‘ಮಹಾತ್ಮರ ಸ್ಮರಣೆಯಿಂದ ಉತ್ತಮ ಸಮಾಜ’: ನಳಿನ್ ಪ್ರದೀಪ್ ರಾವ್ ಉಡುಪಿ, ಜನವರಿ 19: ಮಹಾತ್ಮರು, ಕವಿಗಳು , ಸಾಹಿತಿಗಳು, ಸತ್ಪುರುಷರು, ಯೋಗಿಗಳು ನಾಡಿನ ಸಂಸ್ಕøತಿ, ಧರ್ಮ,ವಿಚಾರಧಾರೆಗಳನ್ನು ಉಳಿಸಿ, ಬೆಳೆಸುವುದಕ್ಕಾಗಿ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ತಾಲೂಕು...
ಜ.30ರಿಂದ ಕುಷ್ಠ ಅರಿವು ಆಂದೋಲನ :ಶಿವಾನಂದ ಕಾಪಶಿ ಉಡುಪಿ, ಜನವರಿ 19: ಜಿಲ್ಲೆಯಲ್ಲಿ ಸ್ಪರ್ಶ ಕುಷ್ಠ ಅರಿವು ಆಂದೋಲನ ಜನವರಿ 30ರಿಂದ ಫೆಬ್ರವರಿ 13ರವೆರೆಗೆ ನಡೆಯಲಿದೆ. ಕಾಯಿಲೆ ಬಗ್ಗೆ ಪರಿಣಾಮಕಾರಿ ಅರಿವು ಕಾರ್ಯಕ್ರಮವನ್ನು ರೂಪಿಸಿ ಎಂದು...
ಕಲ್ಲಡ್ಕ ಶಾಲೆಗೆ ಬಿಗ್ ಬಾಸ್ ಪ್ರಥಮ್ ಭೇಟಿ, ಅನ್ನದಾನ ನಿಲ್ಲಿಸಿದ ಸರಕಾರದ ವಿರುದ್ಧ ಚಾಟಿ ಬಂಟ್ವಾಳ,ಜನವರಿ 19: Rss ಮುಖಂಡ ಡಾ.ಪ್ರಭಾಕರ್ ಭಟ್ ಸಂಚಾಲಕತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬಿಗ್ ಬಾಸ್ ಪ್ರಥಮ್ ಭೇಟಿ...
ನಾಳೆಯಿಂದ ಶಿರಾಢಿಘಾಟ್ ಬಂದ್, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಂಗಳೂರು,ಜನವರಿ 19: ರಾಷ್ಟ್ರೀಯ ಹೆದ್ದಾರಿ-75 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟ್ ಜನವರಿ 20 ಅಂದರೆ ನಾಳೆಯಿಂದ ಬಂದ್ ಆಗಲಿದೆ. ಶಿರಾಢಿ ಘಾಟ್ ಕೆಂಪುಹೊಳೆ ಗೆಸ್ಟ್...
ರಾಜಕೀಯ ಜೀವನದ ವಿಷ್ಯ, ಮೊಯಿದೀನ್ ಬಾವಾಗೆ ಕೋಡಿಮಠ ಸ್ವಾಮೀಜಿ ಭವಿಷ್ಯ ಮಂಗಳೂರು,ಜನವರಿ 19: ತನ್ನ ಕ್ಷೇತ್ರದಾದ್ಯಂತ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳು ರಾಜಕೀಯದ ಮೇಲೆ ಪರಿಣಾಮ ಬೀರಲಿದೆಯೇ ಎನ್ನುವ ಭವಿಷ್ಯ ಕೇಳಲು ಮಂಗಳೂರು ಉತ್ತರ...
ರೇಷ್ಮಾ ಲವ್ ಜಿಹಾದ್ ಪ್ರಕರಣ ಬಜರಂಗದಳ ಕಾರ್ಯಕರ್ತನ ಬಂಧನ ಮಂಗಳೂರು ಜನವರಿ 18: ರೇಷ್ಮಾ ಲವ್ ಜಿಹಾದ್ ಎಂದೇ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ರೇಷ್ಮಾ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ...
ನಶೆಗೆ ಜಾರಿದ ಪೈಲೆಟ್, ದುಬೈ ವಿಮಾನ ಹೊರಟಿತು 5 ಗಂಟೆ ಲೇಟ್ ಮಂಗಳೂರು, ಜನವರಿ 18: ಮಹಿಳಾ ಪೈಲೆಟ್ ಒಬ್ಬರ ಎಣ್ಣೆ ಪ್ರೇಮದಿಂದಾಗಿ ದೊಡ್ಡ ದುರಂತವೊಂದು ತಪ್ಪಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ...
ಕ್ರೈಸ್ತ್ ಸಮುದಾಯದ ಅಭಿವೃದ್ದಿಗೆ 500 ಕೋಟಿ ರೂಪಾಯಿ ಅನುದಾನಕ್ಕೆ ಆಗ್ರಹ – ಐವನ್ ಡಿಸೋಜಾ ಮಂಗಳೂರು ಜನವರಿ 18: ಕ್ರೈಸ್ತರ ಅಬ್ಯೋದಯದ ದೃಷ್ಠಿಯಿಂದ ಕೈಸ್ತ ಅಭಿವೃದ್ದಿ ಪರಿಷತ್ ನ್ನು ಕ್ರೈಸ್ತ್ ಅಭಿವೃದ್ದಿ ನಿಗಮವಾಗಿ ಪರಿವರ್ತಿಸಬೇಕೆಂದು ವಿಧಾನ...
ಪಲಿಮಾರು ಶ್ರೀಗಳ 2ನೇ ಪರ್ಯಾಯ ಪ್ರಾರಂಭ ಉಡುಪಿ ಜನವರಿ 18: ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯವನ್ನು ಆರಂಭಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಕನಕನ...
“ಮಂಗಳೂರು ಮಂಜುನಾಥ” ಖ್ಯಾತಿಯ ಕನ್ನಡದ ಖ್ಯಾತ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ ಬೆಂಗಳೂರು ಜನವರಿ 18: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ...