ಸೋಮವಾರ ನಾಮಪತ್ರ ಸಲ್ಲಿಕೆ ಹಿನ್ನಲೆ ವಿವಿಧ ಧಾರ್ಮಿಕ ಕ್ಷೇತ್ರಗಳ ಭೇಟಿ ಮಾಡಿದ ವೇದವ್ಯಾಸ್ ಕಾಮತ್ ಮಂಗಳೂರು,ಎಪ್ರಿಲ್ 22 : ಯುವ ನೇತಾರ, ಭಾರತೀಯ ಜನತಾ ಪಾರ್ಟಿ ಯ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ...
ಬಾವರ ಗೆಲುವಿನ ಜವಾಬ್ದಾರಿ ಸಹೋದರ ಫಾರೂಕ್ ಅವರಿಗೆ ವಹಿಸಿದ ಖಾದರ್..!! ಉಳ್ಳಾಲದಿಂದ ಮಾಜಿ ಮೇಯರ್ ಅಶ್ರಫ್, ಉಳ್ಳಾಲದಿಂದ ಮುನೀರ್ ಕಾಟಿಪಳ್ಳ ಕಣದಿಂದ ಹಿಂದಕ್ಕೆ. ಮಂಗಳೂರು,ಎಪ್ರಿಲ್ 22 : ಮಂಗಳೂರು ವಿಧಾನ ಸಭಾ ಕ್ಷೇತ್ರ ದಿಂದ...
ಮಂಗಳೂರಿನಲ್ಲಿ ಕಡಲಬ್ಬರ : ಉಚ್ಚಿಲ, ಸೊಮೇಶ್ವರದಲ್ಲಿ 40 ಅಡಿ ಮುಂದೆ ಬಂದ ಸಮುದ್ರ..!! ಮಂಗಳೂರು ಎಪ್ರಿಲ್ 22: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಡಲ ಅಬ್ಬರದ ಅಲೆಗಳು ಸಮುದ್ರ ತೀರದಲ್ಲಿ ಸುಮಾರು 40 ಅಡಿಗಳಷ್ಟು...
ಶ್ರೀಕೇತ್ರ ಕಟೀಲಿನಲ್ಲಿ ನಡೆದ ಬೆಂಕಿ ಯುದ್ಧ ಮಂಗಳೂರು ಎಪ್ರಿಲ್ 22: ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ತೂಟೇದಾರ ಅಗ್ನಿಖೇಳಿ ಸೇವೆ ನಡೆಯಿತು. ಉತ್ಸವದ ಮುಖ್ಯ ಆಕರ್ಷಣೆಯೇ...
ಪ್ರತಿಭಟನೆಯಲ್ಲಿ ಕತುವಾ ಸಂತ್ರಸ್ಥೆಯ ಭಾವಚಿತ್ರ ಪ್ರದರ್ಶನದ ವಿರುದ್ದ ಕಾನೂನು ಕ್ರಮ – ಉಡುಪಿ ಜಿಲ್ಲಾಧಿಕಾರಿ ಉಡುಪಿ ಎಪ್ರಿಲ್ 22: ಜಮ್ಮು ಕಾಶ್ಮೀರದ ಕತುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ಗುರುತು ಬಹಿರಂಗ ಪಡಿಸುವಂತಿಲ್ಲ ಎಂದು...
ಪಾಲೇಮಾರ್ ಗೆ ಟಿಕೆಟ್ ಸಿಗದೆ ಇರಲು ನಾನು ಕಾರಣನಲ್ಲ – ನಳಿನ್ ಕುಮಾರ್ ಕಟೀಲ್ ಮಂಗಳೂರು ಏಪ್ರಿಲ್ 21: ನನ್ನ ಟಿಕೆಟ್ ಕೈ ತಪ್ಪಲು ಸಂಸದ ನಳಿನ್ ಕುಮಾರ್ ಕಾರಣ ಎಂದು ಮಾಜಿ ಸಚಿವ ಪಾಲೇಮಾರ್...
ಮರದಲ್ಲಿ ಜೋತು ಬಿದ್ದು ಪೋಟೋ ತೆಗೆದು ವೈರಲ್ ಆದ ಪೋಟೋಗ್ರಾಫರ್ ತಿರುವನಂತಪುರ ಎಪ್ರಿಲ್ 21: ಮರದಲ್ಲಿ ನೇತಾಡಿದ ಪೋಟೋ ಗ್ರಾಫರ್ ನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮದುವೆ ಪೋಟೋಗಳು ಸಾಮಾನ್ಯವಾಗಿ...
ಶಾಸಕನಾದರೆ ಗೋ ರಕ್ಷಣೆಗೆ ಪ್ರಮುಖ ಆದ್ಯತೆ- ಪುತ್ತೂರು ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಪುತ್ತೂರು, ಎಪ್ರಿಲ್ 21: ಪುತ್ತೂರು ಕ್ಷೇತ್ರದಿಂದ ಎರಡನೇ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಜೀವ ಮಠಂದೂರು ಎಪ್ರಿಲ್ 23 ರಂದು...
ಕಾಂಗ್ರೇಸ್ ಗೂ ಅನಿವಾರ್ಯವಾಯಿತೇ ಕೇಸರಿ… ಸುಳ್ಯ, ಎಪ್ರಿಲ್ 21: ಕೇಸರಿ ಭಯೋತ್ಪಾದನೆ ಎನ್ನುವ ಮೂಲಕ ಕೇಸರಿ ಬಣ್ಣವನ್ನು ಕಂಡಲ್ಲಿ ದೂರ ಹೋಗುತ್ತಿದ್ದ ಕಾಂಗ್ರೇಸ್ ಈ ಬಾರಿ ಕೇಸರಿ ಬಣ್ಣವನ್ನೂ ನೆಚ್ಚಿಕೊಂಡಿದೆ. ಎಪ್ರಿಲ್ 19 ರಂದು ದಕ್ಷಿಣಕನ್ನಡ...
ಕಾಶ್ಮೀರದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಬಳಿಕದ ರೋಷ, ದಕ್ಷಿಣಕನ್ನಡದಲ್ಲೂ ಶುರುವಾಗಿದೆ ದ್ವೇಷ ಮಂಗಳೂರು, ಎಪ್ರಿಲ್ 21: ಕಾಶ್ಮೀರದಲ್ಲಿ ಜನವರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದೇಶ ವಿದೇಶಗಳಲ್ಲಿ ವಿವಿಧ...