ಕಾಂಗ್ರೇಸ್ ನ ಉದಾಸೀನದ ಸರಕಾರ ಎಲ್ಲಿಯೂ ನೋಡಿಲ್ಲ – ಪ್ರಧಾನಿ ನರೇಂದ್ರ ಮೋದಿ ಉಡುಪಿ ಮೇ 1: ರಾಜ್ಯದಲ್ಲಿರುವ ಕಾಂಗ್ರೇಸ್ ಸರಕಾರ ಗಲಾಟೆ, ದೊಂಬಿ ಬಿಟ್ಟರೆ ಬೇರೇನೂ ಮಾಡಿಲ್ಲ, ಕಾಂಗ್ರೇಸ್ ನ ಉದಾಸೀನದ ಸರಕಾರವನ್ನು ನಾನು...
ಚುನಾವಣಾ ಚೆಕ್ ಪೋಸ್ಟ್ ಹೊಡೆದುರುಳಿಸಿದ ಟೆಂಪೋ ಟ್ರಾವೆಲ್ಲರ್ ವಿಡಿಯೋ ವೈರಲ್ ಉಡುಪಿ ಮೇ 01: ಇದೊಂದು ಸಿಸಿ ಕೆಮರಾ ದೃಶ್ಯಾವಳಿಯನ್ನು ನೋಡಿ. ನೋಡಲು ಎಷ್ಟು ಭಯಾನಕವೋ ಅಷ್ಟೇ ಸಿನಿಮೀಯವಾಗಿದೆ. ಅತಿಯಾದ ವೇಗದಲ್ಲಿ ಬಂದ ಟೆಂಪೋಟ್ರಾವಲರ್ ಬ್ಯಾರಿಕೇಡ್...
ಚುನಾವಣಾ ಪ್ರಚಾರದಲ್ಲಿ ಧಾರ್ಮಿಕ ಕೇಂದ್ರ ಗಳ ಭೇಟಿ ಇಲ್ಲ – ಪ್ರಧಾನಿ ಕಾರ್ಯಾಲಯ ಉಡುಪಿ ಮೇ 1: ಬಿಜೆಪಿಯ ಚುನಾವಣಾ ಪ್ರಚಾರಕ್ಕಾಗಿ ಉಡುಪಿ ಆಗಮನಿಸಲು ಪ್ರಧಾನಿ ನರೇಂದ್ರ ಮೋದಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡುವುದಿಲ್ಲ...
ದ್ವಿತೀಯ ಪಿಯುಸಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿಗೆ ಶೇ.98.95 ಮೂಡುಬಿದಿರೆ ಮೇ 1: ದ್ವಿತೀಯ ಪಿಯುಸಿ ಪರೀಕ್ಷೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ 5825 ಮಂದಿ ಪರೀಕ್ಷೆ ಬರೆದಿದ್ದು 5764 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.98.95 ಫಲಿತಾಂಶ ದಾಖಲಾಗಿದೆ....
ಉಡುಪಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ನೀತಿ ಸಂಹಿತೆ ಬಿಸಿ ಉಡುಪಿ ಎಪ್ರಿಲ್ 30: ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಮೇ 1 ರಂದು ಜರಗುಲಿರುವ ಬಿಜೆಪಿ ಬೃಹತ್ ಪ್ರಚಾರ ಸಮಾರಂಭಕ್ಕೆ ಚುನಾವಣಾ ನೀತಿ ಸಂಹಿತೆಯ ಬಿಸಿ...
ಚಿತ್ರಕಲೆ, ಫ್ಲಾಷ್ ಮಾಬ್ ಮೂಲಕ ಮತದಾನ ಜಾಗೃತಿ ಉಡುಪಿ, ಏಪ್ರಿಲ್ 30: ರಾಜ್ಯ ವಿಧಾನಸಭಾ ಚುನಾವಣೆ 2018 ಅಂಗವಾಗಿ ಮೇ 12 ರಂದು ನಡೆಯುವ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ...
ಅಭೂತಪೂರ್ವ ಸ್ಪಂದನೆ ಬಿಜೆಪಿ ಜಯ ಸಾಧಿಸುವುದು ನಿಚ್ಚಳವಾಗಿದೆ : ಡಿ.ವೇದವ್ಯಾಸ್ ಕಾಮತ್ ಮಂಗಳೂರು ಎಪ್ರಿಲ್ 30: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಬೋಳಾರದ ವಾರ್ಡ್...
ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 4.05 ಲಕ್ಷ ಹಣ ವಶ ಮಂಗಳೂರು ಎಪ್ರಿಲ್ 30: ಯಾವುದೇ ದಾಖಲೆಗಳಿಲ್ಲದೆ ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 4.05 ಲಕ್ಷ ರೂ. ನಗದು ಹಣವನ್ನು ಮೂಲ್ಕಿ ಬಪ್ಪನಾಡು ಚೆಕ್ ಪೋಸ್ಟ್ ನಲ್ಲಿ ಇಂದು ವಶಪಡಿಸಿಕೊಳ್ಳಲಾಗಿದೆ....
ತುಳು ಚಿತ್ರರಂಗ ಈಗ ದೊಡ್ಡದಾಗಿ ಬೆಳೆದಿದೆ – ಚಿತ್ರನಟ ಕಿಚ್ಚ ಸುದೀಪ್ ಮಂಗಳೂರು ಎಪ್ರಿಲ್ 29: ತುಳು ಚಿತ್ರರಂಗ ತುಂಬಾ ಬೆಳೆದಿದ್ದು ತುಳುಚಿತ್ರರಂಗವನ್ನು ಪುಟ್ಟ ಚಿತ್ರರಂಗ ಎಂದು ಕರೆಯಲು ಸಾಧ್ಯವಿಲ್ಲ ಎಂದು ಖ್ಯಾತ ಚಿತ್ರನಟ ಸುದೀಪ್...
ಹೌಸಿಂಗ್ ಫಾರ್ ಆಲ್ ಯೋಜನೆಯ ಕುರಿತು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ- ಜೆ.ಆರ್ ಲೋಬೋ ಮಂಗಳೂರು ಏಪ್ರಿಲ್ 29: ಶಕ್ತಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೌಸಿಂಗ್ ಫಾರ್ ಆಲ್ ಯೋಜನೆ ಕುರಿತು ಸಿಪಿಐಎಂ ಹಾಗೂ ಬಿಜೆಪಿ ಮುಖಂಡರು ಸುಳ್ಳು ಸುದ್ದಿಗಳನ್ನು...