ವಿದ್ಯುತ್ ತಂತಿ ತಗುಲಿ ಮೃತ ಪಟ್ಟವರ ಮನೆಗೆ ಸಚಿವೆ ಜಯಮಾಲಾ ಭೇಟಿ ಉಡುಪಿ, ಆಗಸ್ಟ್ 23 : ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ, ಕೀರ್ತನ್ ಪುತ್ರನ್ ಹಾಗೂ...
ಜಲಪ್ರಳಯದ ಪರಿಣಾಮ ದೇವಾಲಯಗಳಲ್ಲಿ ಭಕ್ತರ ಪ್ರಮಾಣ ಭಾರೀ ಇಳಿಮುಖ ಮಂಗಳೂರು ಅಗಸ್ಟ್ 23: ಕರಾವಳಿಯ ದೇವಾಲಯಗಳಲ್ಲಿ ಭಕ್ತರ ಪ್ರಮಾಣ ಭಾರಿ ಇಳಿಮುಖವಾಗಿದೆ. ಪ್ರಮುಖವಾಗಿ ರಾಜ್ಯದ ಶ್ರೀಮಂತ ದೇಗುಲವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ,...
ಅಗಸ್ಟ್ 25 ಮತ್ತು 26 ರಂದು ನಡೆಯಬೇಕಿದ್ದ ಕೆಎಸ್ ಆರ್ ಟಿಸಿ ಪರೀಕ್ಷೆ ಮುಂದೂಡಿಕೆ ಬೆಂಗಳೂರು ಅಗಸ್ಟ್ 23: ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಅಗಸ್ಟ್ 25 ಮತ್ತು 26...
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ – ಬಕ್ರೀದ್ ಆಚರಿಸಲು ಬಂದ ಯುವಕ, ಯುವತಿಯರಿಗೆ ಹಲ್ಲೆ ಪುತ್ತೂರು ಅಗಸ್ಟ್ 23: ಕರಾವಳಿಯಲ್ಲಿ ಮತ್ತೊಂದು ಅನೈತಿಕ ಪೊಲೀಸ್ ಗಿರಿ ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು...
ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಯುವಕರ ಸಾವು ಉಡುಪಿ ಅಗಸ್ಟ್ 22: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಯುವಕರು ಸಾವನಪ್ಪಿರುವ ಘಟನೆ ಉಡುಪಿ ತಾಲೂಕಿನ ಕೆಮ್ಮಣ್ಣು ಗ್ರಾಮದ ಪಡುಕುದ್ರುವಿನಲ್ಲಿ ನಡೆದಿದೆ. ಮೃತರನ್ನು ರಾಕೇಶ್ (23) ಮತ್ತು...
ಕೊಡಗು ಸಂತ್ರಸ್ಥರಿಗೆ ಪೇಜಾವರ ಶ್ರೀಗಳಿಂದ ಸಹಾಯಹಸ್ತ ಉಡುಪಿ ಅಗಸ್ಟ್ 22: ಕೊಡಗು ಸಂತ್ರಸ್ಥರಿಗೆ ಪೇಜಾವರ ಶ್ರೀಗಳು ಸಹಾಯ ಹಸ್ತ ನೀಡಿದ್ದು, ಮೊದಲ ಹಂತವಾಗಿ ತಮ್ಮ ಪೇಜಾವರ ಮಠದ ಟ್ರಸ್ಟ್ ನಿಂದ 10 ಲಕ್ಷ ರೂಪಾಯಿ ಬಿಡುಗಡೆ...
ಪಲಿಮಾರು ಶ್ರೀಗಳಿಂದ ಕೊಡಗಿನ ಗ್ರಾಮ ದತ್ತು ಉಡುಪಿ ಅಗಸ್ಟ್ 22: ಪ್ರಕೃತಿ ವಿಕೋಪಕ್ಕೆ ಗುರಿಯಾದ ಕೊಡಗಿನ ಜನರ ಪುನರ್ವಸತಿ ಕಾರ್ಯದಲ್ಲಿ ಪರ್ಯಾಯ ಪಲಿಮಾರು ಶ್ರೀಕೃಷ್ಣ ಮಠ ತೊಡಗಿಸಿಕೊಳ್ಳಲಿದೆ. ಕೊಡವರ ಕಷ್ಟಕ್ಕೆ ಇಡೀ ರಾಜ್ಯವೇ ಮಿಡಿಯುತ್ತಿದ್ದು ಉಡುಪಿಯ...
ಸೆಪ್ಟೆಂಬರ್ ನಲ್ಲೂ ಶಬರಿಮಲೆಗೆ ಭಕ್ತರ ಪ್ರವೇಶ ನಿಷೇಧ ಸಾಧ್ಯತೆ ಕೇರಳ ಅಗಸ್ಟ್ 22 ಕೇರಳದಲ್ಲಿ ಜಲಪ್ರಳಯದ ನಂತರ ಸದ್ಯ ಮಳೆ ಬಿಡುವು ಪಡೆದಿದ್ದು, ಮಳೆ ನಿಂತರೂ ನೆರೆ ಪರಿಸ್ಥಿತಿ ಸುಧಾರಿಸಿಲ್ಲ, ಕೇರಳದ ಪ್ರಮುಖ ದೇವಸ್ಥಾನಗಳಿಗೆ ಮತ್ತು...
ದಾನಿಗಳಿಲ್ಲದೇ ಹೋದಲ್ಲಿ ಸಂತ್ರಸ್ತರು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ತಂದೊಡ್ಡುತ್ತಿತ್ತೇ ಸರಕಾರ ! ಸುಳ್ಯ ಅಗಸ್ಟ್ 22: ಕೊಡಗಿನಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಪ್ರಕೃತಿಯ ಮುನಿಸಿಗೆ ಸಿಕ್ಕಿ ಈ ಕುಟುಂಬಗಳು ತಮ್ಮ ಮನೆ...
ಮಾದಕ ವಸ್ತು MDMA Crystal ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಜನ ಆರೋಪಿಗಳ ಸೆರೆ ಮಂಗಳೂರು ಅಗಸ್ಟ್ 22: ಮಂಗಳೂರು ನಗರದಲ್ಲಿ ಮಾದಕ ವಸ್ತು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ 5 ಜನ ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ...