ಮುಂಬೈ : ಇತ್ತೀಚೆಗೆ ಸಾವು ಕಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನೆದು ಸೋದರಿ ಶ್ವೇತಾ ಸಿಂಗ್ ಅವರು ಫೇಸ್ಬುಕ್ನಲ್ಲಿ ಭಾವುಕ ಪೋಸ್ಟ್ ಹಾಕಿದ್ದರೆ. ಅವರು ಬರೆದಿರುವ ಬಾವುಕ ಪೋಸ್ಟ್ ಕಣ್ಣೀರು ತರಿಸುವಂತೆ...
ಮಂಗಳೂರು ಜೂ 19: ಮಾಂಸದಂಗಡಿ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ತಡರಾತ್ರಿ ತೊಕ್ಕೊಟ್ಟು ಒಳಪೇಟೆ ಎಂಬಲ್ಲಿ ನಡೆದಿದೆ. ಹಲ್ಲೆಗೆ ಒಳಗಾದವರನ್ನು ಹಳೆಕೋಟೆ ನಿವಾಸಿ ನಝೀರ್(47) ಎಂದು ಗುರುತಿಸಲಾಗಿದೆ. ಇವರು...
ಉಡುಪಿ ಜೂನ್ 18: ರಾಜ್ಯದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವ ಉಡುಪಿಯಲ್ಲಿ ಮಾಸ್ಕ್ ಡೇಯನ್ನು ವಿಭಿನ್ನವಾಗಿ ಆಚರಿಸಲಾಯ್ತು. ಸಾಮಾಜಿಕ ಅಂತರಕ್ಕೆ ಕೊಡೆ ಬಳಕೆಯ ಜಾಗೃತಿಯನ್ನು ಉಡುಪಿ ನಗರಸಭೆ ಆಯೋಜಿಸಿದ್ದು, ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಬಣ್ಣ ಬಣ್ಣದ...
ಮಂಗಳೂರು ಜೂನ್ 18: ದಕ್ಷಿಣಕನ್ನಡಕ್ಕೆ ಇಂದು ಸೌದಿ ಸಂಕಷ್ಟ ತಂದೊಡ್ಡಿದ್ದು, ಇಂದು ಜಿಲ್ಲೆಯಲ್ಲಿ 23 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ 21 ಪ್ರಕರಣಗಳು ಸೌದಿ ಅರೇಬಿಯಾದಿಂದ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ. ಇಂದಿನ 23 ಪ್ರಕರಣಗಳೊಂದಿಗೆ...
ಪುತ್ತೂರು ಜೂನ್ 18: ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್ಟೆಬಲ್ವೊಬ್ಬ ಪತ್ನಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪತಿ ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಸಂಪ್ಯ ಪೊಲೀಸ್...
ನವದೆಹಲಿ, ಜೂನ್ 18 : ಸದ್ಯ ಭಾರತೀಯರು ಹೆಚ್ಚು ಬಳಸುತ್ತಿರುವ ಟಿಕ್ ಟಾಕ್, ಝೂಮ್ ಆ್ಯಪ್ ಸೇರಿದಂತೆ 52 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸುವಂತೆ ಭಾರತ ಸರಕಾರಕ್ಕೆ ಗುಪ್ತಚರ ಸಂಸ್ಥೆ ವರದಿ ಮಾಡಿದೆ....
ಉಳ್ಳಾಲ : ಮಂಗಳೂರಿನ ತಲಪಾಡಿಯಿಂದ – ನಂತೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಾಲುಮರ ಗಿಡ ನಾಟಿ ಮಾಡುವ ಸಲುವಾಗಿ ಪರಿಸರವಾದಿ ಮಾಧವ ಉಳ್ಳಾಲ್ ತನ್ನ ಪಿಗ್ಮಿ ಕಲೆಕ್ಟರ್ ಉದ್ಯೋಗಕ್ಕೆ ಮೂರು ವರ್ಷಗಳ ಕಾಲ ರಜೆ...
ಮಂಗಳೂರು, ಜೂನ್ 18 : ಇನ್ನು ಕೇರಳಕ್ಕೆ ವಿದೇಶಗಳಿಂದ ಬರುವವರು ಕಡ್ಡಾಯವಾಗಿ ತಮಗೆ ಕೊರೊನಾ ಇಲ್ಲವೆಂದು ದೃಢೀಕೃತ ಪತ್ರ ತರಬೇಕು. ಇಲ್ಲದೇ ಇದ್ದರೆ ಪ್ರವೇಶ ನೀಡಬಾರದು ಎಂದು ಕೇರಳ ಸರಕಾರ ನಿರ್ಣಯ ತೆಗೆದುಕೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು...
ಉಡುಪಿ, ಜೂ.18: ಚಾಲಕನ ನಿಯಂತ್ರಣ ತಪ್ಪಿದ ಮಹೀಂದ್ರಾ ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಅಂಬಾಗಿಲು ಬಳಿ...
ಸುಳ್ಯ ಜೂನ್ 18: ಸರಕಾರದ ಆದೇಶದಂತೆ ರಾಜ್ಯಾದ್ಯಂತ ಮಾಸ್ಕ್ ದಿನಾಚರಣೆ ನಡೆಯುತ್ತಿದ್ದು ಸುಳ್ಯ ತಾಲೂಕು, ಕಡಬ ತಾಲೂಕು ಆಡಳಿತ, ತಾ.ಪಂ ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ,ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು. ಸುಳ್ಯ ಮತ್ತು ಕಡಬದಲ್ಲಿ...