ಸರ್ವರು ಒಂದುಗೊಡಿದರೆ ಸಾಮರಸ್ಯ ಸಾಧ್ಯ- ಕುಂಬ್ರ ದಯಾಕರ ಆಳ್ವ ಪುತ್ತೂರು ಅಗಸ್ಟ್ 19: ಜಾತಿ, ಮತ, ಧರ್ಮ ಎಂಬ ಬೇಲಿ ದಾಟಿ ಸರ್ವರು ಸೇರಿ ಹಬ್ಬ ಹರಿದಿನ, ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಾಗ ಸಾಮರಸ್ಯದ ನಿಜವಾದ ಸಾರ ಅನಾವರಣಗೊಳ್ಳುತ್ತದೆ...
ಸ್ಯಾಟಲೈಟ್ ಕರೆ ಸಂಬಂಧ ಎನ್ ಐ ಎ ಅಧಿಕಾರಿಗಳಿಂದ ಮೌಲ್ವಿಯೊಬ್ಬರ ಬಂಧನ ಮಂಗಳೂರು ಅಗಸ್ಟ್ 19: ಪಾಕಿಸ್ತಾನದಿಂದ ಬೆಳ್ತಂಗಡಿಯ ಗೋವಿಂದೂರಿಗೆ ಸ್ಯಾಟಲೈಟ್ ಕರೆ ಬಂದ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿರುವ NIA ಅಧಿಕಾರಿಗಳು ಮೌಲ್ವಿಯೊಬ್ಬರನ್ನು ಬಂಧಿಸಿದ್ದಾರೆ. ಬೆಳ್ತಂಗಡಿ...
ಲಂಚಕ್ಕಾಗಿ ಬೇಡಿಕೆ ಇಟ್ಟ ಸವಣೂರು ಗ್ರಾಮ ಪಂಚಾಯತ್ತಿನ ಪಿ.ಡಿ.ಓ ವಿಡಿಯೋ ವೈರಲ್ ಪುತ್ತೂರು ಅಗಸ್ಟ್ 19: ಸವಣೂರು ಹಾಗೂ ಬೆಳಂದೂರ್ ಗ್ರಾಮ ಪಂಚಾಯತ್ತಿನ ಪಿ.ಡಿ.ಓ ಒಬ್ಬರು ಲಂಚಕ್ಕಾಗಿ ಒತ್ತಾಯಿಸಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ...
ಸ್ಯಾಟಲೈಟ್ ಕರೆ ಸಂಬಂಧ ಬೆಳ್ತಂಗಡಿಯಲ್ಲಿ ಓರ್ವನ ವಶಕ್ಕೆ ಪಡೆದ ಎನ್ಐಎ….? ಮಂಗಳೂರು ಅಗಸ್ಟ್ 19: ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ತನಿಖಾ ದಳ ಓರ್ವನನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿದೇಶಗಳಿಗೆ...
ಸ್ಯಾಟಲೈಟ್ ವಿದೇಶಿ ಕರೆ ಹಿಂದೆ ಬಿದ್ದ ರಾಷ್ಟ್ರೀಯ ತನಿಖಾ ದಳ ಮಂಗಳೂರು ಅಗಸ್ಟ್ 16: ಕರ್ನಾಟಕ ಕರಾವಳಿ ಮೂಲಕ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿತ್ತು. ಅಲ್ಲದೆ...
ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐ ಅಲ್ಲಾ ಅಂತರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ -ಹೆಚ್ ಡಿಕೆ ಪುತ್ತೂರು ಅಗಸ್ಟ್ 18: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಅಲ್ಲಾ ಯಾವ ಅಂತರಾಷ್ಟ್ರೀಯ ಮಟ್ಟದ ತನಿಖೆ ಸಂಸ್ಥೆಯಿಂದಾದರೂ ತನಿಖೆ...
ಮನೆ ಮೇಲೆ ಬಿದ್ದ ವಿದ್ಯುತ್ ತಂತಿ ಮನೆ ಭಾಗಶಃ ಸುಟ್ಟು ಭಸ್ಮ ಉಡುಪಿ ಅಗಸ್ಟ್ 17: ವಿದ್ಯುತ್ ತಂತಿಯೊಂದು ಮನೆಯ ಮೇಲೆ ಬಿದ್ದು ಮನೆ ಭಾಗಶಃ ಸುಟ್ಟು ಕರಕಲಾದ ಘಟನೆ ಉಡುಪಿ ಬ್ರಹ್ಮಾವರದ ಹೇರಾಡಿಯಲ್ಲಿ ನಡೆದಿದೆ....
ನೆರೆ ಸಂತ್ರಸ್ಥರಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳಿಂದ 25 ಕೋಟಿ ರೂಪಾಯಿ ನೆರವು ಮಂಗಳೂರು ಅಗಸ್ಟ್ 17: ರಾಜ್ಯದಲ್ಲಿ ತಲೆದೋರಿದ ಭೀಕರ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ರಾಜ್ಯದ ಹೆಸರಾಂತ ಪುಣ್ಯಕ್ಷೇತ್ರ ಧರ್ಮಸ್ಥಳ ಮುಂದೆ ಬಂದಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ...
ಕುಂದಾಪುರ ಮಿನಿವಿಧಾನ ಸೌಧ ಸ್ಲ್ಯಾಬ್ ಕುಸಿದು ಸಿಬ್ಬಂದಿಗೆ ಗಂಭೀರ ಗಾಯ ಉಡುಪಿ ಅಗಸ್ಟ್ 17: ಕುಂದಾಪುರ ಮಿನಿ ವಿಧಾನ ಸೌಧದ ಸ್ಲ್ಯಾಬ್ ಕುಸಿದು ಬಿದ್ದು ಸಹಾಯಕ ಆಯುಕ್ತ ಕಚೇರಿಯ ಸಿಬ್ಬಂದಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ....
ವಾಹನಗಳಿಗೆ ಸರಕಾರಿ ನಕಲಿ ನಾಮಫಲಕ ಹಾಕಿದ ಆರೋಪಿಗಳ ಬಂಧನ ಮಂಗಳೂರು ಅಗಸ್ಟ್ 17: ಮಂಗಳೂರು ಲಾಡ್ಜ್ ವೊಂದರಲ್ಲಿ ತಂಗಿದ್ದ 8 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಹೈ...