ಉಡುಪಿ ಜೂನ್ 17: ರಾಜ್ಯದಲ್ಲೆ ಪ್ರಥಮಬಾರಿಗೆ ಕೊರೊನಾ ಸೊಂಕಿತೆ ಗರ್ಭಿಣಿಗೆ ಸಿಜೇರಿಯನ್ ಹೆರಿಗೆ ಮಾಡಲಾಗಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ವರ್ಷದ ತುಂಬು ಗರ್ಭಿಣಿಗೆ ಉಡುಪಿ ಟಿಎಂ...
ಉಡುಪಿ ಜೂನ್ 17: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 114 ಮಿಲಿ ಮೀಟರ್ ಮಳೆ ದಾಖಲಾಗಿದೆ....
ಹರಿಪ್ರಸಾದ್ ಪರಿಷತ್ತಿಗೆ, ಕಾಂಗ್ರೆಸಿನಿಂದ ಅಚ್ಚರಿಯ ನಡೆ … ಬಿಜೆಪಿಯಿಂದ ಯಾರು ? ಬೆಂಗಳೂರು, ಜೂನ್ 17 : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಮತ್ತು...
ಮಂಗಳೂರು : ಒಂದು ವರ್ಷದ ಆದಾಯ ಮೂರು ತಿಂಗಳಲ್ಲಿ ಖತಂ. ಲಾಕ್ ಡೌನ್ ಸೀಲ್ ಡೌನ್ ಪೊಸಿಟಿವ್ ನೆಗೆಟಿವ್ ಶಬ್ದಗಳು ಬಿಟ್ರೆ ಜನಸಾಮಾನ್ಯನ ಬದುಕಿನಲ್ಲಿ ಆಶಾದಾಯಕ ಶಬ್ದಗಳು ಮುಗಿದೇ ಹೋದವು.ಕೊರೊನಾ ಮಧ್ಯಮವರ್ಗದ ಜನರಿಗೆ ಕಣ್ಣಿಗೆ ಕಾಣದ...
ಉಡುಪಿ ಜೂನ್ .17: ಉಡುಪಿಯಲ್ಲಿ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಇಂದು ಉಡುಪಿಯ ಲಾಡ್ಜ್ ಒಂದರಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತ ಯುವಕನನ್ನು ಬೆಂಗಳೂರು ಕೆಂಗೇರಿ ನಿವಾಸಿ ವೀರಭದ್ರ(22) ಎಂದು ಗುರುತಿಸಲಾಗಿದೆ. ಈತ ಉಡುಪಿ ಕೆಎಸ್...
ಬಂಟ್ವಾಳ: ಕಾಂಗ್ರೇಸ್ ಪಕ್ಷ ಬಿಟ್ಟು ಬಿಜೆಪಿಯಲ್ಲಿ ಒಳ್ಳೆ ಹುದ್ದೆ ಪಡೆದು ತನ್ನನ್ನು ಈ ಸ್ಥಾನಕ್ಕೆ ಬೆಳೆಸಿದ ಗುರುವಿನ ಕಾಲಿಗೆ ಬಿದ್ದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆಶೀರ್ವಾದ ಪಡೆದಿದ್ದಾರೆ. ಪೂಜಾರಿ ಅವರ ಆಪ್ತರಾಗಿದ್ದ ಹರಿಕೃಷ್ಣ ಬಂಟ್ವಾಳ್ ದಶಕಗಳಿಂದ...
ಮಂಗಳೂರು, ಜೂನ್ 17: ಕಾವೂರಿನ ಮಂಜಲ್ಪಾದೆ ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳೆತ್ತುತ್ತಿದ್ದ ವೇಳೆ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 30 ಲೋಡ್ ನಷ್ಟು ಮರಳನ್ನು ಸೀಝ್ ಮಾಡಿದ್ದಾರೆ. ಮಂಜಲ್ಪಾದೆ, ಮರವೂರು ಭಾಗದಲ್ಲಿ ಹಲವು...
ಬೆಂಗಳೂರು: ಸತತವಾಗಿ 11ನೇ ದಿನ ಇಂಧನ ದರ ಮತ್ತೆ ಏರಿಕೆ ಆಗಿದ್ದು, ಪೆಟ್ರೋಲ್ಗೆ 0.55 ಪೈಸೆ ಮತ್ತು ಡೀಸೆಲ್ 0.60 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 6 ರೂ. ಹಾಗೂ...
ಚೀನಾ ಕಡೆಯಲ್ಲಿ 43 ಸಾವು–ನೋವು ನವದೆಹಲಿ ಜೂನ್ 16: ಚೀನಾದ ಸೇನಾಪಡೆಗಳೊಂದಿಗೆ ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಮಂಗಳವಾರ ರಾತ್ರಿ ದೃಢಪಡಿಸಿದೆ....
ಸುಬ್ರಹ್ಮಣ್ಯ ಜೂನ್ .17: ಚಂದ್ರಗ್ರಹಣದ ಬಳಿಕ ಜೂನ್ ತಿಂಗಳ ಎರಡನೇ ಗ್ರಹಣ ಅಂದರೆ ಸೂರ್ಯಗ್ರಹಣ ಜೂನ್ 21 ಕ್ಕೆ ಸಂಭವಿಸಲಿದೆ. ಈ ಗ್ರಹಣದ ಸೂತಕ ಕಾಲ ಮಾನ್ಯವಿರಲಿದ್ದು, ಗ್ರಹಣ ವರ್ಷದ ದೀರ್ಘಾವಧಿ ದಿನದಂದು ಸಂಭವಿಸಲಿರುವ ಕಾರಣ...