ಉಳ್ಳಾಲ : ಮಂಗಳೂರಿನ ತಲಪಾಡಿಯಿಂದ – ನಂತೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಾಲುಮರ ಗಿಡ ನಾಟಿ ಮಾಡುವ ಸಲುವಾಗಿ ಪರಿಸರವಾದಿ ಮಾಧವ ಉಳ್ಳಾಲ್ ತನ್ನ ಪಿಗ್ಮಿ ಕಲೆಕ್ಟರ್ ಉದ್ಯೋಗಕ್ಕೆ ಮೂರು ವರ್ಷಗಳ ಕಾಲ ರಜೆ...
ಮಂಗಳೂರು, ಜೂನ್ 18 : ಇನ್ನು ಕೇರಳಕ್ಕೆ ವಿದೇಶಗಳಿಂದ ಬರುವವರು ಕಡ್ಡಾಯವಾಗಿ ತಮಗೆ ಕೊರೊನಾ ಇಲ್ಲವೆಂದು ದೃಢೀಕೃತ ಪತ್ರ ತರಬೇಕು. ಇಲ್ಲದೇ ಇದ್ದರೆ ಪ್ರವೇಶ ನೀಡಬಾರದು ಎಂದು ಕೇರಳ ಸರಕಾರ ನಿರ್ಣಯ ತೆಗೆದುಕೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು...
ಉಡುಪಿ, ಜೂ.18: ಚಾಲಕನ ನಿಯಂತ್ರಣ ತಪ್ಪಿದ ಮಹೀಂದ್ರಾ ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಅಂಬಾಗಿಲು ಬಳಿ...
ಸುಳ್ಯ ಜೂನ್ 18: ಸರಕಾರದ ಆದೇಶದಂತೆ ರಾಜ್ಯಾದ್ಯಂತ ಮಾಸ್ಕ್ ದಿನಾಚರಣೆ ನಡೆಯುತ್ತಿದ್ದು ಸುಳ್ಯ ತಾಲೂಕು, ಕಡಬ ತಾಲೂಕು ಆಡಳಿತ, ತಾ.ಪಂ ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ,ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು. ಸುಳ್ಯ ಮತ್ತು ಕಡಬದಲ್ಲಿ...
ಮಂಗಳೂರು ಜೂನ್ 18: ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ರಾಜ್ಯಾದ್ಯಂತ ನಡೆಯುತ್ತಿದ್ದು ಮಂಗಳೂರಿನಲ್ಲಿಯೂ ಬಹುತೇಕ ಕಾಲೇಜುಗಳಲ್ಲಿ ಎಕ್ಸಾಂ ನಡೆದಿದೆ. ಆದರೆ, ಅಂತರ ಕಾಯ್ದುಕೊಂಡು ಎಕ್ಸಾಂ ನಡೆಸ್ತೀವಿ ಎಂದಿದ್ದ ಸರಕಾರ ಪಿಯುಸಿ ಮಕ್ಕಳನ್ನು ನಿರ್ವಹಿಸುವಲ್ಲಿ ಎಡವಿದೆ. ಮಂಗಳೂರಿನ...
ಮತ್ತೆ ನಿಷ್ಠಾವಂತ ಕಾರ್ಯಕರ್ತನಿಗೆ ಮಣೆ ಹಾಕಿದ ಹೈಕಮಾಂಡ್ ಬೆಂಗಳೂರು, ಜೂನ್ 18 :ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಹೈಕಮಾಂಡ್ ನಾಲ್ವರ ಹೆಸರು ಪ್ರಕಟಿಸಿದ್ದು ಪ್ರಬಲ ಆಕಾಂಕ್ಷಿಗಳಾಗಿದ್ದ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಗೆ ಟಿಕೆಟ್ ಸಿಕ್ಕಿದೆ....
ಬೆಳ್ತಂಗಡಿ: ಉತ್ತರ ಪ್ರದೇಶದ ಮಥುರಾದಲ್ಲಿ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಯೋಧ ಸಂದೇಶ್ ಶೆಟ್ಟಿ ಅವರು ಪಾರ್ಥಿವ ಶರೀರ ಇಂದು ಸಂಜೆ ಸ್ವ ಗ್ರಾಮ ಬಾರ್ಯಕ್ಕೆ ತರಲಾಯಿತು. ಇತ್ತೀಚೆಗಷ್ಟೇ ರಜೆಯಿಂದ ಹಿಂದಿರುಗಿದ ನಂತರ...
ಉಡುಪಿ ಜೂನ್ 17: ರಾಜ್ಯದಲ್ಲೆ ಪ್ರಥಮಬಾರಿಗೆ ಕೊರೊನಾ ಸೊಂಕಿತೆ ಗರ್ಭಿಣಿಗೆ ಸಿಜೇರಿಯನ್ ಹೆರಿಗೆ ಮಾಡಲಾಗಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ವರ್ಷದ ತುಂಬು ಗರ್ಭಿಣಿಗೆ ಉಡುಪಿ ಟಿಎಂ...
ಉಡುಪಿ ಜೂನ್ 17: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 114 ಮಿಲಿ ಮೀಟರ್ ಮಳೆ ದಾಖಲಾಗಿದೆ....
ಹರಿಪ್ರಸಾದ್ ಪರಿಷತ್ತಿಗೆ, ಕಾಂಗ್ರೆಸಿನಿಂದ ಅಚ್ಚರಿಯ ನಡೆ … ಬಿಜೆಪಿಯಿಂದ ಯಾರು ? ಬೆಂಗಳೂರು, ಜೂನ್ 17 : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಮತ್ತು...