ಪುತ್ತೂರು ಜೂನ್ 23: ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳನ್ನು ಗಾಳ ಹಾಕಿ ಹಿಡಿಯುತ್ತಿದ್ದ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಪಿಲಾ ನದಿ ತಟದಲ್ಲಿರುವ ಶಿಶಿಲೇಶ್ವರ ದೇವಸ್ಥಾನದಲ್ಲಿ ನದಿ ತಟದಲ್ಲಿ ಭಕ್ತರು ಆಹಾರ...
ಬೆಂಗಳೂರು ಜೂನ್ 23: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದ್ದು, ಸತತ 17ನೇ ದಿನವೂ ಮುಂದುವರೆದಿದ್ದು, ಇಂದು ಕ್ರಮವಾಗಿ 20 ಪೈಸೆ ಮತ್ತು 55 ಪೈಸೆ ಏರಿಕೆಯಾಗಿದೆ. ನಿರಂತರ ಹೆಚ್ಚಳದಿಂದ ಡೀಸೆಲ್...
ಬೆಂಗಳೂರು, ಜೂನ್ 21 : ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಕೊರೊನಾ ಶಾಕ್ ತಗಲಿದೆ. ಸಚಿವ ಸುಧಾಕರ್ ಅವರ ತಂದೆ ಕೇಶವ ರೆಡ್ಡಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸಚಿವ ಸುಧಾಕರ್...
ಬೆಂಗಳೂರು, ಜೂನ್ 21 : ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಾಂಕ್ರಾಮಿಕ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನಾಲ್ಕು ವಾರ್ಡ್...
ನವದೆಹಲಿ: ಚೀನಾದವರ ಉದ್ದಟತನಕ್ಕೆ ಸರಿಯಾದ ತಿರುಗೇಟು ನೀಡಲು ಭಾರತ ಮುಂದಾಗಿದ್ದು ಅದರ ಮೊದಲ ಹೆಜ್ಜೆಯಾಗಿ ಆತ್ಮ ರಕ್ಷಣೆಗಾಗಿ ಭಾರತೀಯ ಯೋಧರಿಗೆ ಚೀನಾ ಗಡಿಯಲ್ಲಿ ಗುಂಡು ಹಾರಿಸಲು ಸಿಡಿಎಸ್(ಚೀಫ್ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಮತ್ತು ಮೂರು...
ಮಂಗಳೂರು ಜೂನ್ 22: ಸಾಮಾಜಿಕ ಜಾಲತಾಣದಲ್ಲಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಇತ್ತೀಚೆಗೆ ಭಾರಿ ವೈರಲ್ ಆದ ವಿಡಿಯೋ ನಿರ್ಮಾತೃ ಸುನಿಲ್ ಬಜಿಲಕೇರಿ ವಿರುದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ನ್ಯಾಯಾಲಯದಲ್ಲಿ...
ಉಡುಪಿ ಜೂನ್ 22 : ಕಾರ್ಕಳದ ಮುಂಡ್ಳಿಯಲ್ಲಿನ ತಂಪು ಪಾನೀಯ ಫ್ಯಾಕ್ಟರಿಯಲ್ಲಿ ನಡೆದ ವಿದ್ಯುತ್ ಅಪಘಡದಲ್ಲಿ ಫ್ಯಾಕ್ಟರಿ ಮಾಲೀಕ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಕಾರ್ಕಳ ತೆಳ್ಳಾರು ರಸ್ತೆಯ ಸಾಂತ್ರಬೆಟ್ಟು ನಿವಾಸಿ ರತ್ನವರ್ಮ ಜೈನ್ ಎಂದು...
ಮಂಗಳೂರು ಜೂನ್ 22: ಚೀನಾ-ಭಾರತ ಸಂಘರ್ಷದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಶಾಸಕ ಯು.ಟಿ ಖಾದರ್ ಗೆ ಪ್ರದಾನಿ ನರೇಂದ್ರ ಮೋದಿಯವರ 56 ಇಂಚಿನ ಎದೆಗಾರಿಕೆ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದು ಬಿಜೆಪಿ ಮಂಗಳೂರು...
ಉಡುಪಿ ಜೂನ್ 22: ನಿನ್ನೆ ಗ್ರಹಣದ ದಿನ ಬಾರ್ಕೂರು ಚೌಳಿ ಕೆರೆಗೆ ಕಾರು ಬಿದ್ದು ಈ ಕಾರಿನಲ್ಲಿದ್ದ ಉದ್ಯಮಿ ಸಂತೋಷ್ ಶೆಟ್ಟಿ ಎಂಬುವವರು ಕಾರಿನಲ್ಲೇ ಮೃತಪಟ್ಟಿದ್ದರು.ಇನ್ನು ಇದೇ ಕಾರಿನಲ್ಲಿದ್ದ ಯುವತಿಯೊಬ್ಬಳನ್ನು ಸ್ಥಳೀಯ ವಿಧ್ಯಾರ್ಥಿನಿಯೊಬ್ಬಳು ಪ್ರಥಮ ಚಿಕಿತ್ಸೆ...
ಸಿದ್ದು ವಿರುದ್ಧ ಮುನ್ನೆಲೆಗೆ ತರಲು ಮೂಲ ಕಾಂಗ್ರೆಸಿಗರ ಪ್ಲಾನ್ ಬೆಂಗಳೂರು, ಜೂನ್ 21, ರಾಜ್ಯ ಕಾಂಗ್ರೆಸಿನಲ್ಲಿ ಬಹುಕಾಲದ ಬಳಿಕ ಜಾತಿ ಧ್ರುವೀಕರಣದ ಪರ್ವ ಆರಂಭಗೊಂಡಿದೆ. ಜನತಾ ಪರಿವಾರ ಮೂಲದ ಸಿದ್ದರಾಮಯ್ಯ ಹಿಡಿತದಲ್ಲಿರುವ ಕಾಂಗ್ರೆಸನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ...