ಯೋಗಿ ಆದಿತ್ಯನಾಥನ ಮುಖಕ್ಕೆ ಮಸಿ ಬಳಿದು ಕಳುಹಿಸುವೆ–ಮಿಥುನ್ ರೈ ಎಚ್ಚರಿಕೆ. ಮಂಗಳೂರು, ಅಕ್ಟೋಬರ್ 9:ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಕ್ಷಿಣಕನ್ನಡ ಕ್ಕೆ ಕಾಲಿಟ್ಟರೆ ,ಆತನ ಮುಖಕ್ಕೆ ಮಸಿ ಬಳಿದು ವಾಪಾಸು ಕಳುಹಿಸಲಾಗುವುದು ಎಂದು ಯೂತ್ ಕಾಂಗ್ರೇಸ್...
ಉಡುಪಿ, ಅಕ್ಟೋಬರ್ 9: ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುತ್ತಾರೆ. ಆದ್ರೆ ಇದೇ ಹಾವು ಹಿಡಿಯುವ ಉರಗ ತಜ್ಞರೊಬ್ಬರ ಶಪತ ಹದಿಮೂರು ವರ್ಷಕ್ಕೆ ಕೊನೆಗೊಂಡಿದೆ. ಉಡುಪಿ ಜಿಲ್ಲೆಯ ಬಹ್ಮಾವರ ತಾಲೂಕಿನ ಸಾಲಿಗ್ರಾಮದ ಪ್ರಾಣಿ ಪ್ರಿಯ ಸುಧೀಂದ್ರ...
ಉಡುಪಿ, ಅಕ್ಟೋಬರ್ 9: ಪರರ ಸೊತ್ತು ಪಾಷಾಣಕ್ಕೆ ಸಮ ಅನ್ನೋ ಮಾತಿದೆ. ಆದರೆ ಈಗೇನಿದ್ರೂ ಸಿಕ್ಕಿದ್ದನ್ನು ಬಾಚುವ ಕಾಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಲಕ್ಷಾಂತರ ಬೆಲೆಬಾಳುವ ಆಭರಣವನ್ನು ಕಳೆದುಕೊಂಡವರಿಗೆ ತಲುಪುವಂತೆ ಮಾಡಿದ್ದಾರೆ. ವೃತ್ತಿಯಲ್ಲಿ ಪತ್ರಿಕಾ ಏಜೆಂಟರಾಗಿರುವ...
ಧಾರ್ಮಿಕ ಕಟ್ಟುಪಾಡಿಗೆ ಬಿದ್ದು ,ರಂಗಿನ ಧುನಿಯಾಕ್ಕೆ ಗುಡ್ ಬೈ ಹೇಳಿದ ಸಾನಾ ಖಾನ್ ಮುಂಬೈ, ಅಕ್ಟೋಬರ್ 09: ಟೆಲಿವಿಷನ್ ನಟಿ, ಬಿಗ್ ಬಾಸ್ ಸ್ಪರ್ಥಿ ಸಾನಾ ಖಾನ್ ರಂಗಿನ ಧುನಿಯಾದಿಂದ ಹೊರ ಬರಲು ನಿರ್ಧರಿಸಿದ್ದಾರೆ. ...
ದೇವಸ್ಥಾನದ ಅರ್ಚಕನನ್ನು ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಹತ್ಯೆ, ಹಾಡುಹಗಲೇ ನಡೆಯಿತು ಈ ಹೇಯ ಕೃತ್ಯ….. ರಾಜಸ್ಥಾನ, ಅಕ್ಟೋಬರ್ 09: ದೇವಸ್ಥಾನದ ಅರ್ಚಕರೋರ್ವರನ್ನು ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ...
ಡ್ರಗ್ಸ್ ಮತ್ತು ಯೋಗದ ಅಮಿಷವೊಡ್ಡಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ… ರಿಷಿಕೇಶ್, ಅಕ್ಟೋಬರ್ 09: ಯೋಗ ಕಲಿಯುವ ಹಿನ್ನಲೆಯಲ್ಲಿ ಉತ್ತರಖಂಡದ ರಿಷಿಕೇಶಕ್ಕೆ ಬಂದಿದ್ದ ಅಮೇರಿಕಾ ಮೂಲದ ಮಹಿಳೆಯ ಮೇಲೆ ರಿಷಿಕೇಶದ ಸ್ಥಳೀಯ ಯುವಕನೋರ್ವ ಹಲವು ಬಾರಿ...
ಕೇರಳದ ತಿರುವನಂತಪುರ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಶೇಧ…. ತಿರುವನಂತಪುರ, ಅಕ್ಟೋಬರ್ 09: ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕೇರಳ ರಾಜ್ಯದ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಶೇಧ ಹೇರಲಾಗಿದೆ. ದೇವಸ್ಥಾನದ ಹಲವು...
ಅಂಟಾರ್ಟಿಕಾದ ಓಝೋನ್ ಪದರದಲ್ಲಿ ‘ಅತಿದೊಡ್ಡ’ ಮತ್ತು ‘ಆಳವಾದ ರಂಧ್ರ ಪತ್ತೆ, ವಿಜ್ಞಾನಿಗಳಲ್ಲಿ ಆತಂಕ… ನ್ಯೂಯಾರ್ಕ್, ಅಕ್ಟೋಬರ್, 09: ಅಂಟಾರ್ಟಿಕಾದ ಓಝೋನ್ ಪದರದ ರಂಧ್ರವು ಈ ವರ್ಷ ಗರಿಷ್ಟ ಗಾತ್ರಕ್ಕೆ ಬೆಳೆದಿದೆ. ವಾರ್ಷಿಕವಾಗಿ ಸಂಭವಿಸುವ ಈ ರಂಧ್ರವು...
ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ...
ಮಂಗಳೂರು, ಅಕ್ಟೋಬರ್ 8: ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ವ್ಯಕ್ತಿಯೋರ್ವನನ್ನು...