Connect with us

    DAKSHINA KANNADA

    ರೈಸ್ ಕುಕ್ಕರ್‌ ನಲ್ಲಿದ್ದ 25 ಲಕ್ಷದ ಚಿನ್ನ ವಶಕ್ಕೆ ಪಡೆದ ಮಂಗಳೂರು ಕಸ್ಟಮ್ಸ್‌..!

    ಮಂಗಳೂರು, ಅಕ್ಟೋಬರ್ 8: ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

    ದುಬೈನಿಂದ ಏರ್‌ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ವ್ಯಕ್ತಿಯೋರ್ವನನ್ನು ಸಂಶಯದ ಮೇಲೆ ತೀವ್ರ ತಪಾಸಣೆ ನಡೆಸಿದಾಗ ಆತ ತಂಡ ರೈಸ್‌ ಕುಕ್ಕರಿನ ಹೀಟಿಂಗ್ ಕಾಯಿಲ್ ಒಳಗಡೆ ಬಚ್ಚಿಟ್ಟಿದ್ದ ಚಿನ್ನವನ್ನು ವಶಪಡಿಸಕಿಂಡಿದ್ದು, ವಶ ಪಡಿಸಿಕೊಂಡ ಚಿನ್ನದ ಬೆಲೆ 25, 45, 920 ಎಂದು ಅಂದಾಜಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply