Connect with us

    KARNATAKA

    ಮನೆ ಮುಂದೆ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ ಸರ್ಪ

    ಅಂಕೋಲ ನವೆಂಬರ್ 02: ಉತ್ತರ ಕನ್ನಡ ಅಂಕೋಲಾದ ಕೃಷ್ಣಾಪುರದಲ್ಲಿ ಬೃಹತ್ ಕಾಳಿಂಗ ಸರ್ಪ ವೊಂದು ಕಾಣಿಸಿಕೊಂಡಿದೆ. ಸ್ಥಳೀಯ ಪ್ರಶಾಂತ್​ ನಾಯ್ಕ ಎಂಬುವವರ ಮನೆಯ ಸಮೀಪ ಈ ದೈತ್ಯ ಕಾಳಿಂಗ ಪತ್ತೆಯಾಗಿದೆ.

    ಕಾಳಿಂಗವನ್ನು ನೋಡಿದ್ದ ಕೂಡಲೇ ಸ್ಥಳೀಯರು ಉರಗ ತಜ್ಞ ಮಹೇಶ್​ ನಾಯ್ಕ ಅವರಿಗೆ ಕರೆ ಮಾಡಿದ್ದಾರೆ.ಕೂಡಲೇ ಕಾರ್ಯಪ್ರವರ್ತರಾದ ಮಹೇಶ್ ನಾಯ್ಕ್ ಈ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಈ ಕಾಳಿಂಗ ಸರ್ಪವು ಬರೊಬ್ಬರಿ 13 ಅಡಿ ಉದ್ದವಿದ್ದು ಇದನ್ನು ರಕ್ಷಿಸಿ ಅರಣ್ಯಕ್ಕೆ ತೆಗೆದುಕೊಂಡು ಬಿಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply