Connect with us

    FILM

    ಜಾಹ್ನವಿ ಕಪೂರ್ ನ್ನು ಉರ್ಫಿ ಜಾವೇದ್ ಎಂದ ನೆಟ್ಟಿಗರು….!!

    ಮುಂಬೈ: ಶ್ರೀದೇವಿ ಮಗಳು ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್ ಮಾದಕ ಉಡುಗೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಡ್ರೇಸ್ ಕಾರಣದಿಂದ ಟ್ರೋಲ್ ಆಗಿದ್ದಾರೆ.


    ತಮ್ಮ ಹೊಸ ಸಿನೆಮಾ ಮಿಲಿ ಪ್ರಚಾರದಲ್ಲಿರುವ ಜಾಹ್ನವಿ ನಿನ್ನೆ ನೀಲಿ ಬಣ್ಣದ ಬಾಡಿ ಫಿಟ್ಟಿಂಗ್​ ಥೈ ಸ್ಲಿಟ್ ಗೌನ್​ ಧರಿಸಿದ್ದರು. ಅಲ್ಲದೆ, ಅದಕ್ಕೆ ಸೇಫ್ಟಿ ಪಿನ್​ ಸಹ ಅಳವಡಿಸಲಾಗಿತ್ತು. ಇದೀಗ ಅವರು ಡ್ರೆಸ್ಸಿಂಗ್​ ಸ್ಟೈಲ್​ ಅನ್ನು ಉರ್ಫಿ ಜಾವೇದ್​ ಅವರಿಗೆ ಹೋಲಿಸಿದ್ದಾರೆ.

    ಉರ್ಫಿಯನ್ನು ನಕಲು ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ. ಅಲ್ಲದೆ, ಜಾಹ್ನವಿ ಅವರು ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿದ್ದರಿಂದಲೂ ಟ್ರೋಲ್​ ಆಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply