Connect with us

    FILM

    ಲೈವ್ ನಲ್ಲಿ ನಗ್ನವಾಗಿ ಬಂದು ಇದು ಅಶ್ಲೀಲವಾಗಿ ಕಾಣಿಸುತ್ತಾ ಎಂದು ಕೇಳಿದ ನಟಿ ಗೆಹನಾ ವಸಿಷ್ಠ್…!!

    ಮುಂಬೈ ಅಗಸ್ಟ್ 04: ಅಶ್ಲೀಲ ಸಿನಿಮಾ ದಂಧೆ ಪ್ರಕರಣದಲ್ಲಿ ಆರೆಸ್ಟ್ ಆಗಿ ಜಾಮೀನಿನ ಮೇಲೆ ಹೊರಗಿರುವ ನಟಿ ಗೆಹನಾ ವಸಿಷ್ಠ್ ಇದೀಗ ನಗ್ನವಾಗಿ ಇನ್​ಸ್ಟಾಗ್ರಾಮ್​​ನಲ್ಲಿ ಲೈವ್​ ಬಂದು ಮಾತನಾಡಿದ್ದಾರೆ.


    ನಾನು ನಟಿಸಿರೋದು ಬೋಲ್ಡ್​ ಸಿನಿಮಾಗಳು. ಅದು ಅಶ್ಲೀಲ ಚಿತ್ರಗಳಲ್ಲ ಅನ್ನೋದು ಆಕೆಯ ವಾದ. ‘ಸ್ನೇಹಿತರೇ ನಾನು ನಿಮ್ಮ ಮುಂದೆ ಲೈವ್​ ಬಂದಿದ್ದೇನೆ. ನಾನು ನಿಮಗೆ ಅಶ್ಲೀಲವಾಗಿ ಕಾಣುತ್ತಿದ್ದೀನಾ ? ನಾನು ಯಾವುದೇ ಬಟ್ಟೆ ಧರಿಸಿಲ್ಲ. ಇದನ್ನು ಪೋರ್ನ್​ ಅಂತ ಹೇಳೋಕೆ ಸಾಧ್ಯಾನಾ ? ಇದನ್ನು ಯಾರು ಪೋರ್ನ್​ ಅಂತ ಹೇಳುವುದಿಲ್ಲ. ಆದರೆ ಬೇರೆ ವೀಡಿಯೋಗಳನ್ನ ನಾನು ಬಟ್ಟೆ ಧರಿಸಿದರೂ ಅದನ್ನು ಅಶ್ಲೀಲ ಅಂತ ಹೇಳಲಾಗಿದೆ. ಇದು ತಪ್ಪು ಅಲ್ಲವೇ ? ಎಲ್ಲರೂ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ’ ಅಂತ ಗೆಹನಾ ಲೈವ್​ನಲ್ಲಿ ಹೇಳಿದ್ದಾರೆ.

     

     

    Share Information
    Advertisement
    Click to comment

    You must be logged in to post a comment Login

    Leave a Reply