Connect with us

    FILM

    ಸಪ್ತ ಸಾಗರದಾಚೆ ಎಲ್ಲೋ ನಟಿ ಚೈತ್ರಾ ಜೆ ಆಚಾರ್‌ ಹಾಟ್ ಪೋಟೋ ಶೂಟ್

    ಟೋಬಿ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾಗಳಲ್ಲಿ ತನ್ನ ಛಾಪು ಮೂಡಿಸಿರುವ ನಟಿ ಚೈತ್ರಾ ಜೆ ಆಚಾರ್ ಸಾಮಾಜಿ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇದ್ದು, ಇದೀಗ ತಮ್ಮ ಹಾಟ್ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    ಸಪ್ತ ಸಾಗರದಾಚೆ ಎಲ್ಲೋ ಹಾಗೂ ಟೋಬಿ ಸಿನೆಮಾದಲ್ಲಿ ನಟನೆಯ ಮೂಲಕ ಎಲ್ಲರ ಹುಬ್ಬೆರಿಸಿದ್ದ ಚೈತ್ರಾ ಆಚಾರ್

    ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್

    ಹಾಟ್  ಪೋಟೋ ಶೂಟ್ ಮಾಡಿ  ಪೋಟೋಗಳನ್ನು ಪೋಸ್ಟ್ ಮಾಡ್ತಾ ಇರ್ತಾರೆ

    ಯಾವುದೇ ರೀತಿಯ ಪಾತ್ರಗಳಿಗೂ ಜೀವತುಂಬುವ ಪ್ರತಿಭಾನ್ವಿತೆ ಸೋಷಿಯಲ್‌ ಮೀಡಿಯಾದಲ್ಲಿಯೂ ಆಕ್ಟಿವ್‌ ಇದ್ದಾರೆ.

    ಪೋಟೋಗಳಿಗೆ ಬರುತ್ತಿದೆ ಸಖತ್ ಕಮೆಂಟ್ಸ್

    Share Information
    Advertisement
    Click to comment

    You must be logged in to post a comment Login

    Leave a Reply