ಕರಾಚಿ : ಇಷ್ಟು ದಿನ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಂದರೆ ಯಾರು ಅಂತ ಗೊತ್ತೆ ಇಲ್ಲ ಅಂತ ನಟಿಸುತ್ತಿದ್ದ ಪಾಕಿಸ್ತಾನ ಕೊನೆಗೂ ಕರಾಚಿಯಲ್ಲೇ ದಾವೂದ್ ಇದ್ದಾನೆ ಎಂದು ಒಪ್ಪಿಕೊಂಡಿದೆ. ಪಾಕಿಸ್ತಾನದ ಸುಮಾರು 88 ನಿಷೇಧಿತ...
ನವದೆಹಲಿ: ಗೂಗಲ್ ಸಂಸ್ಥೆಯ ಜಿಮೇಲ್ ಸೇವೆಯಲ್ಲಿ ಇಂದು ವ್ಯತ್ಯಯ ಉಂಟಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವೆಡೆ ಜಿಮೇಲ್ ಸೇವೆಯಲ್ಲಿ ವ್ಯತ್ಯಯವಾಗಿದ್ದು ಬಳಕೆದಾರರು ಯಾವುದೇ ಇ ಮೆಲ್ ಕಳುಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತಂತೆ ಸ್ವತಃ...
ಬ್ಯಾಂಕಾಕ್ : ಕೋವಿಡ್ ವೈರಸ್ನಿಂದಾಗಿ ಶೈಕ್ಷಣಿಕ ವಲಯದ ಮೇಲೆ ಗಂಭೀರ ಪರಿಣಾಮವಾಗಿದ್ದು, ಕೊರೋನಾ ವೈರಸ್ ಕಾಟದಿಂದಾಗಿ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಮಾರ್ಚ್ ನಿಂದಲೇ ಲಾಕ್ಡೌನ್ ಮಾಡಲಾಗಿತ್ತು. ಕೊರೊನಾ ಭೀತಿಯಿಂದ ಶಾಲೆ, ಕಾಲೇಜು ಎಲ್ಲವೂ ಬಂದ್ ಆಯಿತು....
ಮಾಸ್ಕೊ: ಕೊರೊನಾ ಸೊಂಕಿನ ವಿರುದ್ದದ ಹೊರಾಟದಲ್ಲಿ ರಷ್ಯಾ ಮುಂಚೂಣಿಯಲ್ಲಿದ್ದು, ಇದೀಗ ವಿಶ್ವದ ಮೊದಲ ಕೊವಿಡ್ 19 ಲಸಿಕೆ ಬಿಡುಗಡೆ ಮಾಡಿದೆ. ಅಲ್ಲದೆ ರಷ್ಯಾದ ಅದ್ಯಕ್ಷ ಪುಟಿನ್ ಅವರ ಒಬ್ಬಳು ಮಗಳಿಗೆ ಈ ಲಸಿಕೆಯನ್ನು ನೀಡಲಾಗಿದೆ. ರಷ್ಯಾದಲ್ಲಿ...
ವಾಷಿಂಗ್ಟನ್ ಡಿಸಿ, ಅಗಸ್ಟ್ 07: ಅಮೇರಿಕಾ ಹಾಗೂ ಚೀನಾದ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿ ವರ್ಷಗಳೇ ಕಳೆದಿದೆ. ಇದೀಗ ಈ ಗುದ್ದಾಟ ಬಹಿರಂಗಗೊಳ್ಳಲಾರಂಭಿಸಿದೆ. ವಿಶ್ವವನ್ನು ಕಾಡಿದ ಕೊರೊನಾ ಮಹಾಮಾರಿಯ ವಿಚಾರದಲ್ಲಿ ಅಮೇರಿಕಾ ಹಾಗೂ ಚೀನಾ ನಡುವೆ...
ಬೈರೂತ್: 2750 ಟನ್ ಅಮೋನಿಯಂ ನೈಟ್ರೆಟ್ ಸ್ಪೋಟ ಒಂದು ದೇಶದ ರಾಜಧಾನಿಯನ್ನೇ ಧ್ವಂಸಗೊಳಿಸಿದೆ.ಮಧ್ಯ ಪ್ರಾಚ್ಯದ ಲೆಬನಾನ್ನ ರಾಜಧಾನಿ ಬೇರುಟ್ನಲ್ಲಿ ಮಂಗಳವಾರ ನಡೆದ ಈ ಸ್ಪೋಟ ಗದ್ದೆಗಳಿಗೆ ಗೊಬ್ಬರಕ್ಕೆ ಬಳಸುವ ಅಮೋನಿಯಂ ನೈಟ್ರೆಟ್ ಎಂಬ ರಾಸಾಯನಿಕ ವಸ್ತುವಿನ...
ಬೇರುಟ್: ಮಧ್ಯ ಪ್ರಾಚ್ಯದ ಲೆಬನಾನ್ನ ರಾಜಧಾನಿ ಬೇರುಟ್ನಲ್ಲಿ ಅಮೋನಯಂ ನೈಟ್ರೇಟ್ ನಿಂದಾಗಿ ಸಂಭವಿಸಿದ ಮಹಾಸ್ಟೋಟದಲ್ಲಿ 78 ಮಂದಿ ಸಾವನಪ್ಪಿದರೆ 4000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ಈ...
ಜಕಾರ್ತ: ಯೂಟ್ಯೂಬ್ ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆಯಲು ಕಸರತ್ತು ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ಯೂಟ್ಯೂಬರ್ ಏನೂ ಮಾಡದೆ ಲಕ್ಷಾಂತರ ವೀವ್ಸ್ ಗಿಟ್ಟಿಸಿ ಅಚ್ಚರಿ ಮೂಡಿಸಿದ್ದಾನೆ. ಇತನ ಒಂದು ವಿಡಿಯೋವನ್ನು ಬರೋಬ್ಬರಿ 20 ಲಕ್ಷ ವೀಕ್ಷಿಸಿದ್ದಾರೆ....
ಸಿಡ್ನಿ: 50 ವರ್ಷಗಳ ಸುದೀರ್ಘ ಹಾರಾಟದ ನಂತರ ವಿಶ್ವದ ಅತ್ಯಂತ ಹಳೆಯ ಪ್ರಯಾಣಿಕ ವಿಮಾನ ಕ್ವಾಂಟಾಸ್ ನಿವೃತ್ತಿ ಹೊಂದಿದೆ. 5 ದಶಕಗಳ ಸುದೀರ್ಘ ತಡೆ ರಹಿತ ಸೇವೆ ನೀಡಿ ಪ್ರಶಂಸೆಗೆ ಪಾತ್ರವಾಗಿದ್ದ ಕ್ವಾಂಟಾಸ್ ನ ಕೊನೆಯ...
ವೆಲ್ಲಿಂಗ್ಟನ್, ಜುಲೈ 14: ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದ್ದರೆ, ದೀಪ ರಾಷ್ಟ್ರ ನ್ಯೂಜಿಲ್ಯಾಂಡ್ ಇದೀಗ ಕೊರೊನಾ ದಿಂದ ಸಂಪೂರ್ಣ ಮುಕ್ತ ರಾಷ್ಟವಾಗಿ ಹೊರಹೊಮ್ಮಿದೆ. ಕಳೆದ ಎರಡು ವಾರಗಳಿಂದ ನ್ಯೂಝಿಲ್ಯಾಂಡ್ ನಲ್ಲಿ ಒಂದೇ ಒಂದು...