ಹಿಂದುತ್ವ ಪಾಲಿಸೋದರಲ್ಲಿ ಬಿಜೆಪಿಗಿಂತ ಮುಂದೆ – ಸಿಎಂ ಕುಮಾರಸ್ವಾಮಿ ಉಡುಪಿ ಅಕ್ಟೋಬರ್ 30: ನಾವು ಹಿಂದುತ್ಪ ಪಾಲಿಸೋದರಲ್ಲಿ ಬಿಜೆಪಿಯವರಿಗಿಂತ ಮುಂದೆನೇ ಇದ್ದೇವೆ. ಹಿಂದುತ್ವದ ಹೆಸರಲ್ಲಿ ಆಯ್ಕೆಯಾದ ರಾಜಕೀಯ ನಾಯಕರು ನಿಮ್ಮ ಕಷ್ಟ ಕೇಳಲು ಬರಲ್ಲ, ಸದನದಲ್ಲಿ...
ಭತ್ತ ಬೆಂಬಲ ಬೆಲೆ ರೂಪಾಯಿ 1750, ಖರೀದಿ ಕೇಂದ್ರ ತರೆಯಲು ನಿರ್ಧಾರ- ಜಿಲ್ಲಾಧಿಕಾರಿ ಉಡುಪಿ, ಅಕ್ಟೋಬರ್ 29 : ಜಿಲ್ಲೆಯಲ್ಲಿ 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತವನ್ನು, ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಬೆಂಬಲ...
ಏಕವಚನದಲ್ಲಿ ಕರೆದ ಸಿದ್ದರಾಮಯ್ಯ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಡುಪಿ ಅಕ್ಟೋಬರ್ 27: ಬೈಂದೂರು ಚುನಾವಣಾ ಪ್ರಚಾರ ಸಭೆಯಲ್ಲಿ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಏಕವಚನದಲ್ಲಿ ಮಾತನಾಡಿದ...
ಕೋಟ ಮಣೂರು ಸಮೀಪ ಅಂಬುಲೆನ್ಸ್, ಲಾರಿ ನಡುವೆ ಭೀಕರ ಅಪಘಾತ – ಮೂವರು ದುರ್ಮರಣ ಉಡುಪಿ ಅಕ್ಟೋಬರ್ 27: ಅಂಬುಲೆನ್ಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿಯೇ ಮೂರು ಮಂದಿ ಮೃತಪಟ್ಟಿದ್ದು,...
ಮೊದಲ ಬಲಿ ಪಡೆದ ಉಡುಪಿ ಮರಳುಗಾರಿಕೆ ಸಮಸ್ಯೆ ಉಡುಪಿ ಅಕ್ಟೋಬರ್ 26: ಉಡುಪಿ ಮರಳುಗಾರಿಕೆಗೆ ನಿಷೇಧ ಮೊದಲ ಬಲಿ ಪಡೆದಿದೆ. ಉಡುಪಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆ ಆರಂಭಕ್ಕೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ...
ಯಾವನೋ ಅವನು ಶ್ರೀನಿವಾಸ ಶೆಟ್ಟಿ ಅವನ ಮುಖಾನೆ ನಾನು ನೋಡಿಲ್ಲ – ಸಿದ್ದರಾಮಯ್ಯ ಬೈಂದೂರು ಅಕ್ಟೋಬರ್ 25: ಯಾವಾನೊ ಅವನು ಶ್ರೀನಿವಾಸ ಶೆಟ್ಟಿ, ಅವನ ಮುಖಾನೇ ನಾನು ನೋಡಿಲ್ಲ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ...
ಶಿರೂರು ಲಾರಿ ಬೈಕ್ ಡಿಕ್ಕಿ ಯುವಕ ಸ್ಥಳದಲ್ಲೆ ಸಾವು ಉಡುಪಿ ಅಕ್ಟೋಬರ್ 25: ಶಿರೂರು ಚೆಕ್ ಪೋಸ್ಟ್ ಬಳಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ...
ಸಿಆರ್ ಝೆಡ್ ವ್ಯಾಪ್ತಿಯ ಮರಳಿಗೆ ಅನುಮತಿ ಉಡುಪಿ ಅಕ್ಟೋಬರ್ 23: ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಗೊಳಪಡುವ (ಸಿಆರ್ಝೆಡ್) ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕುಗಳಲ್ಲಿ ಮರಳುಗಾರಿಕೆ ನಡೆಸಲು ಕೊನೆಗೂ ಅನುಮತಿ ಸಿಕ್ಕಿದೆ. ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದ್ದರಿಂದ...
ಶಬರಿಗಿರಿ ಮೂವ್ ಮೆಂಟ್ ಜನಾಂದೋಲನ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ ಉಡುಪಿ ಉಡುಪಿ ಅಕ್ಟೋಬರ್ 22: ಸುಪ್ರಿಂಕೋರ್ಟ್ ನ ಆದೇಶದ ನಂತರ ಸಾಮಾಜಿಕ ಹೋರಾಟಗಾರ್ತಿಯರು ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳಲು ನಡೆಸಿದ ಹೈ ಡ್ರಾಮಾ ವಿರುದ್ದ...
ಸಿಡಿಲಿಗೆ ಸಾಪ್ಟವೇರ್ ಇಂಜಿನಿಯರ್ ಬಲಿ ಉಡುಪಿ ಅಕ್ಟೋಬರ್ 19: ಸಿಡಿಲು ಬಡಿದು ಸಾಪ್ಟವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಪ್ರಶಾಂತ್ ಪೈ ಎಂದು ಗುರುತಿಸಲಾಗಿದೆ. ಪ್ರಶಾಂತ...