ಉಡುಪಿ ಡಿಸೆಂಬರ್ 31: ದೇಶದಾದ್ಯಂತ ಜನವರಿ 1 ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನಲೆ ಇನ್ನುಮುಂದೆ ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ಯಾವುದೇ ರೀತಿಯ ರಿಯಾಯಿತಿ ಇನ್ನುಮುಂದೆ...
ಉಡುಪಿ ಡಿಸೆಂಬರ್ 30: ಕರ್ನಾಟಕದಲ್ಲಿ ಬ್ರಿಟನ್ ನಲ್ಲಿ ಕಂಡು ಬಂದ ಕೊರೊನಾದ ರೂಪಾಂತರ ವೈರಸ್ ದೃಡಪಟ್ಟ ಹಿನ್ನೆಲೆ ಉಡುಪಿ ಜಿಲ್ಲೆಗೆ ಲಂಡನ್ ನಿಂದ ಆಗಮಿಸಿದ್ದ ಎಲ್ಲಾ ಪ್ರಯಾಣಿಕರ ಪರೀಕ್ಷೆ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ....
ಉಡುಪಿ : ನಡೆದಾಡುವ ದೇವರು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಅಸ್ತಂಗತರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಹೊಸ ವರ್ಷದ ಆರಂಭಕ್ಕೆ ಇನ್ನೆರಡು ದಿನಗಳಿರುವಾಗಲೇ ಅವರು ದೇಹ ತ್ಯಜಿಸಿದ್ದರು. ದೈಹಿಕವಾಗಿ ಶ್ರೀಗಳು ಇಲ್ಲ ಎಂಬ ಕೊರಗು...
ಉಡುಪಿ ಡಿಸೆಂಬರ್ 28: ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ನಿಯಮ ಬದಲಾವಣೆಯ ವಿರುದ್ದ ಜನಾಕ್ರೋಶ ಹೆಚ್ಚಾಗಿದ್ದು, ಜನವರಿ 1 ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶ ಹಿನ್ನಲೆ ಉಡುಪಿ ಸಾಸ್ತಾನದ ನವಯುಗ ಟೋಲ್ ಗೇಟ್ ನಲ್ಲಿ...
ಉಡುಪಿ, ಡಿಸೆಂಬರ್ 27: ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹನಿಮೂನ್ ಗೆ ಹೋಗುವ ಬದಲು ಬೀಚ್ ಸ್ವಚ್ಛ ಮಾಡಿದ ನವದಂಪತಿ ಅನುದೀಪ್ ಹೆಗ್ಡೆ-ಮಿನುಷ ರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಯುವ ದಂಪತಿ ಮಾಡಿರುವ ಈ...
ಉಡುಪಿ ಡಿಸೆಂಬರ್ 27: ಉಡುಪಿ ಜಿಲ್ಲೆಯಲ್ಲಿ ಯಾವುದೇ ಹೊಟೇಲ್ ಅಥವಾ ರಸ್ಟೋರೆಂಟ್ ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿದ ಅವರು ರಾಜ್ಯ ಸರ್ಕಾರದ...
ಉಡುಪಿ ಡಿಸೆಂಬರ್ 27: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಪಂಚಾಯತ್ ಚುನಾವಣೆ ನಡೆಯುತ್ತಿದ್ದು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆಯ ಮತದಾರ ಆರಂಭವಾಗಿದೆ. ಕಾಪು, ಕುಂದಾಪುರ, ಕಾರ್ಕಳದ ತಾಲೂಕುಗಳಲ್ಲಿ ಇಂದು ಗ್ರಾ.ಪಂ ಚುನಾವಣೆ...
ಉಡುಪಿ ,ಡಿಸೆಂಬರ್ 27: ಗೋರಕ್ಷಣೆಯ ಮೌನಕ್ರಾಂತಿಯನ್ನು ನಡೆಸುತ್ತಿರುವ ಶ್ರೀ ಪೇಜಾವರ ಮಠವು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಗಿಲ್ಲಾಳಿಯಲ್ಲಿ ತನ್ನ ನಾಲ್ಕನೇ ಗೋಶಾಲೆ ಆರಂಭಿಸಲು ಸಿದ್ಧತೆ ನಡೆಸಿದೆ . ಹೆಬ್ರಿಯ ಪ್ರಸಿದ್ಧ ವೈದಿಕ ಮನೆತನವಾಗಿರುವ ರಾಘವೇಂದ್ರ...
ಉಡುಪಿ ಡಿಸೆಂಬರ್ 26: ಬಸ್ ಗಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಿನ್ನೆ ನಡೆದಿದೆ. ಮೃತರನ್ನು ಎರ್ಮಾಳ್ ನಿವಾಸಿ ಸಂಜೀವ ದೇವಾಡಿಗ (45) ಮತ್ತು ಉತ್ತರ...
ಉಡುಪಿ ಡಿಸೆಂಬರ್ 24: ಬ್ರಿಟನ್ ಕೊರೋನಾದ ಆತಂಕದಲ್ಲಿ ರಾಜ್ಯಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಇದರ ನೇರ ಬಿಸಿ ಕ್ರಿಸ್ಮಸ್ ಹಬ್ಬದ ಮೇಲೆ ತಟ್ಟಿದೆ. ಬಹುತೇಕ ಕಡೆಗಳಲ್ಲಿ ರಾತ್ರಿಯ ಮಿಡ್ನೈಟ್ ಮಾಸ್ ನ್ನು ರದ್ದುಗೊಳಿಸಲಾಗಿದೆ. ಇಂದು ರಾತ್ರಿ...