ಮೈಸೂರು ಬಿಎಸ್ಸಿ ವಿಧ್ಯಾರ್ಥಿನಿಲಯ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬಂಧನ ಪುತ್ತೂರು ಅಗಸ್ಟ್ 10: ಮೈಸೂರಿನ ಕೆ ಆರ್ ಆಸ್ಪತ್ರೆಯ ಬಿಎಸ್ಸಿ ಶುಶ್ರುಕಿಯರ ವಿಧ್ಯಾರ್ಥಿ ನಿಲಯಕ್ಕೆ ನುಗ್ಗಿ ವಿಧ್ಯಾರ್ಥಿನಿಗೆ ಬಲಾತ್ಕಾರವಾಗಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು...
ಕುಮಾರಧಾರ ನದಿ ನೀರು ಕೊಂಚ ಇಳಿಕೆ ರಾಷ್ಟ್ರೀಯ ಹೆದ್ದಾರಿ 75 ವಾಹನ ಸಂಚಾರ ಪ್ರಾರಂಭ ಪುತ್ತೂರು ಅಗಸ್ಟ್ 9: ಪಶ್ಚಿಮಘಟ್ಟದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಹಗಿ ಬೆಳ್ತಂಗಡಿ ತಾಲೂಕಿನ ಶಿರಾಡಿ, ಉದನೆ,...
ಗೂಡ್ಸ್ ಟೆಂಪೋ ಪಲ್ಟಿ ಇಬ್ಬರ ಮೃತ್ಯು ಮಂಗಳೂರು ಅಗಸ್ಟ್ 9: ಗೂಡ್ಸ್ ಟೆಂಪೋ ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ನಡೆದಿದೆ. ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ...
ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಮಳೆಗೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ ಪುತ್ತೂರು ಅಗಸ್ಟ್ 9: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯಾ, ಶಿರಾಡಿ, ಸುಬ್ರಹ್ಮಣ್ಯ ಸೇರಿದಂತೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ...
ಎಡಕುಮೇರಿ- ಶಿರಿಬಾಗಿಲು ಬಳಿ ಭೂ ಕುಸಿತ ರೈಲು ಸಂಚಾರದಲ್ಲಿ ವ್ಯತ್ಯಯ ಮಂಗಳೂರು ಅಗಸ್ಟ್ 8: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಘಾಟಿ ಪ್ರದೇಶದ ಎಡಕುಮೇರಿ– ಶಿರಿಬಾಗಲು ರೈಲ್ವೆ ನಿಲ್ದಾಣಗಳ ನಡುವಿನಲ್ಲಿ...
ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ ಹೊಸ್ಮಠ ಮತ್ತು ಬಿಳಿನೆಲೆ ಸೇತುವೆ ಮುಳುಗಡೆ ಮಂಗಳೂರು ಆಗಸ್ಟ್ 08: ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ ಶುರವಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಕುಮಾರಧಾರ ನದಿಯಲ್ಲಿ...
ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಥಳಿತ, ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು ಪುತ್ತೂರು ಅಗಸ್ಟ್ 6: ದನದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳು ಮಹಿಳೆಯೋರ್ವರಿಗೆ ತೀವೃವಾಗಿ ಥಳಿಸಿದ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ. ಘಟನೆ ನಡೆದು ಎರಡು ದಿನಗಳಾದರೂ...
ಸಂಪುಠ ನರಸಿಂಹ ಮಠದ ಹಿಂಬಾಲಕರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ಸುಬ್ರಹ್ಮಣ್ಯ ಅಗಸ್ಟ್ 4: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದ ಪೂಜಾ ವಿಧಿ ವಿಧಾನಗಳಲ್ಲಿ ಸಂಪುಠ ನರಸಿಂಹ ಮಠದ ಪಾತ್ರವೂ ಇದೆ...
ನೇಣು ಬಿಗಿದು ವಿಧ್ಯಾರ್ಥಿ ಆತ್ಮಹತ್ಯೆ ಪುತ್ತೂರು ಅಗಸ್ಟ್ 3: ವಿಧ್ಯಾರ್ಥಿಯೊಬ್ಬ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇರ್ದೆ ಗ್ರಾಮದ ದೂಮಡ್ಕದ ಮನೆಯಲ್ಲಿ ವಿಧ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ...
ಫಾರೆಸ್ಟ್ ಗಾರ್ಡ್ ಹಲ್ಲೆ ಪ್ರಕರಣ ಮೂವರು ಆರೋಪಿಗಳು ಪೊಲೀಸರ ವಶ ಪುತ್ತೂರು ಅಗಸ್ಟ್ 2: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮರಗಳ್ಳರನ್ನು ತಡೆದ ಹಿನ್ನಲೆಯಲ್ಲಿ ಫಾರೆಸ್ಟ್ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು...