ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಬಾಳುಗೋಡು ಮೀಸಲು ಅರಣ್ಯದ ಆನೆ ಪುತ್ತೂರು ಮೇ 16: ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಲಗದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಿಯ ಗ್ರಾಮಸ್ಥರು...
ಪಶ್ಚಿಮಘಟ್ಟಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಮಿನಿ ಜಲವಿದ್ಯುತ್ ಘಟಕ ಪುತ್ತೂರು ಮೇ 11: ಪಶ್ಚಿಮ ಘಟ್ಟದಲ್ಲಿ ಒಂದರ ಹಿಂದೊಂದರಂತೆ ಮಿನಿ ಜಲ ವಿದ್ಯುತ್ ಘಟಕಗಳು ತಲೆ ಎತ್ತುತ್ತಿರುವುದು ಪಶ್ಚಿಮಘಟ್ಟ ನಾಶವಾಗುವುದರ ಲಕ್ಷಣಗಳನ್ನು ಸಾರುತ್ತಿದೆ. ಈ ವಿದ್ಯುತ್ ಘಟಕಗಳ...
ಮುಂಗಾಲು ಮುರಿದ ಕಾಡಾನೆಗೆ ವೈದ್ಯರಿಂದ ಚಿಕಿತ್ಸೆ ಪುತ್ತೂರು ಮೇ 10: ಸುಬ್ರಹ್ಮಣ್ಯ ಅರಣ್ಯ ವಲಯದ ಬಾಳುಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಲಿಗೆ ಗಾಯ ಮಾಡಿಕೊಂಡ ಕಾಡಾನೆಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ. ನಾಗರಹೊಳೆಯಿಂದ...
ಕಾಲು ಮುರಿದುಕೊಂಡು ಯಾತನೆ ಪಡುತ್ತಿರುವ ಆನೆ – ಚಿಕಿತ್ಸೆ ನೀಡಲು ಅರಣ್ಯ ಇಲಾಖೆಯಿಂದ ವಿಳಂಬ ನೀತಿ ಪುತ್ತೂರು ಮೇ 9: ಸುಬ್ರಹ್ಮಣ್ಯ ಅರಣ್ಯ ವಲಯದ ಬಾಳುಗೋಡು ಮೀಸಲು ಅರಣ್ಯ ವ್ಯಾಪ್ತಿಯ ಮಿತ್ತಡ್ಕ ಎಂಬಲ್ಲಿ ಕಾಲಿಗೆ ಗಾಯಗೊಂಡ...
ಗಾಯಗೊಂಡ ಕಾಡಾನೆಯ ಮಟಾಶ್ ಮಾಡಲು ಸುಬ್ರಹ್ಮಣ್ಯ ಅರಣ್ಯ ವಲಯದ ಅಧಿಕಾರಿಗಳ ಸ್ಕೆಚ್ ಮಂಗಳೂರು ಮಿರರ್ Exclusive ಮಂಗಳೂರು, ಮೇ 08: ಕಾಲಿಗೆ ಗಾಯ ಮಾಡಿಕೊಂಡಿರುವ ಕಾಡಾನೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳೇ ಸೇರಿ ಕೊಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ...
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದ ಕನ್ನಡಿಗ ಪತ್ರಕರ್ತನ ನಾಮಪತ್ರ ತಿರಸ್ಕೃತ ಪುತ್ತೂರು,ಮೇ 02: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕನ್ನಡಿಗ ಪತ್ರಕರ್ತ ಡಾ.ಯು.ಪಿ.ಶಿವಾನಂದ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರದಲ್ಲಿ ದೋಷ ಕಂಡು...
ಯುವ ಬ್ರೀಗೇಡ್ ನಿಂದ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟದ ಸ್ವಚ್ಛತೆ, ಭಾರೀ ಪ್ರಮಾಣ ತ್ಯಾಜ್ಯಗಳ ವಿಲೇವಾರಿ ಪುತ್ತೂರು,ಎಪ್ರಿಲ್ 29: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವಕ ತಂಡ ಸ್ವಚ್ಛತಾ...
ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ನಲ್ಲಿ ಮಂಗಳೂರಿನ ಸ್ಕೇಟರ್ ಗೆ ಬೆಳ್ಳಿ ಪದಕ ಮಂಗಳೂರು,ಎಪ್ರಿಲ್ 26: ಉತ್ತರಪ್ರದೇಶದ ಗ್ರೇಟರ್ ನೊಯ್ಡಾ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ -2019 ರಲ್ಲಿ ಮಂಗಳೂರಿನ...
ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದರ್ಪ, ತನ್ನ ಕೃತ್ಯ ಸಮರ್ಥಿಸಲು ಮುಂದಾದ ಕಡಬ ಪೋಲೀಸರು ಈ ವಿಷ್ಯ ಮರೆತ್ರಾ ? ಪುತ್ತೂರು,ಎಪ್ರಿಲ್ 22: ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ಪೋಲೀಸ್ ಠಾಣೆಯ...
ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಪೋಲೀಸ್ ಕ್ರೌರ್ಯ, ಕಡಬ ಪೋಲೀಸಪ್ಪನ ವಿರುದ್ಧ ಭಾರೀ ಆಕ್ರೋಶ ಪುತ್ತೂರು,ಎಪ್ರಿಲ್ 21: ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಪೋಲೀಸ್ ಪೇದೆಯೊಬ್ಬ ಅಮಾನವೀಯವಾಗಿ ವರ್ತಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ....