ರಾಜ್ಯದಲ್ಲಿ ಘೋರ ದುರಂತ ಸಂಭವಿಸಿದರೂ ಕೇರಳ ಪ್ರವಾಸದಲ್ಲಿ ಗೃಹಸಚಿವ ಡಾ. ಜಿ ಪರಮೇಶ್ವರ ಮಂಗಳೂರು ನವೆಂಬರ್ 24: ರಾಜ್ಯವೇ ಬೆಚ್ಚಿ ಬಿಳಿಸುವಂತಹ ಘೋರ ದುರಂತ ಮಂಡ್ಯದಲ್ಲಿ ಸಂಭವಿಸಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ...
ಮಂಡ್ಯ ದುರಂತಕ್ಕೆ ಕಾರಣವಾದ ಬಸ್ ನ ಮೂಲ ಮಂಗಳೂರು ಮಂಗಳೂರು ನವೆಂಬರ್ 24: 30ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ಬಸ್ ಮಂಗಳೂರು ಮೂಲದ್ದು ಎಂದು ತಿಳಿದು ಬಂದಿದೆ. ಇನ್ನೂ ಮಂಗಳೂರು ರೆಜಿಸ್ಟ್ರೇಶನ್ ನಂಬರ್ ನ್ನು...
ಬಿಜೆಪಿಯವರು ರಾಜಕಾರಣಕ್ಕಾಗಿ ರಾಮಮಂದಿರಕ್ಕೆ ಅಡಿಪಾಯ ಹಾಕಿದ್ದರು- ಜಿ. ಪರಮೇಶ್ವರ್ ಮಂಗಳೂರು ನವೆಂಬರ್ 24: ಬಿಜೆಪಿಯವರು ರಾಜಕಾರಣ ಮಾಡುವುದಕ್ಕಾಗಿ ರಾಮಮಂದಿರಕ್ಕೆ ಅಡಿಪಾಯ ಹಾಕಿದ್ದರು. ಪ್ರತಿ ಬಾರಿ ಚುನಾವಣೆ ಹತ್ತಿರ ಬರುವಾಗ ರಾಮಮಂದಿರ ಬಗ್ಗೆ ರಾಜಕೀಯ ಮಾಡ್ತಾರೆ ಇದಕ್ಕೆ...
ಸಿನೆಮಾದಲ್ಲಿ ಅವಕಾಶದ ಆಮೀಷ ನಟಿ ಮೇಲೆ ಲೈಂಗಿಕ ದೌರ್ಜನ್ಯ :ಸ್ವಾಮೀಜಿ ವಿರುದ್ದ ಮಂಗಳೂರಿನಲ್ಲಿ ದೂರು ಮಂಗಳೂರು, ನವೆಂಬರ್ 24 : ಸಿನೆಮಾದಲ್ಲಿ ಅವಕಾಶ ನೀಡೋದಾಗಿ ಆಸೆಯೊಡ್ಡಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದ ವ್ಯಕ್ತಿಯೋರ್ವನ ಮೇಲೆ ಮಂಗಳೂರಿನಲ್ಲಿ...
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆ ಮಂಗಳೂರು ನವೆಂಬರ್ 23: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇಂದು ರಾತ್ರಿ ಗಾಳಿ, ಮಿಂಚು- ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಮಂಗಳೂರು, ಪುತ್ತೂರು,ಕಾಸರಗೋಡು, ಬಂಟ್ವಾಳ, ಬೆಳ್ತಂಗಡಿ,...
ಮಂಗಳೂರಿನ ಬಸ್ ನಿಲ್ದಾಣಗಳಲ್ಲಿ ಕುಡುಕರ ಹಾವಳಿ ಮಂಗಳೂರು ನವಂಬರ್ 23: ಮಂಗಳೂರಿನ ಬಸ್ ನಿಲ್ದಾಣಗಳಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿದ್ದು, ಸಾರ್ವಜನಿಕರು ಅದರಲ್ಲೂ ಮಹಿಳೆಯರು ಬಸ್ ನಿಲ್ದಾಣಗಳಲ್ಲಿ ನಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ...
ನವೆಂಬರ್ 25 ರಂದು ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ ಮಂಗಳೂರು ನವೆಂಬರ್ 23: ನವೆಂಬರ್ 25 ರಂದು ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ವಿಎಚ್ ಪಿ ಹಾಗೂ ಬಜರಂಗದಳ ಮಂಗಳೂರಿನಲ್ಲಿ ಬೃಹತ್ ಜನಾಗ್ರಹ ಸಭೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ...
ಮೊಬೈಲ್ ಗೆ ಈ ಮೆಸೇಜ್ ಬಂದರೆ ಹುಷಾರ್ ಮಂಗಳೂರು ನವೆಂಬರ್ 23: ಬ್ಯಾಂಕ್ ಹೆಸರಿನಲ್ಲಿ ಮೆಸೇಜ್ ಕಳುಹಿಸಿ ಆನ್ ಲೈನ್ ಮೂಲಕ ಎಟಿಎಂ ಕಾರ್ಡ್ ಹಾಗೂ ವಿವರ ಸಂಗ್ರಹಿಸಿ ಹಣ ಲಪಟಾಯಿಸುವ ಜಾಲ ಸಕ್ರಿಯವಾಗಿದ್ದು, ಮೊಬೈಲ್...
ನದಿ ದಡದ ರಸ್ತೆಯಲ್ಲಿ ಬೈಕ್ ರೇಸಿಂಗ್ ಇಬ್ಬರ ಸಾವು ಮಂಗಳೂರು ನವೆಂಬರ್ 23: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ವಿಜಯ್...
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರಾಮಮಂದಿರ ಜನಾಗ್ರಹ ಸಭೆಗೆ ಉಚಿತ ಬಸ್ ಸೇವೆ ಮಂಗಳೂರು ನವೆಂಬರ್ 22: ನವೆಂಬರ್ 25 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣಕ್ಕೆ ಬೃಹತ್ ಜನಾಗೃಹ ಸಭೆಗೆ ಖಾಸಗಿ...