ಪೊಲೀಸರ ಮೇಲೆ ಹಲ್ಲೆಗೆ ಯತ್ನ, ನಟೋರಿಯಸ್ ರೌಡಿ ಕಾಲಿಗೆ ಗುಂಡೇಟು ಮಂಗಳೂರು ಮೇ 10: ಬಂಧಿಸಲು ತೆರಳಿದ ಪೊಲೀಸರ ಮೇಲೆ ನಟೋರಿಯಸ್ ರೌಡಿಯೊಬ್ಬ ಹಲ್ಲೆಗೆ ಮುಂದಾದ ಘಟನೆ ತಡರಾತ್ರಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಡೆದಿದೆ. ಗೌರೀಶ್ ಹಲ್ಲೆಗೆ...
ಸ್ಮಾರ್ಟ್ ಸಿಟಿಯಡಿ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಿ- ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಂಗಳೂರು ಮೇ 9 :- ಸ್ಮಾರ್ಟ್ ಸಿಟಿ ಯೋಜನೆಯಡಿ ಏಳು ಪ್ಯಾಕೇಜ್ಗಳಲ್ಲಿ ನಗರದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಿ. ಅಧಿಕಾರಿಗಳು...
ಶಿರಾಡಿಘಾಟ್ ಗೆ ಮಳೆಗಾಲದಲ್ಲಿ ಮತ್ತೆ ಬಂದ್ ಭಾಗ್ಯ ? ಮಂಗಳೂರು,ಮೇ 4: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ರಸ್ತೆಯನ್ನು ಮತ್ತೆ ಬಂದ್ ಮಾಡುವ ಯೋಜನೆಯನ್ನು ರಾಜ್ಯ ಸರಕಾರ ಹಮ್ಮಿಕೊಂಡಿದೆ. ಕಳೆದ ಬಾರಿ...
ಗಾಂಜಾ ಮಾರಾಟ ಯತ್ನ, ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು ಮಂಗಳೂರು,ಎಪ್ರಿಲ್ 26: ಗಾಂಜಾ ವ್ಯವಹಾರ ಮತ್ತು ಮೊಬೈಲ್ ಕಳ್ಳತನ ನಡೆಸುತ್ತಿದ್ದ ಯುವಕನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾನೆ. ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದ ಆಸುಪಾಸಿನಲ್ಲಿ ಅನುಮಾನಾಸ್ಪದವಾಗಿ...
ಕರ್ನಾಟಕದ ಸರಳ ಸುಂದರಿ ಜೊತೆ ಸರಳವಾದ ಮಾತುಕತೆ ಮಂಗಳೂರು ಎಪ್ರಿಲ್ 23: ಈಕೆ ನೋಡೋಕೆ ಡಬ್ಬಲ್ ಎಕ್ಸೆಲ್ ಸೈಜ್, ವಾಯ್ಸ್ ಅಂತೂ ತುಂಬಾ ಕ್ಯೂಟ್.. ಆ್ಯಕ್ಟಿಂಗ್ ವಿಷ್ಯಕ್ಕೆ ಬಂದ್ರೆ ಎರಡು ಮಾತಿಲ್ಲ. ಎಸ್.. ಸ್ಯಾಂಡಲ್ ವುಡ್...
ತುಂಬೆ ವೆಂಟೆಡ್ ಡ್ಯಾಂ ಗೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ ಮಂಗಳೂರು ಎಪ್ರಿಲ್ 22 ಮಂಗಳೂರು ಮಹಾನಗರಪಾಲಿಕೆ ನೀರಿನ ಅಭಾವ ಇದೆ ಎಂದು ಹೇಳಿ ರೇಶನಿಂಗ್ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ವೇದವ್ಯಾಸ್...
ಲೋಕಸಭಾ ಚುನಾವಣೆ ವೆಬ್ ಕಾಸ್ಟಿಂಗ್ ಉಡುಪಿ 100% ಸಾಧನೆ ಉಡುಪಿ ಎಪ್ರಿಲ್ 20: ರಾಜ್ಯದಲ್ಲಿ ಏಪ್ರಿಲ್ 18 ರಂದು ನಡೆದ ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ವೆಬ್...
ನೀರಿನ ರೇಶನಿಂಗ್ ತಕ್ಷಣ ನಿಲ್ಲಿಸಿ ಇವತ್ತಿನಿಂದಲೇ ದಿನನಿತ್ಯ ನೀರು ಬಿಡಿ – ವೇದವ್ಯಾಸ್ ಕಾಮತ್ ಮಂಗಳೂರು ಎಪ್ರಿಲ್ 20: ಮಂಗಳೂರು ನಗರಕ್ಕೆ ರೇಶನಿಂಗ್ ಮೂಲಕ ನೀರು ಪೂರೈಸುವುದನ್ನು ನಿಲ್ಲಿಸಿ ಜನರ ಹಿತದೃಷ್ಟಿಯಿಂದ ಇವತ್ತಿನಿಂದಲೇ ದಿನನಿತ್ಯ ನೀರು...
ಸ್ಟ್ರಾಂಗ್ ರೂಂ ಸೇರಿದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಮಂಗಳೂರು, ಏಪ್ರಿಲ್ 19 : ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮತಯಂತ್ರಗಳು ಸುರತ್ಕಲ್ನ ಎನ್ ಐ ಟಿಕೆಯ...
ಬಸ್ ಡ್ರೈವರ್ ಒಬ್ಬರ ಮತದಾನದ ರೀತಿ ವೈರಲ್ ಆದ ವಿಡಿಯೋ ಮಂಗಳೂರು ಎಪ್ರಿಲ್ 19: ಮಂಗಳೂರಿನ ಖಾಸಗಿ ಬಸ್ ಚಾಲಕರೊಬ್ಬರು ತಮ್ಮ ಮತ ಚಲಾಯಿಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿನ್ನೆ ನಡೆದ...