ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಮಳೆ...
ಮಂಗಳೂರು ಸೆಪ್ಟೆಂಬರ್ 5: ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಯನ್ನು ಬಳಸಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ದ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಸದ ಆಮಿಷ ನೀಡಿ ಅಮಾಯಕ...
ಮಂಗಳೂರು ಸೆಪ್ಟೆಂಬರ್ 5: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಬಾಂಬರ್ ಆದಿತ್ಯರಾವ್ ಮಂಪರು ಪರೀಕ್ಷೆ ನಿನ್ನೆ ಕೊನೆಗೊಂಡಿದೆ. ಬೆಂಗಳೂರಿನ ಮಡಿವಾಳ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಎರಡು ದಿನಗಳ ಆದಿತ್ಯ ರಾವ್ ಅವರ ಮಂಪರು ಪರೀಕ್ಷೆಯನ್ನು...
ಮಂಗಳೂರು ಸೆಪ್ಟೆಂಬರ್ 4: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಿನ್ನಲೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕ್ವಾಥ್ ಚೂರ್ಣ ಮಾತ್ರೆಯನ್ನು ಗ್ರಾಹಕರಿಗೆ ಮಂಗಳೂರಿನ ವಿವೇಕ ಟ್ರೇಡರ್ಸ್ ಉಚಿತವಾಗಿ ಹಂಚಲಿದೆ. ಸೆಪ್ಟೆಂಬರ್ 17 ರಂದು ಮೋದಿಯವರ ಜನ್ಮದಿನ...
ಮಂಗಳೂರು : ಕೊರೊನಾ ಹಿನ್ನಲೆ ಸಂಚಾರ ನಿಲ್ಲಿಸಲಾಗಿದ್ದ ಕಾರವಾರ- ಬೆಂಗಳೂರು ಹಾಗೂ ಮಂಗಳೂರು- ಬೆಂಗಳೂರು ನಡುವಿನ ರೈಲುಗಳ ಸಂಚಾರವು ಇಂದಿನಿಂದ ಆರಂಭವಾಗಲಿದೆ. ರೈಲು ನಂ.06585 ಯಶವಂತಪುರ- ಕಾರವಾರ ಹಾಗೂ 06586 ಕಾರವಾರ-ಯಶವಂತಪುರ ರೈಲು ಸೆಪ್ಟೆಂಬರ್ 5...
ಮಂಗಳೂರು: ಸರಕಾರದ ನಿರ್ದೇಶನದಂತೆ ಬುಧವಾರದಿಂದ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಕೆಲವನ್ನು ಹೊರತು ಪಡಿಸಿ ಎಲ್ಲ ಸೇವೆಗಳನ್ನು ನಡೆಸಲು ಚಾಲನೆ ನೀಡಲಾಯಿತು. ದುರ್ಗಾನಮಸ್ಕಾರ, ಹೂವಿನಪೂಜೆ ಇತ್ಯಾದಿ ಎಲ್ಲ ಸೇವೆಗಳೂ ಕೊರೋನಾದ ವಿಚಾರವಾಗಿ ಸರಕಾರ ನಿರ್ದೇಶಿಸಿರುವ ನಿಯಮಗಳನ್ನು ಪಾಲಿಸಿ...
ಮಂಗಳೂರು ಸೆಪ್ಟೆಂಬರ್ 3: ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆಯಲ್ಲಿರುವ ಹೊಂಡಗಳಲ್ಲಿ ಓಣಂ ನ ಪೂಕಳಂ ರಚಿಸಿದ ನಂತರ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗ ಸರ್ವಿಸ್ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದೆ. ಪಂಪ್...
ಮಂಗಳೂರು ಸೆಪ್ಟೆಂಬರ್ 2: ಒಂದು ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಪಂಪ್ ವೆಲ್ ಪ್ಲೈಓವರ್ ಈಗ ಮತ್ತೆ ಸುದ್ದಿಯಲ್ಲಿದೆ. ಸತತ 10 ವರ್ಷಗಳ ಕಾಮಗಾರಿ ಬಳಿ ನಿರ್ಮಾಣಗೊಂಡ ಪಂಪ್ ವೆಲ್ ಪ್ಲೈಓವರ್ ಸಮೀಪದ ಸರ್ವಿಸ್...
ಕಾಸರಗೋಡು ಸೆಪ್ಟೆಂಬರ್ 02: ಆಸ್ಪತ್ರೆಗೆ ಕೆಲಸಕ್ಕೆ ತೆರಳಲು ಬಸ್ಸು ಹತ್ತುವಾಗ ಆಯತಪ್ಪಿ ಬಸ್ಸಿನ ಅಡಿಗೆ ಬಿದ್ದು ಗರ್ಭಿಣಿ ನರ್ಸ್ ಸಾವನಪ್ಪಿರುವ ಘಟನೆ ಕಾಸರಗೋಡು ಕಣ್ಣೂರಿನ ಪೆರವೂರು ಎಂಬಲ್ಲಿ ನಡೆದಿದೆ. ಕಣ್ಣೂರು ಆಸ್ಟರ್ ಮಿಮ್ಸ್ ಆಸ್ಪತ್ರೆಯ ನರ್ಸ್...
ಬೆಂಗಳೂರು ಸೆಪ್ಟೆಂಬರ್ 1 : ಕಳೆದ ಕೆಲವು ದಿನಗಳಿಂದ ಬಿಡುವು ಪಡೆದಿದ್ದ ಮಳೆರಾಯ ಮತ್ತೆ ಅಬ್ಬರಿಸುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನಾ ಇಲಾಖೆ...