ಸೌದಿ ಪರವಾಗಿ ಮಹಿಳೆಯೊಬ್ಬರು “ಮಿಸ್ ಯೂನಿವರ್ಸ್” ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರೂಮಿ ಅಲ್ಖಾಹ್ತಾನಿ ಸೌಂದರ್ಯ ಸ್ಪರ್ಧೆಗಳಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುತ್ತಿದ್ದು ಈಕೆ ಸೌದಿ ಅರೇಬಿಯಾ ಇತಿಹಾಸದಲ್ಲೇ ಮೊದಲ ಮಿಸ್ ಯೂನಿವರ್ಸ್ ಸ್ಪರ್ಧಿ ಎನಿಸಿಕೊಳ್ಳಲಿದ್ದಾರೆ. ರಿಯಾದ್ : ಸಾಂಪ್ರದಾಯಿಕ...
ವಾಷಿಂಗ್ಟನ್ ಮಾರ್ಚ್ 26 : ಪ್ರಮುಖ ಘಟನೆಯೊಂದರಲ್ಲಿ ಬೃಹತ್ ಸರಕು ಸಾಗಾಣಿಕೆ ಮಾಡುವ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆಯೊಂದು ಕುಸಿದು ಬಿದ್ದ ಘಟನೆ ಅಮೇರಿಕಾದ ಬಾಲ್ಟಿಮೋರ್ ಎಂಬಲ್ಲಿ ನಡೆದಿದೆ. ಬಾಲ್ಟಿಮೋರ್ ಬಂದರಿನಿಂದ ಹೊರಡುವ ನೌಕೆಯು ಮುಂಜಾನೆ...
ಜೆದ್ದಾ: ಪವಿತ್ರ ಸ್ಥಳ ಸೌದಿ ಅರೇಬಿಯಾದ ಮಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ವೃದ್ದರಿಗೆ, ವಿಕಲಚೇತನರಿಗೆ ಸ್ಮಾರ್ಟ್ ಗಾಲ್ಫ್ ಕಾರ್ಟ್ ಸೇವೆಗಳನ್ನು ಸರ್ಕಾರ ಜಾರಿಗೆ ತಂದಿದೆ. ವಾರ್ಷಿಕ ಉಮ್ರಾ ಋತುವಿನ ಅತ್ಯುನ್ನತ ಅವಧಿಯನ್ನು ಸೂಚಿಸುವ ಪವಿತ್ರ ತಿಂಗಳಾದ ರಂಜಾನ್ನಲ್ಲಿ...
ಕೊಚ್ಚಿನ್ : ಜನಪ್ರಿಯ ಆನೆಗಳಲ್ಲಿ ಒಂದಾದ ಕೇರಳದ ಮಂಗಳಂಕುನ್ನು ಅಯ್ಯಪ್ಪನ್ ಇಹಲೋಕ ತ್ಯಜಿಸಿದೆ. 305 ಸೆಂಟಿ ಮೀಟರ್ ಎತ್ತರದ ಈ ಆನೆ ತನ್ನ ಭವ್ಯವಾದ ನೋಟದಿಂದ ಕೇರಳದ ಭಕ್ತರಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿತ್ತು....
ಉಡುಪಿ : ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾನದಿಯಲ್ಲಿ ಇಂದು ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಹೊಸಾಳ ಗ್ರಾಮದ ಶ್ರೀಶ(21) ಹಾಗೂ...
ವಯನಾಡು: ಚಿಕ್ಕ ಚೆಂಡೊಂದು ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ಎರಡೂವರೆ ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಕೇರಳದ ವಯನಾಡಿನಲ್ಲಿನಡೆದಿದೆ. ಇಲ್ಲಿನ ವೈಪಾಡಿ ಮೂಲದ ಮಹಮ್ಮದ್ ಜಲೀಲ್ ಮತ್ತು ರಬೀನಾ ದಂಪತಿಗಳ ಪುತ್ರ ಮಹಮ್ಮದ್ ಅಬೂಬಕ್ಕರ್...
ಮಂಗಳೂರು ಮಾರ್ಚ್ 26: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಚುನಾವಣಾ ಕಚೇರಿ ಇಂದು ಉದ್ಘಾಟನೆಗೊಂಡಿದೆ. ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿಯವರು ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಶಿಷ್ಯನಿಗೆ ಆಶೀರ್ವದಿಸಿದರು. ನಗರದ ಲಾಲ್...
ಸುಳ್ಯ ಮಾರ್ಚ್ 26: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರಾವಳಿಯಲ್ಲಿ ಟೆಂಪಲ್ ರನ್ ನಲ್ಲಿದ್ದಾರೆ. ಬೆಳಿಗ್ಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರ ದರ್ಶನ ಪಡೆದರು. ಈ ವೇಳೆ...
ಬಂಟ್ವಾಳ ಮಾರ್ಚ್ 26: ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಾಕ್ಷಿಯಾಗಿದೆ. ಕೆದಿಲ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವದಲ್ಲಿ ಮುಸ್ಲಿಮರು ಭಾಗವಹಿಸಿದ್ದರು. ಮುಸ್ಲಿಂ ಸಮುದಾಯದವರ ಸಹಕಾರಕ್ಕೆ...
ಕಡಬ : ಕೃಷಿಗಾಗಿ ಮಾಡಿಕೊಂಡ ಸಾಲ ಮರುಪಾವತಿಸಲು ಸಾಧ್ಯವಾಗದೆ ಹತಾಶೆಗೊಂಡ ಕೃಷಿಕ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದೆ. ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಬುಡಲೂರು ಎಂಬಲ್ಲಿ ಈ...