ಸುಳ್ಳುಸುದ್ದಿ ಪ್ರಕಟ: ಪೋಸ್ಟ್ಕಾರ್ಡ್.ನ್ಯೂಸ್ ಮಾಲಿಕ ಮಹೇಶ್ ಬಂಧನ ಬೆಂಗಳೂರು, ಮಾರ್ಚ್ 30 : ಪೋಸ್ಟ್ಕಾರ್ಡ್ ಡಾಟ್ ನ್ಯೂಸ್ ಮಾಲೀಕ ಮಹೇಶ್ ವಿಕ್ರಮ್ ಹೆಗಡೆಯವರನ್ನು ಪೋಲಿಸರು ಬಂಧಿಸಿದ್ದಾರೆ. ಸಮಾಜದಲ್ಲಿ ಕೋಮು ಸಂಘರ್ಷ ಹುಟ್ಟು ಹಾಕುವಂತ ಸುಳ್ಳು ಸುದ್ದಿ...
ಬಿಜೆಪಿಯಿಂದ ಡಿವೈಡ್ ಆ್ಯಂಡ್ ರೂಲ್ – ಪ್ರಿಯಾಂಕ ಚತುರ್ವೆದಿ ಮಂಗಳೂರು ಮಾರ್ಚ್ 29: ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಜನರಲ್ಲಿ ದ್ವೇಷವನ್ನು ಮೂಡಿಸಿ, ಡಿವೈಡ್ ಆ್ಯಂಡ್ ರೂಲ್ ಮಾಡುತ್ತಿದೆ ಎಂದು ಎಐಸಿಸಿ ಸಂವಹನ ವಿಭಾಗದ ಸಂಯೋಜಕಿ ಪ್ರಿಯಾಂಕ...
ಟಿ.ಜೆ. ಅಬ್ರಾಹಂ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದು ಖಚಿತ – ಪ್ರಮೋದ್ ಮಧ್ವರಾಜ್ ಉಡುಪಿ ಮಾರ್ಚ್ 29: ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಟಿ ಜೆ ಆಬ್ರಾಹಂ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದು...
ಮಹಾವೀರ ಜಯಂತಿ – ಮಂಗಳೂರಿನ ಜಿನಮಂದಿರದಲ್ಲಿ ವಿಶೇಷ ಪೂಜೆ ಮಂಗಳೂರು ಮಾರ್ಚ್ 29: ಇಂದು ದೇಶದಾದ್ಯಂತ ಭಗವಾನ್ ಮಹಾವೀರರ ಜಯಂತಿಯನ್ನು ವೈಭವಪೂರ್ಣವಾಗಿ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲಿ ಮಹಾವೀರ ಜಯಂತಿಯನ್ನು ಶೃದ್ದಾ ಭಕ್ತಿಗಳಿಂದ ಆಚರಿಸಲಾಯಿತು. 2,617ನೇ ಮಹಾವೀರ ಜಯಂತಿಯನ್ನು...
ಬಿಜೆಪಿ ಸೇರ್ಪಡೆ ಬಗ್ಗೆ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ ಪ್ರಮೋದ್ ಮಧ್ವರಾಜ್ ಉಡುಪಿ ಮಾರ್ಚ್ 28: ಬಿಜೆಪಿ ಸೇರ್ಪಡೆಯನ್ನು ಅಲ್ಲಗೆಳೆಯುತ್ತಾ ಬಂದಿರುವ ಸಚಿವ ಪ್ರಮೋದ್ ಮಧ್ವರಾಜ್ ಕೊನೆಗೂ ಮೊದಲ ಬಾರಿ ಬಹಿರಂಗವಾಗಿಯೇ ಟ್ವಿಟ್ ಮಾಡಿದ್ದಾರೆ. ಮಧ್ವರಾಜ್ ಬಿಜೆಪಿಗೆ...
ರಾಜ್ಯದಲ್ಲಿ ಅತಂತ್ರ ವಿಧಾನಸಭೆ – ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಉಡುಪಿ ಮಾರ್ಚ್ 28: ಕಳೆದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನಿಖರ ಮಾಹಿತಿ ನೀಡಿದ್ದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಈ ಬಾರಿ ರಾಜ್ಯದಲ್ಲಿ...
ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ವಶ ಉಡುಪಿ ಮಾರ್ಚ್ 28: ಸಚಿವ ಪ್ರಮೋದ್ ಮಧ್ವರಾಜ್ ಅವರ ಚುನಾವಣಾ ಪ್ರಚಾರ ವಾಹನವನ್ನು ಚುನಾವಣಾ ಆಯೋಗ ಸೀಜ್ ಮಾಡಿದ ಘಟನೆ ನಡೆದಿದೆ. ಪ್ರೊಪೆಶನರಿ ಐಎಎಸ್ ಅಧಿಕಾರಿ ಪೂವಿತಾ...
ಪೊಲೀಸ್ ಹೆಸರಿನಲ್ಲಿ ವ್ಯಕ್ತಿಯೋರ್ವನ ಅಪಹರಣ ಪುತ್ತೂರು ಮಾರ್ಚ್ 28: ಪೋಲೀಸ್ ಹೆಸರಿನಲ್ಲಿ ವ್ಯಕ್ತಿಯೊರ್ವನ ಅಪಹರಣ ಮಾಡಿದ ಘಟನೆ ಅರಿಯಡ್ಕದ ಕೊಟ್ಯಾಡಿ ಎಂಬಲ್ಲಿ ನಡೆದಿದೆ. ಇದೇ ತಿಂಗಳ ಮಾರ್ಚ್ 26 ರಂದು ಈ ಘಟನೆ ನಡೆದಿದ್ದು, ಶ್ರೀಧರ್...
ಕಾರು ತ್ಯಾಗದಲ್ಲೂ ಪ್ರಚಾರ, ಅಸಲೀಯತ್ ನಲ್ಲಿ ನಡೆದಿರುವುದೇ ಬೇರೆ ವಿಚಾರ ಪುತ್ತೂರು ಮಾರ್ಚ್ 28: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ತನ್ನ ಸರಕಾರಿ ಕಾರನ್ನು ಅರ್ಧ ದಾರಿಯಲ್ಲೇ ಬಿಟ್ಟು ಬಸ್...
ಕಳ್ಳರು, ಕಳ್ಳಸಾಗಾಟಗಾರರನ್ನು ಸೃಷ್ಠಿಸುವ ವಿಶ್ವವಿದ್ಯಾಲಯಗಳು ಹೆಚ್ಚುತ್ತಿವೆ – ಮೋಹನ್ ಭಾಗವತ್ ಪುತ್ತೂರು ಮಾರ್ಚ್ 27: ಶೇಷ್ಠ ವ್ಯಕ್ತಿಗಳನ್ನು ಸೃಷ್ಠಿಸುವ ವಿಶ್ವವಿದ್ಯಾನಿಲಯಗಳು ಕಡಿಮೆಯಾಗುತ್ತಿದ್ದು, ಕಳ್ಳರು, ಕಳ್ಳ ಸಾಗಾಟಗಾರರನ್ನು ಸೃಷ್ಠಿಸುವ ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ...