ದೈವ ಸನ್ನಿಧಿಯಲ್ಲಿ ತಲೆ ಭಾಗಿಸಿ ನಿಂತ ದೈವದ ಆರಾಧನೆ ಅಪಹಾಸ್ಯ ಮಾಡಿದವರು ಮಂಗಳೂರು ಉಡುಪಿ 21: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ದೈವದ ಆರಾಧನೆಯನ್ನು ಅಪಹಾಸ್ಯ ಮಾಡುವ ವಿಡಿಯೋದಲ್ಲಿದ್ದ ಯುವಕರು ದೈವದ ಸನ್ನಿಧಿಯಲ್ಲಿ ಕ್ಷಮಾಪಣೆ...
ಎನ್ಎಚ್ಎಐ ಉನ್ನತ ಅಧಿಕಾರಿಗೆ ಸಮನ್ಸ್: ಉಸ್ತುವಾರಿ ಕಾರ್ಯದರ್ಶಿ ಸೂಚನೆ ಉಡುಪಿ, ಜುಲೈ 21 : ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದೇ ಇರುವುದರಿಂದ ಪ್ರಾಧಿಕಾರದ ಉನ್ನತ ಅಧಿಕಾರಿಗೆ ಸಮನ್ಸ್...
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ನಿರ್ಲಕ್ಷ್ಯ ಸಲ್ಲದು- ಜಿಲ್ಲಾಧಿಕಾರಿ ಉಡುಪಿ, ಜುಲೈ 21 : ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ ಕುರಿತು ದೂರು ಬಂದಲ್ಲಿ ಸಂಬಂಧಪಟ್ಟವರು...
ಡೀಸೆಲ್ ಮತ್ತು ಫರ್ನಿಶ್ ಆಯಿಲ್ ಕಳ್ಳತನ ಜಾಲ ಪತ್ತೆ: ಓರ್ವನ ಸೆರೆ ಮಂಗಳೂರು, ಜುಲೈ 20 : ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಎಂಬಲ್ಲಿ ಅಕ್ರಮವಾಗಿ ಡೀಸೆಲ್ ಮತ್ತು ಫರ್ನಿಶ್ ಆಯಿಲ್ ಸಂಗ್ರಹಿಸಿಟ್ಟ...
ಕ್ಯಾಂಡಲ್ ಸಂತು ಕೊಲೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮಂಗಳೂರು, ಜುಲೈ 20 : 2009 ರಲ್ಲಿ ನಡೆದ ಸಂತು ಅಲಿಯಾಸ್ ಸಂತೋಷ್ ಕೊಲೆ ಪ್ರಕರಣವನ್ನು ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಹೆಚ್ಚುವರಿ...
ಪರಸ್ತ್ರೀ ಸಂಗ ಶಿರೂರು ಶ್ರೀಗಳ ಸಾವಿಗೆ ಕಾರಣ ? ಟ್ವಿಸ್ಟ್ ನೀಡಿದ ಪೇಜಾವರ ಶ್ರೀ ಹೇಳಿಕೆ ಉಡುಪಿ ಜುಲೈ 20: ಶಿರೂರು ಶ್ರೀ ಗಳ ಸಾವು ವಿಪರೀತ ಮದ್ಯಪಾನ ಮಾಡಿದ್ದರಿಂದ ಆಗಿದೆಯೇ? ಅಥವಾ ಹೊಸ ಮಹಿಳೆಯ...
ಲಕ್ಷ್ಮೀವರ ತೀರ್ಥರ ಸಮಾಧಿಗೆ ಸಚಿವ ಯು.ಟಿ ಖಾದರ್ ನಮನ ಉಡುಪಿ ಜುಲೈ 20: ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಸಮಾಧಿಗೆ ಸಚಿವ ಯು,ಟಿ ಖಾದರ್ ಭೇಟಿ ನೀಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ...
ಶಿರೂರು ಶ್ರೀಗಳ ನಿಧನ ರಹಸ್ಯ ಬಿಚ್ಚಿಟ್ಟ ಶ್ರೀಗಳ ಆಪ್ತ ಉಡುಪಿ ಜುಲೈ 20: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಕೈವಾಡ ಇದೆ ಎಂದು ಶಿರೂರು ಶ್ರೀಗಳ ಆಪ್ತರೊಬ್ಬರು ರಹಸ್ಯ...
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸುಳ್ಯದ ವ್ಯಕ್ತಿಯೊಬ್ಬನ ಬಂಧನ ಮಂಗಳೂರು ಜುಲೈ 20: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಎಸ್ ಐಟಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ...
ಹೊತ್ತಿ ಉರಿದ ಕೆಟಿಎಂ ಬೈಕ್ ಸಂಪೂರ್ಣ ಬಸ್ಮ ಮಂಗಳೂರು ಜುಲೈ 20: ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಬೈಕ್ ಒಂದು ಸಂಪೂರ್ಣ ಭಸ್ಮವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಎಸ್ ಡಿಎಂ ಕಾಲೇಜಿನ ನಲ್ಲಿ ನಿಲ್ಲಿಸಿದ್ದ ಧನುಷ್...