ಕುಲ್ಕುಂದ ಕಾಡಾನೆ ದಾಳಿಗೆ ಅಪಾರ ಕೃಷಿ ನಾಶ ಸುಬ್ರಹ್ಮಣ್ಯ ಜನವರಿ 6: ಕಾಡಾನೆಗಳ ಹಿಂಡೊಂದು ಕೃಷಿ ಭೂಮಿಗೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದೆ. ಸುಬ್ರಹ್ಮಣ್ಯ ದ ಕುಲ್ಕುಂದ ಬಳಿಯಿರುವ ಅಡಿಕೆ ತೋಟಕ್ಕೆ ನುಗ್ಗಿದ ಈ...
ಮಂಗಳೂರು ಕಡಲತೀರದಲ್ಲಿ ಅಪರೂಪದ ವೇಲ್ ಶಾರ್ಕ್ ಪತ್ತೆ ಮಂಗಳೂರು ಜನವರಿ 6:ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಅಪರೂಪದ ವೇಲ್ ಶಾರ್ಕ್ ಮೀನು ಪತ್ತೆಯಾಗಿದೆ. ಕಡಲತೀರದಿಂದ 20 ಕಿಲೋ ಮೀಟರ್ ದೂರದಲ್ಲಿ ವೇಲ್ ಶಾರ್ಕ್ ಸಮುದ್ರದ ಮೇಲ್ಮೈ ನಲ್ಲಿ...
ಇಂಟರ್ ನ್ಯಾಶನಲ್ ಐಸ್ ಸ್ಕೇಟಿಂಗ್- ಎರಡು ಚಿನ್ನದ ಪದಕ ಪಡೆದ ಕುಡ್ಲದ ಕುವರಿ ಅನಘಾ ಮಂಗಳೂರು ಜನವರಿ 6:ಸಿಂಗಾಪುರ ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಸಿಂಗಾಪುರದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಸೌತ್ ಈಸ್ಟ್ ಏಪ್ಯಾನ್ ಓಪನ್ ಶಾರ್ಟ್...
ಅಮಿತ್ ಶಾ ಮಂಗಳೂರಿಗೆ ಬಂದರೆ ಉಪವಾಸ ಸತ್ಯಾಗ್ರಹ – ಐವನ್ ಡಿಸೋಜಾ ಮಂಗಳೂರು ಜನವರಿ 6: ಜನವರಿ 19ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿರುವ ಪೌರತ್ವ ಕಾಯಿದೆ ಪರವಾಗಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ...
ಸಮಾವೇಶಗಳ ಎಚ್ಚರಿಕೆ ಹಿನ್ನಲೆ ಕೇಂದ್ರ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ ಮಂಗಳೂರು ಜನವರಿ 4: ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಗಳ ಸಮಾವೇಶ ಎಚ್ಚರಿಕೆ ಹಿನ್ನಲೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕೇಂದ್ರ ನೆಹರೂ...
ಕಪಾಲಬೆಟ್ಟ ಕ್ರಿಸ್ತ ಸಮುದಾಯದವರು ನೀಡಿದ ಹೆಸರು – ಐವನ್ ಡಿಸೋಜಾ ಮಂಗಳೂರು ಜನವರಿ 4: ಕನಕಪುರದ ಕಪಾಲಬೆಟ್ಟ ಹೆಸರು ನೀಡಿದ್ದು ಕ್ರೈಸ್ತ ಸಮುದಾಯದವರು. ಕಪಾಲಬೆಟ್ಟ ಎನ್ನುವುದು ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಸ್ಥಳದ ಹೆಸರು ಎಂದು...
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಕಾರು ಪ್ರಾಣಾಪಾಯದಿಂದ ಪಾರಾದ ಚಾಲಕ ಮಂಗಳೂರು ಜನವರಿ 4: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣವಾಗಿ ಹೊತ್ತಿ ಉರಿದು, ಚಾಲಕ ಅಪಾಯದಿಂದ ಪಾರಾದ ಘಟನೆ ದಕ್ಷಿಣ...
ಹೊಸ ವರ್ಷದ ಪ್ರಯುಕ್ತ ಧರ್ಮಸ್ಥಳದಲ್ಲಿ ವಿಶೇಷ ಹೂವಿನ ಅಲಂಕಾರ ಮಂಗಳೂರು ಜನವರಿ 3: ಹೊಸ ವರ್ಷದ ಪ್ರಯುಕ್ತ ಬೆಂಗಳೂರಿನ ಕುಟುಂಬವೊಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಚಂದ್ರ ಲೇ...
ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಂಗಳೂರು ಜನವರಿ 3: ಮಂಗಳೂರಿನ ಹೊರವಲಯದ ನೇತ್ರಾವತಿ ಸೇತುವೆಯಿಂದ ನದಿಗೆ ದುಮುಕಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನದಿಗೆ ಹಾರಿದ ಯುವಕನನ್ನು ಉಳ್ಳಾಲ ಬೈಲ್ ನಿವಾಸಿ ನವಿಶ್(28) ಎಂದು ಗುರುತಿಸಲಾಗಿದೆ....
ಉಡುಪಿಯಲ್ಲಿ ದಿಢೀರ್ ವರ್ಗಾವಣೆ.. ಜಿಲ್ಲೆ ಎಸ್ಪಿ ಆಗಲು ಬಂದವರು ಈಗ ನಕ್ಸಲ್ ನಿಗ್ರಹಕ್ಕೆ..! ಉಡುಪಿ ಜ.2: ವರ್ಗಾವಣೆಯಾಗಿ ಅಧಿಕಾರ ಸ್ವೀಕಾರಕ್ಕೆ ಬಂದ ಸಂದರ್ಭ ಮತ್ತೆ ವರ್ಗಾವಣೆ ಆದೇಶ ಬಂದ ಘಟನೆ ನಿನ್ನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ...