Connect with us

LATEST NEWS

ಮಂಗಳೂರು ಕಡಲತೀರದಲ್ಲಿ ಅಪರೂಪದ ವೇಲ್ ಶಾರ್ಕ್ ಪತ್ತೆ

ಮಂಗಳೂರು ಕಡಲತೀರದಲ್ಲಿ ಅಪರೂಪದ ವೇಲ್ ಶಾರ್ಕ್ ಪತ್ತೆ

ಮಂಗಳೂರು ಜನವರಿ 6:ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಅಪರೂಪದ ವೇಲ್ ಶಾರ್ಕ್ ಮೀನು ಪತ್ತೆಯಾಗಿದೆ. ಕಡಲತೀರದಿಂದ 20 ಕಿಲೋ ಮೀಟರ್ ದೂರದಲ್ಲಿ ವೇಲ್ ಶಾರ್ಕ್ ಸಮುದ್ರದ ಮೇಲ್ಮೈ ನಲ್ಲಿ ಈಜುತ್ತಿರುವ ಅಪರೂಪದ ದೃಶ್ಯ ಕೋಸ್ಟಲ್ ಬರ್ಡ್ ವಾಚರ್ಸ್ ತಂಡದವರಿಗೆ ಕಾಣಸಿಕ್ಕಿದೆ.

ಈವರೆಗೆ ಗುಜರಾತ್‌, ಮಹಾರಾಷ್ಟ್ರ ಸಮುದ್ರ ಭಾಗದಲ್ಲಿ ಕಾಣಸಿಕ್ಕಿದ್ದು, ಇದೇ ಮೊದಲ ಬಾರಿಗೆ ಮಂಗಳೂರಿನಲ್ಲೂ ವೇಲ್ ಶಾರ್ಕ್ ಕಂಡಿದೆ. 20 ಅಡಿ ಉದ್ದವಿರುವ ಈ ಶಾರ್ಕ್ ನೇತ್ರಾಣಿ ಭಾಗದಿಂದ ಮಂಗಳೂರಿಗೆ ಬಂದಿರುವ ಸಾಧ್ಯತೆ ಇದೆ.

Facebook Comments

comments