ಎಸಿ ದುರಸ್ಥಿ ವೇಳೆ ಕರೆಂಟ್ ಶಾಕ್ ಹೊಡೆದು ಯುವಕ ಸಾವು ಬೆಳ್ತಂಗಡಿ ಜೂ 01: ಕರೆಂಟ್ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಉಜಿರೆ ಸಮೀಪ ಅತ್ತಾಜೆ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನನು ಅತ್ತಾಜೆ ನಿವಾಸಿ...
ಸಾಂಸ್ಥಿಕ ಕ್ವಾರಂಟೈನ್ ಗುನ್ನಾ – ವರದಿ ಬರುವ ಮುನ್ನವೇ ಮನೆಗೆ ತೆರಳಿದ್ದ ಸೋಂಕಿತರು ! ಉಡುಪಿ, ಜೂನ್ 2 : ರಾಜ್ಯ ಸರಕಾರ ಕ್ವಾರಂಟೈನ್ ಅವಧಿಯನ್ನು ಏಳು ದಿನಕ್ಕೆ ಇಳಿಸಿದ್ದು ಈಗ ಕರಾವಳಿ ಜಿಲ್ಲೆಗಳಲ್ಲಿ ಮುಳುವಾಗಿ...
ಪಾದಚಾರಿಗೆ ಡಿಕ್ಕಿ ಹೊಡೆದ ಕಾರು – ಸ್ಥಳದಲ್ಲೇ ಸಾವನಪ್ಪಿದ ಪಾದಚಾರಿ ಸುಳ್ಯ ಜೂ. 01: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಸುಳ್ಯದ ತಾಲೂಕಿನ, ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ...
ದಕ್ಷಿಣಕನ್ನಡ ಕೊರೊನಾ ಸೊಂಕಿತರ ಸಂಪರ್ಕವಿಲ್ಲದ ಮೂವರಲ್ಲಿ ಕೊರೊನಾ ಸೊಂಕು ಮಂಗಳೂರು ಜೂನ್ 1: ಮಂಗಳೂರಿನಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ಪತ್ತೆಯಾದ ಕೊರೊನಾ ಪ್ರಕರಣಗಳಲ್ಲಿ ಮೂರು ಕೇಸುಗಳಿಗೆ ಇನ್ನೂ ಸೊಂಕಿನ ಮೂಲ ಪತ್ತೆಯಾಗಿಲ್ಲ....
ಕೇರಳಕ್ಕೆ ಮುಂಗಾರು, ಮುಂಬೈಗೆ ಅಪ್ಪಳಿಸಲಿದೆ ಸೈಕ್ಲೋನ್ ನಿಸರ್ಗ ಮಂಗಳೂರು, ಜೂನ್ 1: ಕೇರಳಕ್ಕೆ ನಿರೀಕ್ಷೆಯಂತೆ ಇಂದು ಮಧ್ಯಾಹ್ನ ಹೊತ್ತಿಗೆ ನೈರುತ್ಯ ಮುಂಗಾರು ಪ್ರವೇಶ ಮಾಡಿದೆ. ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದನ್ನು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ....
ಉಡುಪಿಯಲ್ಲಿ ಕೊರೊನಾ ಮಹಾಸ್ಪೋಟ ಒಂದೇ ದಿನ ದಾಖಲೆ 73 ಕೊರೊನಾ ಪಾಸಿಟಿವ್ ಉಡುಪಿ ಜೂನ್ 1: ಉಡುಪಿಯಲ್ಲಿ ಇಂದು ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಇಂದು ಒಂದೇ ದಿನ ಉಡುಪಿಯಲ್ಲಿ ದಾಖಲೆಯ 73 ಕೊರೊನಾ ಪ್ರಕರಣಗಳು ದಾಖಲಾಗಿದೆ....
ವಿದ್ಯುತ್ ವಿತರಣಾ ಕಂಪೆನಿಗಳ ಖಾಸಗೀಕರಣಕ್ಕೆ ವಿರೋಧ ಸಿಬ್ಬಂದಿಗಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಪುತ್ತೂರು ಜೂ 1: ವಿದ್ಯುತ್ ವಿತರಣಾ ಕಂಪೆನಿಗಳ ಖಾಸಗೀಕರಣದ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರಿನಲ್ಲಿ ಮೆಸ್ಕಾಂ ಶಾಖಾಧಿಕಾರಿ ಹಾಗೂ ಸಿಬ್ಬಂದಿಗಳಿಂದ ಕಪ್ಪು...
ಲಾಕ್ ಡೌನ್ ನಲ್ಲಿ ಜನರನ್ನು ಕರೆತಂದು ಪೋಟೋಗೆ ಪೋಸ್ ಕೊಟ್ಟಿದ್ದು ಯಾರು…!! ಮಂಗಳೂರು ಜೂ 1: ಕರೊನಾ ಸಂದರ್ಭದಲ್ಲಿ ಲಾಕ್ ಡೌನ್ ಮಾಡಿರುವ ಕ್ರಮದ ಬಗ್ಗೆ ಮಾಜಿ ಸಚಿವ ಕಾಂಗ್ರೆಸ್ ನಾಯಕ ಯು ಟಿ ಖಾದರ್...
ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದ ಶಾಸಕ ಕಾಮತ್ ಮಂಗಳೂರು ಜೂನ್ 1: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶ್ರೀ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣ ಸಂಕೀರ್ಣದಲ್ಲಿ ಸಂಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ...
ತಲಪಾಡಿ ಗಡಿ ಓಪನ್ ಸದ್ಯಕ್ಕಿಲ್ಲ..! ಜೂನ್ 8ರ ಬಳಿಕ ಅಂತಿಮ ನಿರ್ಧಾರ ಮಂಗಳೂರು, ಜೂನ್ 1: ಕರ್ನಾಟಕ – ಕೇರಳ ಗಡಿಭಾಗದ ರಸ್ತೆಗಳನ್ನು ತೆರೆಯುವ ಲಕ್ಷಣ ಸದ್ಯಕ್ಕಿಲ್ಲ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಜೂನ್ 8ರ...