Connect with us

    LATEST NEWS

    ದಕ್ಷಿಣಕನ್ನಡ ಕೊರೊನಾ ಸೊಂಕಿತರ ಸಂಪರ್ಕವಿಲ್ಲದ ಮೂವರಲ್ಲಿ ಕೊರೊನಾ ಸೊಂಕು

    ದಕ್ಷಿಣಕನ್ನಡ ಕೊರೊನಾ ಸೊಂಕಿತರ ಸಂಪರ್ಕವಿಲ್ಲದ ಮೂವರಲ್ಲಿ ಕೊರೊನಾ ಸೊಂಕು

    ಮಂಗಳೂರು ಜೂನ್ 1: ಮಂಗಳೂರಿನಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ಪತ್ತೆಯಾದ ಕೊರೊನಾ ಪ್ರಕರಣಗಳಲ್ಲಿ ಮೂರು ಕೇಸುಗಳಿಗೆ ಇನ್ನೂ ಸೊಂಕಿನ ಮೂಲ ಪತ್ತೆಯಾಗಿಲ್ಲ.

    ಕೊರೊನಾ ಸೊಂಕಿತರ ಸಂಪರ್ಕವಿಲ್ಲದ 27,45 ವ್ಯಕ್ತಿಗಳಲ್ಲಿ ಮತ್ತು 25 ವರ್ಷದ ಯುವತಿಯಲ್ಲಿ ಸೊಂಕು ದೃಢಪಟ್ಟಿದೆ. ಇನ್ನೊಂದು ಪ್ರಕರಣ ಗುಜರಾತ್ ನಿಂದ ಬಂದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.

    Share Information
    Advertisement
    Click to comment

    You must be logged in to post a comment Login

    Leave a Reply