ಜಗದೀಶ್ ಕಾರಂತರ ಮೇಲಿನ ಪಿಎಫ್ಐ ದೂರಿನ ಹಿಂದೆ ಸಂಪ್ಯ ಠಾಣಾಧಿಕಾರಿ ಪಿತೂರಿ-ಹಿಂಜಾವೇ ಆರೋಪ. ಪುತ್ತೂರು,ಸೆಪ್ಟಂಬರ್ 28: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಮೇಲೆ ಪಿಎಫ್ಐ ಮುಖಾಂತರ ಕೇಸು ದಾಖಲಿಸುವುದರ ಹಿಂದೆ ಸಂಪ್ಯ ಪೋಲೀಸ್...
ಪುತ್ತೂರಿನಲ್ಲೊಬ್ಬ ಶ್ವಾನಪ್ರೇಮಿ ಜನಪ್ರತಿನಿಧಿ ಪುತ್ತೂರು,ಸೆಪ್ಟಂಬರ್ 27: ಸಮಾಜದಲ್ಲಿ ಹೆಣ್ಣಿನ ಮೇಲಿನ ತಾರತಮ್ಯ ಇಂದು ನಿನ್ನೆಯದಲ್ಲ. ಈ ತಾರತಮ್ಯವನ್ನು ಜನ ಕೇವಲ ಮನುಷ್ಯರಿಗೆ ಮಾತ್ರ ಸೀಮಿತಗೊಳಿಸದೆ ಇದನ್ನು ತಮ್ಮ ಅತ್ಯಂತ ಸನಿಹದ ಹಾಗೂ ನಂಬಿಕಸ್ಥ ಪ್ರಾಣಿಯಾದ ನಾಯಿಯಲ್ಲೂ...
ದಸರಾ ರಜೆ ನೀಡದ ಮಂಗಳೂರಿನ ಶಿಕ್ಷಣ ಸಂಸ್ಥೆಗಳ ವಿರುದ್ದ ಹಿಂದೂ ಸಂಘಟನೆಗಳು ಗರಂ ಮಂಗಳೂರು ಸೆಪ್ಟೆಂಬರ್ 27: ನಾಡ ಹಬ್ಬ ದಸರಾ ಹಬ್ಬಕ್ಕೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕ ಎಲ್ಲಾ ಸಂಸ್ಥೆಗಳಿಗೆ ಸಾರ್ವತ್ರಿಕ...
ಹಿಂದೂ ಜಾಗರಣ ವೇದಿಕೆ ಮುಖಂಡರ ಗಡಿಪಾರಿಗೆ ನೋಟಿಸ್ ಮಂಗಳೂರು ಸೆಪ್ಟೆಂಬರ್ 26: ಕಲ್ಲಡ್ಕ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಅವರಿಗೆ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ. ದಕ್ಷಿಣ...
ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆ: DYFI ಪ್ರತಿಭಟನೆ ಮಂಗಳೂರು, ಸೆಪ್ಟೆಂಬರ್ 26 : ಕೇಂದ್ರ ಸರ್ಕಾರದ ಪೆಟ್ರೊಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಡಿವೈಎಫ್ ಐ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ...
ಅನ್ನಭಾಗ್ಯದ ಜೊತೆ ಹುಳು ಭಾಗ್ಯ ಪುತ್ತೂರು,ಸೆಪ್ಟಂಬರ್ 26: ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಯಾಗುತ್ತಿರುವ ಅನ್ನಭಾಗ್ಯದ ಅಕ್ಕಿಯಲ್ಲಿ ಹುಳು ಭಾಗ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕದಲ್ಲಿ ಗ್ರಾಮಸ್ಥರು ಅಕ್ಕಿ ಪೂರೈಸುವ...
ಎಸೈ ಗೆ ಬಾರಿಸಿದ ಪೇದೆ ಪುತ್ತೂರು,ಸೆಪ್ಟಂಬರ್ 26: ಪುತ್ತೂರಿನಲ್ಲಿ ಎಸ್.ಐ ಹಾಗೂ ಪೇದೆ ಪರಸ್ಪರ ಹೊಡೆದಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಿಂದೂ ಸಂಘಟನೆಗಳ ವಿರೋಧ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರ...
ಪರಂಗಿಪೇಟೆ ಗ್ಯಾಂಗ್ ವಾರ್ ಗೆ ಇಬ್ಬರು ಬಲಿ ಮಂಗಳೂರು ಸೆಪ್ಟೆಂಬರ್ 26: ಮಂಗಳೂರಿನಲ್ಲಿ ತಡ ರಾತ್ರಿ ಗ್ಯಾಂಗ್ ವಾರ ನಡೆದು ಇಬ್ಬರ ಬಲಿ ಪಡೆದಿದೆ. ಮಂಗಳೂರು ಹೊರವಲಯದ ಬಂಟ್ವಾಳದ ಫರಂಗಿಪೇಟೆಯ ಗಾರ್ಡನ್ ಹೋಟೆಲ್ ಬಳಿ ನಿನ್ನೆ...
ಮಮತಾ ಸರಕಾರ ವಜಾ ಮಾಡಿ ಹಿಂಜಸ ಒತ್ತಾಯ ಪುತ್ತೂರು,ಸೆಪ್ಟಂಬರ್ 25: ಕೊಲ್ಕತ್ತಾದಲ್ಲಿ ಮೊಹರಮ್ ಆಚರಣೆಗಾಗಿ ದುರ್ಗಾ ದೇವಿಯ ವಿಸರ್ಜನೆಗೆ ನಿರ್ಬಂಧ ಹೇರಿದ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಪುತ್ತೂರಿನ...
ಹಂದಿ ಮಾಂಸ ತಿನ್ನಿಸಿ, ಭಜರಂಗದಳ ಸವಾಲ್ ಪುತ್ತೂರು,ಸೆಪ್ಟಂಬರ್ 25: ಗೋ ಮಾಂಸ ಮತ್ತು ಹಂದಿ ಮಾಂಸ ಎರಡೂ ಒಂದೇ ಆಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕಾಗೋಡು ತಿಮ್ಮಪ್ಪ ಜನತೆಯ ಕ್ಷಮೆಯಾಚಿಸಬೇಕು ಎಂದು ಭಜರಂಗದಳ...