ಮಳೆಯಿಂದ ಭೂ ಕುಸಿತದಿಂದ ನಲುಗಿದ ಜೋಡುಪಾಳ ಪ್ರದೇಶಕ್ಕೆ ಜನಪ್ರತಿನಿಧಿಗಳ ಭೇಟಿ ಮಂಗಳೂರು ಆಗಸ್ಟ್ 19: ಮಹಾಮಳೆಯಿಂದಾಗಿ ಗುಡ್ಡ ಕುಸಿತದಿಂದ ನಲುಗಿದ ಜೋಡುಪಾಳ ಪ್ರದೇಶಕ್ಕೆ ಇಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹಾಗು ಸಂಸದ ನಳಿನ್...
ಗುಡ್ಡ ಕುಸಿತ ಸಂಪೂರ್ಣ ಕೊಚ್ಚಿ ಹೋದ ಬಿಸ್ಲೆ ಘಾಟ್ ರಸ್ತೆ ಮಂಗಳೂರು ಆಗಸ್ಟ್ 19: ಕರಾವಳಿ ಹಾಗೂ ಮಲೆನಾಡಿನಲ್ಲಿ ಸುರಿದ ಮಹಾಮಳೆ ಮಾಡಿದ ಅವಾಂತರಗಳು ದಿನದಿಂದ ದಿನಕ್ಕೆ ಬಳಕಿಗೆ ಬರುತ್ತಿದ್ದು, ಈ ನಡುವೆ ಗುಡ್ಡ ಕುಸಿತದಿಂದ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಂಭವಾದ ಗುಡ್ಡ ಕುಸಿತ ಮಣ್ಣುಪಾಲಾದ ಮೂರು ಮನೆಗಳು ಮಂಗಳೂರು ಅಗಸ್ಟ್ 17: ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ ಘಾಟ್ ಬಳಿಯ ಜೋಡುಪಾಳದಲ್ಲಿ ಗುಡ್ಡ ಕುಸಿತ ಉಂಟಾಗಿ 3 ಮನೆಗಳು ಸಂಪೂರ್ಣ ಮಣ್ಣುಪಾಲಾಗಿರುವ ಘಟನೆ ನಡೆದಿದೆ....
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುುತ್ತಿರುವ ಭಾರಿ ಮಳೆ ನದಿ ಪಾತ್ರಗಳಲ್ಲಿ ಪ್ರವಾಹ ಪುತ್ತೂರು ಅಗಸ್ಟ್ 16 ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ-ಗಾಳಿ ಸುರಿಯುತ್ತಿದ್ದು, ಮಳೆ ನೀರಿನಿಂದಾಗಿ ನದಿ-ಹೊಳೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು...
ಗುಡ್ಡ ಕುಸಿತ ಶಿರಾಢಿಯಲ್ಲಿ ವಾಹನ ಸಂಚಾರ ಸ್ಥಗಿತ ಮಂಗಳೂರು ಅಗಸ್ಟ್ 15: ಶಿರಾಡಿ ಘಾಟ್ ನ ಮಾರನಹಳ್ಳಿ ಸಮೀಪದ ದೊಡ್ಡತಪ್ಲೆ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಗುಡ್ಡ ಕುಸಿತಕ್ಕೆ ಸಿಲುಕಿ ರಸ್ತೆಯಿಂದ 75 ಅಡಿ ಆಳಕ್ಕೆ ಬಿದ್ದಿದ್ದು...
ಹೊಳೆ ದಾಟುವಾಗ ಜಾರಿ ಬಿದ್ದು ಮೃತಪಟ್ಟ ವೃದ್ದನ ಮೃತದೇಹ ಪತ್ತೆ ಮಂಗಳೂರು ಅಗಸ್ಟ್ 13: ನಿನ್ನೆ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ನೀರುಪಾಲಾಗಿದ್ದ ವೃದ್ದನ ಮೃತ ದೇಹ ಇಂದು ಪತ್ತೆಯಾಗಿದೆ. ಮೃತರನ್ನು 65 ವರ್ಷದ ಬೊಮ್ಮಯ್ಯದಾಸ್ ಎಂದು...
ಮೊಬೈಲ್ ಮೆಸೇಜ್ ನಂಬಿ 25 ಸಾವಿರ ಕಳೆದುಕೊಂಡ ಮಹಿಳೆ ಪ್ರಧಾನಿಗೆ ಪತ್ರ ಬರೆದಳು ಪುತ್ತೂರು ಅಗಸ್ಟ್ 12: ಮೊಬೈಲ್ ನಲ್ಲಿ ಬಂದ ನಕಲಿ ಮೆಸೇಜ್ ನಂಬಿ 25 ಸಾವಿರ ರೂಪಾಯಿ ಕಳೆದುಕೊಂಡ ಮಹಿಳೆ ತನಗಾದ ಮೋಸದ...
ಎಡಬಿಡದೆ ಸುರಿಯುತ್ತಿರುವ ಮಳೆ ನಾಳೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಮಂಗಳೂರು ಅಗಸ್ಟ್ 12: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನಾಳೆ ಅಗಸ್ಟ್ 13 ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ...
ಮೈಸೂರು ಬಿಎಸ್ಸಿ ವಿಧ್ಯಾರ್ಥಿನಿಲಯ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬಂಧನ ಪುತ್ತೂರು ಅಗಸ್ಟ್ 10: ಮೈಸೂರಿನ ಕೆ ಆರ್ ಆಸ್ಪತ್ರೆಯ ಬಿಎಸ್ಸಿ ಶುಶ್ರುಕಿಯರ ವಿಧ್ಯಾರ್ಥಿ ನಿಲಯಕ್ಕೆ ನುಗ್ಗಿ ವಿಧ್ಯಾರ್ಥಿನಿಗೆ ಬಲಾತ್ಕಾರವಾಗಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು...
ಜುಗಾರಿ ಅಡ್ಡೆಗೆ ದಾಳಿ ಗ್ರಾಮಪಂಚಾಯಚ್ ಸದಸ್ಯ ಸೇರಿ 7 ಮಂದಿ ಪೊಲೀಸ್ ವಶ ಬೆಳ್ತಂಗಡಿ ಅಗಸ್ಟ್ 10: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ 7 ಮಂದಿ ಪೋಲೀಸ್ ವಶಕ್ಕೆ...