ನೆಲ್ಯಾಡಿಯಲ್ಲಿ ಲಾರಿ ದರೋಡೆ :ಚಾಲಕನನನ್ನು ಹೊಡೆದು ನಗದಿನೊಂದಿಗೆ ಪರಾರಿ ಪುತ್ತೂರು, ಮಾರ್ಚ್ 25 :ಲಾರಿ ಚಾಲಕನನ್ನು ಅಡ್ಡ ಗಟ್ಟಿ ದರೋಡೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ ಸಂಭವಿಸಿದೆ. ನಿನ್ನೆ...
ಪೂಜಾರಿ ಕಾಲಿಗೆರಗಿದ ಕಟೀಲ್ : ಕಟೀಲಿಗೆ ಪೂಜಾರಿ ಹೀಗೇ ಹೇಳುವುದಾ..!? ಮಂಗಳೂರು,ಮಾರ್ಚ್ 24 : ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕುವ ಮುನ್ನ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ...
ದ.ಕ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿ : ಮಿಥುನ್ ರೈ V/s ನಳಿನ್ ಕುಮಾರ್ ಕಟೀಲ್..!! ಮಂಗಳೂರು, ಮಾರ್ಚ್ 21 : ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಾಲಿ ಸಂಸದ ನಳಿನ್...
ಹಿಂದೂ ಯುವತಿಯ ಬಾಳಿಗೆ ಬೆಳಕಾದ ಮುಸ್ಲೀಂ ಯುವಕರು ಪುತ್ತೂರು, ಮಾರ್ಚ್ 21 : ಕರಾವಳಿ ಎಂದರೇ ಹಾಗೆನೇ. ಎಲ್ಲಿ ಯಾವಾಗ ಬೇಕಾದರೂ ಏನು ಕೂಡ ಇಲ್ಲಿ ನಡೆಯಬಹುದು. ಈ ಪ್ರದೇಶ ಎಷ್ಟು ಕೋಮು ಸೂಕ್ಷ್ಮಾವೂ ಅಷ್ಟೇ...
ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ: ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇದಾಜ್ಞೆ ಜಾರಿ ಬೆಂಗಳೂರು/ಉಡುಪಿ ಮಾರ್ಚ್ 21 : ರಾಜ್ಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಇಂದಿನಿಂದ ಏಪ್ರಿಲ್...
ಮಹಿಳೆಯ ಜೊತೆ ಅಶ್ಲೀಲ ವರ್ತನೆ, ಜೀವಬೆದರಿಕೆ , ಆರೋಪಿ ವಿರುದ್ಧ ಕ್ರಮಕ್ಕೆ ಕಡಬ ಪೋಲೀಸರ ಹಿಂಜರಿಕೆ ಪುತ್ತೂರು ಮಾರ್ಚ್ 20: ಮಹಿಳೆಯೋರ್ವರಿಗೆ ಜೀವ ಬೆದರಿಕೆ ಹಾಗೂ ಅಶ್ಲೀಲವಾಗಿ ವರ್ತಿಸಿದ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ...
ಉಪ್ಪಿನಂಗಡಿಯಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ ಪುತ್ತೂರು ಮಾರ್ಚ್ 19: ನೇಣು ಬಿಗಿದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ 48 ವರ್ಷ ವಯಸ್ಸಿನ ಉಮಾವತಿ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ...
ಹಠತ್ತಾಗಿ ವೇದಿಕೆಯಲ್ಲೇ ಕುಸಿದು ಬಿದ್ದ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ : ಆಸ್ಪತ್ರೆಗೆ ದಾಖಲು ಮಂಗಳೂರು, ಮಾರ್ಚ್ 15 : ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಎ. ಸಿ.ಭಂಡಾರಿ ಅವರು ಹಠಾತ್ತಾಗಿ ವೇದಿಕೆಯಲ್ಲೇ ಕುಸಿದು...
ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಸತ್ಯಜಿತ್ ಸುರತ್ಕಲ್ ಸ್ಪಷ್ಟನೆ ಪುತ್ತೂರು ಮಾರ್ಚ್ 14: ಕಳೆದ ಮೂವತ್ತೈದು ವರ್ಷಗಳಿಂದ ಬಿಜೆಪಿ ಪಕ್ಷ ಹಾಗೂ ಸಂಘಟನೆಗಳಲ್ಲಿ ದುಡಿಯುತ್ತಿದ್ದು, ಈ ಬಾರಿ ಪಕ್ಷ ತನಗೆ ಲೋಕಸಭಾ ಅಭ್ಯರ್ಥಿ...
ವ್ಯವಸ್ಥಾಪನಾ ಸಮಿತಿಯ ಅಧಿಕ ಪ್ರಸಂಗೀತನಕ್ಕೆ ಮುನಿದನೇ ಪುತ್ತೂರು ಮಹಾಲಿಂಗೇಶ್ವರ ? ಮಂಗಳೂರು, ಮಾರ್ಚ್ 6: ಹತ್ತೂರಿನ ಒಡೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಶಿವರಾತ್ರಿಯಂದು ಭಾರೀ ಅನಾಹುತವೊಂದು ಸಂಭವಿಸಿದೆ. ಶಿವರಾತ್ರಿ ಪ್ರಯುಕ್ತ ಉತ್ಸವ ಮೂರ್ತಿಯ...