ಸಿಎಎ ಪರ ನವ ವಧುವರರಿಂದ ಭಿತ್ತಿ ಪತ್ರ ಪ್ರದರ್ಶನ ಬೆಳ್ತಂಗಡಿ ಫೆಬ್ರವರಿ 10: ದೇಶದಾದ್ಯಂತ ಸಿಎಎ, ಎನ್ ಆರ್ ಸಿ ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿದ್ದು, ಬಹುತೇಕ ಸಮಾರಂಭಗಳಲ್ಲಿ ಸಿಎಎ ಪರ ಅಥವಾ ವಿರೋಧದ ಚರ್ಚೆಗಳು...
ದೇವಸ್ಥಾನದ ಹಣದಲ್ಲಿ ಕಾರು ಖರೀದಿಸಿ ಬೆಂಗಳೂರಿಗೆ ಡೆಲಿವರಿ ಮಂಗಳೂರು ಫೆಬ್ರವರಿ 10:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಳಕೆಯಾಗಬೇಕಿದ್ದ ಹೊಸ ಕಾರು ಮತ್ತೆ ಬೆಂಗಳೂರಿಗೆ ತಲುಪಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣದಲ್ಲಿ ಬುಕ್ಕಿಂಗ್ ಆಗಿದ್ದ ಹೊಸ ಇನ್ನೋವಾ ಕಾರನ್ನು ಇಂದು...
ಬೆಳ್ತಂಗಡಿ: ಆಸ್ತಿ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ ಬೆಳ್ತಂಗಡಿ ಫೆಬ್ರವರಿ 10: ಸಂಬಂಧಿಗಳ ನಡುವೆ ಆಸ್ತಿ ವಿಚಾರದಲ್ಲಿ ನಡೆದ ಚರ್ಚೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ...
ಬಂಟ್ವಾಳ ಗಜತೀರ್ಥ ಕೆರೆಯಲ್ಲಿ ಮುಳುಗಿ ಯುವಕ ಸಾವು ಬಂಟ್ವಾಳ ಫೆಬ್ರವರಿ 9: ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಕಾರಿಂಜ ಕ್ಷೇತ್ರದ ಗಜತೀರ್ಥ ಕೆರೆಯಲ್ಲಿ ಯುವನೋರ್ವ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಹೊಕ್ಕಾಡಿಗೋಳಿ ಸೇಸಪ್ಪ...
ಆ್ಯಸಿಡ್ ದಾಳಿ ಪ್ರಕರಣದಲ್ಲಿ ಕರ್ತವ್ಯ ಲೋಪ ಕಡಬ ಎಸೈ ಅಮಾನತು ಮಂಗಳೂರು ಫೆಬ್ರವರಿ 8: ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಜನವರಿ 23 ರಂದು ನಾದಿನಿಯ ಮೇಲಿನ ಆ್ಯಸಿಡ್ ದಾಳಿ ಪ್ರಕರಣವನ್ನು ಕಡಬ ಪೋಲೀಸರು ಗಂಭೀರವಾಗಿ ಪರಿಗಣಿಸದ...
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಕೇಂದ್ರ ಸರಕಾರದ ಮುತುವರ್ಜಿಯಲ್ಲಿ ನಿರ್ಮಾಣ- ಪ್ರಧಾನಿ ನರೇಂದ್ರ ಮೋದಿ ಮಂಗಳೂರು, ಫೆಬ್ರವರಿ 04: ನೂರಾರು ವರ್ಷಗಳ ವಿವಾದದ ಕೇಂದ್ರವಾಗಿದ್ದ ರಾಮಜನ್ಮಭೂಮಿ ವಿವಾದ ಇದೀಗ ಅಂತ್ಯಗೊಂಡಿದ್ದು, ಕೇಂದ್ರ ಸರಕಾರ ಇದೀಗ ರಾಮಜನ್ಮಭೂಮಿ...
ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವತಿಯರ ತಂಡದಿಂದ ಪತ್ರಕರ್ತನಿಗೆ ಅವಮಾನ ಮಂಗಳೂರು.ಜನವರಿ 31: ಖ್ಯಾತ ಪತ್ರಕರ್ತ ರಿಪಬ್ಲಿಕ್ ಟಿವಿಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿಗೆ ಇಂಡಿಗೋ ವಿಮಾನದಲ್ಲಿ ಮುಜುಗರ ಉಂಟುಮಾಡಿದಂತಹುದೇ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ...
ಸಾಮಾಜಿಕ ಜಾಲತಾಣದಲ್ಲಿ ಕೋಮುಪ್ರಚೋದಕ ಸಂದೇಶ ರವಾನೆ, ಅಪ್ರಾಪ್ತ ಸೇರಿ ನಾಲ್ವರು ಪೋಲೀಸ್ ವಶಕ್ಕೆ ಮಂಗಳೂರು,ಜನವರಿ 31: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಕೋಮು ಪ್ರಚೋದನೆಯ ಸಂದೇಶಗಳನ್ನು ಹರಡುತ್ತಿದ್ದ ಅಪ್ರಾಪ್ತ ಬಾಲಕ ಸೇರಿ ನಾಲ್ಕು ಮಂದಿಯನ್ನು...
ಅಮಾಯಕರ ಬಲಿಗೆ ಸಿದ್ದವಾಗಿವೆ ಪುತ್ತೂರಿನಲ್ಲಿರುವ ಹಳೆಯ ಕಟ್ಟಡಗಳು ಪುತ್ತೂರು ಜನವರಿ 29: ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಗಟ್ಟಿಮುಟ್ಟಾಗಿ ಕಟ್ಟಿರುವ ಕಟ್ಟಡಗಳೇ ನೆಲ ಸಮವಾಗುತ್ತಿವೆ. ಈ ನಡುವೆ ಪುತ್ತೂರಿನ ನಗರದಲ್ಲಿರುವ ಹಳೆಯ ಕಟ್ಟಡಗಳು...
ಸಿಎಎ ವಿರುದ್ದದ ಪ್ರತಿಭಟನಾಕಾರರ ವಿರುದ್ದ ಕ್ರಮಕ್ಕೆ ಆಗ್ರಹ ಮಂಗಳೂರು ಜನವರಿ 28: ಕಾಶ್ಮೀರಿ ಪಂಡಿತರನ್ನು ಆದಷ್ಟು ಕೂಡಲೇ ಕಾಶ್ಮೀರಕ್ಕೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಬೇಕು ಹಾಗೂ ಸಿಎಎ ವಿರುದ್ಧ ನಡೆಸುತ್ತಿರುವ ಪ್ರತಿಭಟನಾಕಾರರ ವಿರುದ್ಧ ಕ್ರಮ...