Connect with us

DAKSHINA KANNADA

ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಹಿನ್ನಲೆ ಬಿಸಿಲೆ ಘಾಟ್ ನಲ್ಲೂ ಗುಡ್ಡ ಜರಿತ ಆರಂಭ

ಪುತ್ತೂರು ಆಗಸ್ಟ್ 6: ಕರಾವಳಿ ಸುರಿದ ಭಾರಿ ಮಳೆಗೆ ಘಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿತ ಆರಂಭವಾಗಿದೆ. ಪಶ್ಚಿಮಘಟ್ಟದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಬಿಸಿಲೆ ಘಾಟ್ ನ ಕೆಲವು ಕಡೆಗಳಲ್ಲಿ ರಸ್ತೆಗೆ ಕಲ್ಲುಮಣ್ಣು ಬಿದ್ದಿದೆ.

 

ಭಾರಿ ಗಾಳಿಗೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ. ಕಳೆದ ಬಾರಿ ಸುರಿದ ಭಾರಿ ಮಳೆಗೆ ಈ ಪ್ರದೇಶದಲ್ಲಿ ಅಪಾರ ಹಾನಿ ಉಂಟಾಗಿತ್ತು.

Facebook Comments

comments