ಕೊರೊನಾ ಲಾಕ್ ಡೌನ್ ಗೆ ಕಹಿಯಾಯಿತು ಜೇನು ಪುತ್ತೂರು ಮೇ.29: ಕೊರೊನಾ ಮಹಾಮಾರಿ ಒಕ್ಕರಿಸಿದ ಬಳಿಕ ವಿಶ್ವದ ಚಿತ್ರಣವೇ ಬದಲಾಗಿದೆ. ಉದ್ಯಮ- ವ್ಯವಹಾರಗಳು ಹಳ್ಳ ಹಿಡಿಯಲಾರಂಭಿಸಿದೆ. ಇದೇ ರೀತಿಯ ಹೊಡೆತ ದಕ್ಷಿಣಕನ್ನಡ ಜಿಲ್ಲೆಯ ಜೇನು ಬೆಳೆಗಾರರ...
ಬ್ಯಾರಿಕೇಡ್ ಗಳ ನಡುವೆ ಪುತ್ತೂರು ನಗರ ಪೊಲೀಸ್ ಠಾಣೆ….!! ಪುತ್ತೂರು ಮೇ.29: ಕೊರೊನಾ ಲಾಕ್ ಡೌನ್ ಸಂದರ್ಭ ಜನರನ್ನ ರಸ್ತೆಗೆ ಇಳಿಯದಂತೆ , ಜನ ವಾಹನಗಳಲ್ಲಿ ತೀರುಗಾಡದಂತೆ ಬ್ಯಾರಿಕೇಡ್ ಹಾಕುತ್ತಿದ್ದ ಪೊಲೀಸರು ಈಗ ತಮ್ಮ ಠಾಣೆಗೆ...
ಬಾಲಕನಿಗೆ ಯುವಕರ ತಂಡದಿಂದ ಹಲ್ಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಾಲಕ ವಿಟ್ಲ ಮೇ.28:ಯುವತಿಗೆ ಅಶ್ಲೀಲ ಮೇಸೆಜ್ ಕಳುಹಿಸಿದನ್ನು ಪ್ರಶ್ನಿಸಿ ಯುವಕರ ತಂಡವೊಂದು ಬಾಲಕನಿಗೆ ಹಲ್ಲೆ ನಡೆಸಿದ ವಿಡಿಯೋ ಒಂದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್...
ನಮಾಜ್ ಮಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಸಾವು ಕಡಬ ಮೇ.28: ಮಸೀದಿಯಲ್ಲಿ ನಮಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟಗ್ಟಿರುವ ಘಟನೆ ಕಡಬದ ಕಳಾರ ಎಂಬಲ್ಲಿ ನಡೆದಿದೆ. ಮೃತರನ್ನು ಅಬ್ದುಲ್ ಖಾದರ್ ಕಳಾರ್...
ಬೆಳ್ತಂಗಡಿ ಕುಕ್ಕಾಜೆ ಬಳಿ ಕುಸಿದ ಸೇತುವೆ ಸಂಪರ್ಕ ಇಲ್ಲದೆ ದ್ವೀಪವಾದ ಆಲಂಬ ಬೆಳ್ತಂಗಡಿ ಮೇ.27: ಬೆಳ್ತಂಗಡಿ ತಾಲೂಕಿನ ಕುಕ್ಕುಜೆ ಬಳಿ ನಿರ್ಮಾಣಗೊಂಡಿದ್ದ ಸುಮಾರು 45 ವರ್ಷ ಹಳೆಯ ಸೇತುವೆಯೊಂದು ಸಂಪೂರ್ಣ ಕುಸಿದು ಬಿದ್ದಿರುವ ಘಟನೆ ನಡೆದಿದೆ....
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟೀವ್ ಮಂಗಳೂರು, ಮೇ 27: ದಕ್ಷಿಣಕನ್ನಡದಲ್ಲಿ ಇಂದು ಬರೋಬ್ಬರಿ 11 ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿದೆ. ಇವುಗಳಲ್ಲಿ 10 ಪ್ರಕರಣ ಮಹಾರಾಷ್ಟ್ರದಿಂದ ಬಂದವರದ್ದಾಗಿದ್ದರೆ, ಒಂದು ಗುಜರಾತ್ ನಿಂದ ಬಂದ...
ಮಾಸ್ಕ್ ವಿಚಾರದಲ್ಲಿ ಪುತ್ತೂರಿನಲ್ಲಿ ಹಾಡುಹಗಲೇ ಹೊಡೆದಾಟ….!! ಪುತ್ತೂರು : ಮಾಸ್ಕ್ ಧರಿಸದೇ ಖರೀದಿಗೆ ಬಂದ ಗ್ರಾಹಕನಿಗೆ ಮಳಿಗೆ ಒಳಗಡೆ ಪ್ರವೇಶ ನಿರಾಕರಿಸದ್ದಕ್ಕೆ ರಸ್ತೆಯಲ್ಲೇ ಪರಸ್ವರ ಹೊಡೆದಾಟ ನಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ದರ್ಭೆಯಲ್ಲಿರುವ...
ಪುತ್ತೂರು ಎಂಟು ಮಂದಿ ಪೊಲೀಸರಿಗೆ ಹೋಂ ಕ್ವಾರಂಟೈನ್ ಪುತ್ತೂರು ಮೇ.25: ಕೊರೊನಾ ಲಾಕ್ ಡೌನ್ ಸಂದರ್ಭ ಜಿಲ್ಲೆಯ ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪುತ್ತೂರಿನ ಎಂಟು ಪೋಲೀಸರನ್ನು ಹೋಂ ಕ್ವಾರ್ಂಟೈನ್ ಮಾಡಲಾಗಿದೆ. ಪುತ್ತೂರು ನಗರ ಠಾಣೆಯ ನಾಲ್ವರು...
ಮೊಬೈಲ್ನಿಂದ ವಿಟ್ಲದ ಪೊಲೀಸ್ ಸಿಬ್ಬಂದಿಗೆ ಬಂತಾ ಕೊರೊನಾ….? ಮಂಗಳೂರು: ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಾಖಲಾದ ಒಂದು ಪ್ರಕರಣ ಸದ್ಯ ಕುತೂಹಲ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ...
ವಿಟ್ಲ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ಮಂಗಳೂರು ಮೇ.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ವಿಟ್ಲ ಪೊಲೀಸ್ ಠಾಣೆ ಪೇದೆಯೊಬ್ಬರಿಗೆ ಮುಂಬೈನಿಂದ ಬಂದ ವ್ಯಕ್ತಿಯ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ....