ಹೈವೋಲ್ಟೇಜ್ ಕ್ಷೇತ್ರ ಬಂಟ್ವಾಳ ಈ ಬಾರಿ ಯಾರಿಗೆ……. ? ಬಂಟ್ವಾಳ ಮೇ 3: ರಾಜ್ಯದಲ್ಲಿಯೇ ಅತೀ ಕುತೂಹಲ ಮೂಡಿಸಿರುವ ಕ್ಷೇತ್ರ ಬಂಟ್ವಾಳ, 6 ಬಾರಿ ಗೆಲವು ಸಾಧಿಸಿರುವ ರಮಾನಾಥ ರೈ ವಿರುದ್ದ ತೊಡೆತಟ್ಟಿ ನಿಂತಿರುವ ಬಿಜೆಪಿಯ...
ಸ್ವಾಭಿಮಾನಿ ಸಮಾವೇಶದ ಹಿಂದಿರುವುದೇನು ಮರ್ಮ, ಇನ್ನೂ ಗೊಂದಲದಲ್ಲಿದ್ದಾನೆ ಜನಸಾಮಾನ್ಯ ಕರ್ಮ ! ಬಂಟ್ವಾಳ, ಎಪ್ರಿಲ್ 28: ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾದಾಗಿನಿಂದ ಕರ್ನಾಟಕದಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಎನ್ನುವ ವೇದಿಕೆಯೊಂದು ಹಲವು ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳುತ್ತಿವೆ....
ಪ್ರಧಾನಿ ನರೇಂದ್ರ ಮೋದಿ ಮಹಾನ್ ಕಳ್ಳ – ಜಿಗ್ನೇಶ್ ಮೇವಾನಿ ಬಂಟ್ವಾಳ ಎಪ್ರಿಲ್ 28: ಪ್ರಧಾನಿ ನರೇಂದ್ರ ಮೋದಿ ಒರ್ವ ಮಹಾನ್ ಕಳ್ಳನಾಗಿದ್ದು, ದೇಶದ ಕಾವಲುಗಾರ ಎಂದು ಹೇಳಿಕೊಳ್ಳುವ ಮೋದಿ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ ಎಂದು...
ಪ್ರಧಾನಿ ನರೇಂದ್ರ ಮೋದಿಗೆ ಮತಿ ಭ್ರಮಣೆ – ನಟ ಪ್ರಕಾಶ್ ರೈ ಮಂಗಳೂರು ಏಪ್ರಿಲ್ 28:ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತಿ ಭ್ರಮಣೆಯಾಗಿದೆ ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ವಿವಾದ ಹುಟ್ಟುಹಾಕಿದ್ದಾರೆ....
ಕಾಂಗ್ರೇಸ್ ಡೀಲ್ ಗೆ ಉರುಳಿದ ಎಸ್ ಡಿಪಿಐ ? ಮಂಗಳೂರು ಏಪ್ರಿಲ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಾವು ಮುಂಗುಸಿಯಂತಿದ್ದ ಎರಡು ಪಕ್ಷಗಳು ಚುನಾವಣೆಗೋಸ್ಕರವಾಗಿ ಒಂದಾದ ಘಟನೆ ನಡೆದಿದೆ. ಚುನಾವಣೆಯಲ್ಲಿ ಕಾಂಗ್ರೇಸ್ ವಿರುದ್ದ ತೊಡೆತಟ್ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ...
ಪೂಜಾರಿಯ ಪಾದ ಪೂಜೆ ಮಾಡುತ್ತಿರುವ ಕಾಂಗ್ರೇಸ್ ಅಭ್ಯರ್ಥಿಗಳು ಮಂಗಳೂರು, ಎಪ್ರಿಲ್ 20 : ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಶಿಷ್ಠವಾದ ಸಮೂಹಸನ್ನಿಯೊಂದು ನಿರ್ಮಾಣವಾಗಿದೆ. ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ...
ಜನಾರ್ಧನ ಪೂಜಾರಿ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ ಬಂಟ್ವಾಳ ಎಪ್ರಿಲ್ 19: ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿ ಬರುತ್ತಿದ್ದಂತೆ ಕಾಂಗ್ರೇಸ್ ನ ಮುಖಂಡರು ಹಿರಿಯ ಕಾಂಗ್ರೇಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಅವರ ಆಶೀರ್ವಾದ ಪಡೆಯಲು...
ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಕೂಲಿ ಕೊಡಿ- ರಮಾನಾಥ ರೈ ಮಂಗಳೂರು ಏಪ್ರಿಲ್ 19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ರಮಾನಾಥ ರೈ ಇಂದು ನಾಮ ಪತ್ರ ಸಲ್ಲಿಸಿದ್ದಾರೆ....
ಜನಾರ್ಧನ ಪೂಜಾರಿ ಭೇಟಿ ಮಾಡಿ ಆಶೀರ್ವಾದ ಪಡೆದ ರಮಾನಾಥ ರೈ ಬಂಟ್ವಾಳ ಎಪ್ರಿಲ್ 18: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆ ಬಂಟ್ವಾಳ ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ ಅವರ ಇಂದು ಕಾಂಗ್ರೇಸ್ ಹಿರಿಯ ಮುಖಂಡ ಬಿ....
ಪರಂಗಿಪೇಟೆಯಲ್ಲಿ ಹೊತ್ತಿ ಉರಿದ ಮೊಬೈಲ್ ಮಂಗಳೂರು, ಎಪ್ರಿಲ್ 7 : ಇತ್ತೀಚೆಗೆ ಖರೀದಿಸಿದ ಮೊಬೈಲ್ ಫೋನೊಂದು ಹೊತ್ತಿ ಉರಿದ ಘಟನೆ ಮಂಗಳೂರು ಹೊರವಲಯದ ಪರಂಗಿಪೇಟೆಯ ಬಳಿ ನಡೆದಿದೆ. ಶರೀಖ್ ಮಹಮ್ಮದ್ ಇಬ್ರಾಹಿಂ ಎಂಬವರು ಇಂದು ಬೆಳಿಗ್ಗೆ...