Connect with us

  LATEST NEWS

  ತೊಕ್ಕೊಟ್ಟು ಕಾರು ಅವಘಡ, ಪ್ರಯಾಣಿಕರು ಪಾರು..

  ಮಂಗಳೂರು, ಜುಲೈ 31 : ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರೊಂದು ತೊಕ್ಕೊಟು ಸಮೀಪ ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಇಬ್ಬರು ಪ್ರಾಯಾಣಿಸುತ್ತಿದ್ದರು ಎನ್ನಲಾಗಿದ್ದು, ತೊಕ್ಕೊಟ್ಟು ಮಾಯಾ ಬಾರ್ ನ ಕಟ್ಟಡ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸದೆ.

   ಆದೃಷ್ಟವಶತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಸ್ಥಳದಲ್ಲಿ ಈ ಹಿಂದೆ ಅನೇಕ ದುರ್ಘಟನೆಗಳು ಸಂಭವಿಸಿದೆ ಎಂದು ಹೇಳಲಾಗಿದ್ದು, ಈ ಹಿಂದೆ ಈ ಸ್ಥಳದಲ್ಲಿ ಕೊರಗ್ಗಜ್ಜನ ಕಟ್ಟೆ ಇದ್ದು, ಈ ಸ್ಥಳನ್ನು ಅತಿಕ್ರಮಿಸಿ ವಾಣಿಜ್ಯ ಕಟ್ಟಡವನ್ನು ಕಟ್ಟಿದ್ದರು ಎನ್ನಲಾಗಿದೆ. ಆ ನಂತರದ ದಿನಗಳಿಂದ ಈ ಸ್ಥಳದಲ್ಲಿ ನಿರಂತರವಾಗಿ ಅನಾಹುತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply