Connect with us

    FILM

    ಬಿಕಿನಿಯಲ್ಲಿ ಐಸ್ ವಾಟರ್ ನಲ್ಲಿ ಮುಳುಗೆದ್ದ ರಾಕುಲ್ ಪ್ರೀತ್ ಸಿಂಗ್

    ಮುಂಬೈ ಮೇ 07: ಬಾಲಿವುಡ್ ನ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಐಸ್ ವಾಟರ್ ನಲ್ಲಿ ಮುಳುಗೆದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಬಾಲಿವುಡ್- ಸೌತ್ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ರಾಕುಲ್ ಪ್ರೀತ್ ಸಿಂಗ್ ಸದ್ಯ ಅವರು ಶೂಟಿಂಗ್‌ಗೆ ಬ್ರೇಕ್ ಹಾಕಿ, ವಿದೇಶದಲ್ಲಿ ಪ್ರವಾಸ ಮಾಡ್ತಿದ್ದಾರೆ. ಬಿಕಿನಿನಲ್ಲಿ ಸಖತ್ ಹಾಟ್ ಆಗಿ ರಾಕುಲ್ ಪ್ರೀತ್ ಕಾಣಿಸಿಕೊಂಡಿದ್ದಾರೆ.


    ರಾಕುಲ್ ಪ್ರೀತ್ ಸಿಂಗ್ ಅವರು ಮೈನಸ್ 15 ಡಿಗ್ರಿ ಸೆಲ್ಸಿಯಸ್ ಇರುವ ನೀರಿನಲ್ಲಿ ಮುಳುಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಕಿನಿ(Bikini) ಧರಿಸಿದ್ದರು ಅನ್ನೋದು ವಿಶೇಷ. ಸದ್ಯ ಈ ಸಖತ್ ವಿಡಿಯೋ ವೈರಲ್ ಆಗಿದೆ. ರಾಕುಲ್ ಮಾತ್ರ ತುಂಡು ಬಟ್ಟೆ ಹಾಕಿ ಐಸ್ ನೀರಲ್ಲಿ ಮುಳುಗೆದ್ದಿದ್ದರು.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply