Connect with us

    MANGALORE

    J F ಬಜಾಲ್ ಅಸೋಸಿಯೇಷನ್ ಕಾರ್ಯಕಾರಿಣಿ ಸಮಿತಿ ಸಭೆ, ನೂತನ ಅಧ್ಯಕ್ಷರಾಗಿ ಅಹ್ಮದ್ ಕುರೈಶ್ ಆಯ್ಕೆ

    ಬಜಾಲ್: ಜೆ ಎಫ್ ಬಜಾಲ್ ಅಸೋಸಿಯೇಷನ್ (J F Bajal Association )ಇದರ ಕಾರ್ಯಕಾರಿಣಿ ಸಮಿತಿ ಸಭೆ ಸೋಮವಾರ ಇಲ್ಲಿನ ಜೆ ಎಫ್ ಬಜಾಲ್ ನಂತೂರ್ ಸಭಾಂಗಣದಲ್ಲಿ ಜರಗಿತು.ಸಭೆಯಲ್ಲಿ 2024-2025ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.

    ಜೆ ಎಫ್ ಬಜಾಲ್ ನಂತೂರ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಹ್ಮದ್ ಕುರೈಶ್, ಉಪಾಧ್ಯಕ್ಷರುಗಳಾಗಿ ಸೌಕತ್ ಇಬ್ರಾಹೀಂ, ಅಬ್ದುಲ್ ಜಬ್ಬಾರ್, ನಾಸೀರ್ ಕೆಳಗಿನ ಮನೆ , ಯು ಪಿ ವಾಸಿಂ.
    ಪ್ರಧಾನ ಕಾರ್ಯದರ್ಶಿಯಾಗಿ ಹಕೀಝ್ ಶಾಂತಿನಗರ್, ಕೋಶಾಧಿಕಾರಿಯಾಗಿ ನೌಶಾದ್ ಎಚ್ ಎಸ್ , ಕಾರ್ಯದರ್ಶಿಗಳಾಗಿ ಹಾರೀಶ್ ಫೈಝಲ್ ನಗರ , ಉಮರ್ ಫಾರೂಕ್ , ಅನ್ಸಾರ್ ಕೆ.ಎಂ, ಹಫೀಝ್ ಶಾಂತಿನಗರ್ , ಜಿಯ .ಎಚ್, ಸಂಚಾಲಕರಾಗಿ ಶಫೀರ್ (ಚಾಕಿ) , ಉನೈಸ್ ಬಜಾಲ್, ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಮ.ನ.ಪಾ ಸದಸ್ಯರಾದ ಅಶ್ರಫ್ ಕೆ.ಇ, ಹನೀಫ್ ಎಚ್.ಎಸ್, ನಝೀರ್ ಬಜಾಲ್, ಅಮೀನ್, ಮುನೀರ್ ಎಚ್ ಎಸ್ , ಇಮ್ರಾನ್ ಯು ಪಿ , ಮನ್ಸೂರ್ ಪಾಂಡೆಲ್ , ಸಿರಾಜ್, ದಾವೂದ್, ಸತ್ತಾರ್ ಕೊಡಂಗೆ , ನವಾಝ್ ಬಾಕಿಮಾರ್ , ನಹೀಂ ಅವರನ್ನು ಆಯ್ಕೆ ಮಾಡಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply