LATEST NEWS
ಮೌಲ್ವಿಯ ಕಾಮದಾಟ ಸಾರ್ವಜನಿಕರಿಂದ ಧರ್ಮದೇಟು
ಮೌಲ್ವಿಯ ಕಾಮದಾಟ ಸಾರ್ವಜನಿಕರಿಂದ ಧರ್ಮದೇಟು
ಉಡುಪಿ ನವೆಂಬರ್ 04: ಸ್ವಾಮಿಜಿಯೊಬ್ಬರ ಕಾಮದಾಟದ ವಿಡಿಯೋ ಬಹಿರಂಗವಾದ ಬಳಿಕ ಈಗ ಮುಸ್ಲಿಂ ಮೌಲ್ವಿಯೊಬ್ಬನ ಕಾಮದಾಟದ ಪ್ರಕರಣ ಬೆಳಕಿಗೆ ಬಂದಿದೆ.
ಕಾಪುವಿನ ಬೆಳಪು ಗ್ರಾಮದ ಮಸೀದಿಯೊಂದರ ಮೌಲ್ವಿ ವಿವಾಹಿತೆ ಮಹಿಳೆಯನ್ನು ಮಂಗಳೂರಿನ ಲಾಡ್ಜ್ ಗೆ ಕರೆದೊಯ್ದು ಕಾಮದಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರು ಮೌಲ್ವಿಗೆ ಧರ್ಮದೇಟು ನೀಡಿದ್ದಾರೆ.
ಕಾಮದಾಟ ನಡೆಸಿದ ಮೌಲ್ವಿಗೆ ಜಮಾತ್ ಸದಸ್ಯರು ಧರ್ಮದೇಟು ನೀಡಿದ್ದಾರೆ. ಈ ಪ್ರಕರಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಮಸೀದಿಯ ಆಡಳಿತ ಮಂಡಳಿ ಮೌಲ್ವಿಯನ್ನು ಮಸೀದಿಯಿಂದ ಹೊರದಬ್ಬಿದೆ.
You must be logged in to post a comment Login