Connect with us

LATEST NEWS

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪುಟ್ಟ ಬಾಲಕ ಜಿತಮನ್ಯು ಯಕ್ಷಗಾನ ಕುಣಿತ

ಉಡುಪಿ ಫೆಬ್ರವರಿ 07: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಧ್ವನವಮಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ – ‘ಹಂಸಾನ್ವಯ ದಿಗ್ವಿಜಯ ‘ ವಿದ್ವಾನ್ ಮಹೇಂದ್ರ ಸೋಮಯಾಜಿ ಮತ್ತು ತಂಡ ಉಡುಪಿ ಇವರಿಂದ ನಡೆಯಿತು.


ಈ ವೇಳೆ ಯಕ್ಷಗಾನ ಪ್ರದರ್ಶನದಲ್ಲಿ ಐದರ ಹರೆಯದ ಬಾಲಕ ಜಿತಮನ್ಯು ವೇಷ ಎಲ್ಲರ ಮನಸೂರೆಗೊಂಡಿದೆ. ಸದ್ಯ ಈ ಬಾಲಕನ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭೇಷ್ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *