LATEST NEWS
ಶ್ರೀಲಂಕಾದ ಶಿಕ್ಷಣ ಸಚಿವ ವಿ.ಎಸ್.ರಾಧಾಕೃಷ್ಣನ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

ಶ್ರೀಲಂಕಾದ ಶಿಕ್ಷಣ ಸಚಿವ ವಿ.ಎಸ್.ರಾಧಾಕೃಷ್ಣನ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ
ಮಂಗಳೂರು ಜುಲೈ 3: ಶ್ರೀಲಂಕಾದ ಶಿಕ್ಷಣ ಸಚಿವ ವಿ.ಎಸ್.ರಾಧಾಕೃಷ್ಣನ್ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಸಚಿವರ ಜೊತೆಗೆ ಅವರ ಕುಟುಂಬ ಸದಸ್ಯರೂ ಪಾಲ್ಗೊಂಡಿದ್ದರು. ಆಶ್ಲೇಶ ಪೂಜೆ ಬಳಿಕ ದೇವರ ಸೇವೆಯನ್ನೂ ಅವರು ನೆರವೇರಿಸಿದರು.
Continue Reading