Connect with us

    KARNATAKA

    Traffic Rules Break :3.22 ಲಕ್ಷ ದಂಡದ ನೋಟಿಸಿನೊಂದಿಗೆ ಸ್ಕೂಟಿ ಹಿಂದೆ ಬಿದ್ದ ಖಾಕಿಪಡೆ..!

    ಬೆಂಗಳೂರು : ಸಂಚಾರ ನಿಯಮ ಪಾಲಿಸದ ಈ ಸ್ಕೂಟಿ ಹಿಂದೆ ಬೆಂಗಳೂರು ಪೊಲೀಸರು ಬಿದ್ದಿದ್ದಾರೆ, ಬರೋಬ್ಬರಿ 3.22 ಲಕ್ಷದ ದಂಡ ನೋಟಿಸ್ ಹಿಡ್ಕೊಂಡು ಸಂಚಾರಿ ಪೋಲಿಸರು ಈ ಅಸಾಮಿಯನ್ನು ಹುಡುಕುತ್ತಿದ್ದಾರೆ.

    ಸಂಚಾರ ನಿಯಮ ಉಲ್ಲಂಘಿಸಿದ ಸ್ಕೂಟಿ ಪೆಪ್ ಮೇಲೆ ಲಕ್ಷ ಲಕ್ಷ ದಂಡ ಬಿದ್ದಿದೆ.ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಪೆಪ್​ಗೆ ಬರೊಬ್ಬರಿ 3.22ಲಕ್ಷ ದಂಡ ಬಿದ್ದಿದೆ. ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್​ಗಳು ದಾಖಲಾಗಿವೆ. ಸ್ಕೂಟಿ ಬೆಲೆಯೇ 20 ರಿಂದ 25 ಸಾವಿರ, ಆದರೆ ದಂಡದ ಮೊತ್ತ 10 ಪಟ್ಟು ಹೆಚ್ಚಿದೆ. KA 04 KF9072 ನಂಬರ್​ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೇ ಸಂಚರಿಸಿ ನಿಯಮ ಉಲ್ಲಂಘಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply