LATEST NEWS
ಕಾಂತಾರದ ಶಿವ ಮತ್ತು ಲೀಲಾ ರಿಗೆ ಬಿತ್ತು ಟ್ರಾಫಿಕ್ ಫೈನ್….!!

ಮಂಗಳೂರು ಅಕ್ಟೋಬರ್ 07: ಸದ್ಯ ದೇಶದಲ್ಲೇ ಹವಾ ಎಬ್ಬಿಸಿರುವ ಕಾಂತಾರ ಸಿನೆಮಾ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಒಂದು ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸರು ಹೆಲ್ಮೇಟ್ ಇಲ್ಲದೆ ಬೈಕ್ ನಲ್ಲಿದ್ದ ಕಾರಣ ದಂಡ ಹಾಕುತ್ತಿರುವ ಪೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವತಃ ರಿಷಬ್ ಅವರು ಈ ಪೋಟೋಗೆ ಸ್ಮೈಲ್ ಇಮೋಜಿ ಹಾಕಿದ್ದಾರೆ. ಸಖತ್ ಕಮೆಂಟ್ ಗಳು ಬಂದಿವೆ. ಹಳೆಗಾಡಿಯಾಗಿದ್ದು FC ಕೂಡ ಇರುವುದಿಲ್ಲ ತುಂಬಾ ಫೈನ್ ಬೀಳುವ ಸಾಧ್ಯತೆ ಇದೆ ಎಂದು ಕಮೆಂಟ್ ಹಾಕಿದ್ದಾರೆ.