Connect with us

    DAKSHINA KANNADA

    ಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ವ್ಯಕ್ತಿ ಸಾವು….!!

    ವಿಟ್ಲ ಅಕ್ಟೋಬರ್ 07: ಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ಶಾಕ್ ತಗುಲಿ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಕೇಪು ಗ್ರಾಮದ ನೀರ್ಕಜೆಯಲ್ಲಿ ನಡೆದಿದೆ. ಮೃತರನ್ನು ಕೇಪು ನೀರ್ಕಜೆ ನಿವಾಸಿ ಶೀನ ಗೌಡ(58) ಎಂದು ಗುರುತಿಸಲಾಗಿದೆ.


    ಶೀನ ಗೌಡ ಅವರು ವಿಟ್ಲದ ಕೂಡೂರು ಮೂಲದವರಾಗಿದ್ದು, ಸದ್ಯ ನೀರ್ಕಜೆಯಲ್ಲಿ ವಾಸವಾಗಿದ್ದರು. ನೆರೆಮನೆಯ ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿರುವಾಗ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ

     

    Share Information
    Advertisement
    Click to comment

    You must be logged in to post a comment Login

    Leave a Reply