Connect with us

LATEST NEWS

25 ಅಡಿ ಆಳಕ್ಕೆ ಉರುಳಿದ ʼ ಟಾಟಾ ಟಿಯಾಗೋ ಕಾರು ʼ : ಪ್ರಯಾಣಿಕರು ಫುಲ್‌ ಸೇಫ್‌!

ಕೇರಳ, ಆಗಸ್ಟ್ 25: ಕೇರಳದ ಕುಟುಂಬವೊಂದು ಇತ್ತೀಚೆಗೆ ಟಾಟಾ ಟಿಯಾಗೋ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದಾಗ 25 ಅಡಿ ಆಳಕ್ಕೆ ಉರುಳಿ ಬಿದ್ದರು ಯಾವುದೇ ಪ್ರಾಣಹಾನಿ ಸಂಭವಿಸಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ವರದಿಯ ಪ್ರಕಾರ, ವಾಹನದ ಮುಂಭಾಗದ ಏರ್ಬ್ಯಾಗ್ಗಳಿಗೆ ಹಾನಿಯಾಗಿದ್ದು, ಒಳಗಿದ್ದ ಜನರನ್ನು ಸುರಕ್ಷಿತವಾಗಿದ್ದಾರೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.

ವಾಹನ ಖರೀದಿಸುವಾಗ ‘ನೀವು ಸುರಕ್ಷತೆಗೆ ಆದ್ಯತೆ ನೀಡುವುದಾದರೇ ನೀವು ಟಾಟಾ ಟಿಯಾಗೋವನ್ನು ಖರೀದಿಸಬೇಕು’ ಎಂದು ಹೇಳಿ ಈ ದುರಂತ ಘಟನೆಯನ್ನು ವಿವರಿಸಿದ್ದಾರೆ ಬಳಿಕ ಈ ಕುರಿತು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.

ಈ ಸುದ್ದಿ ಅಂತರ್ಜಾಲದಲ್ಲಿ ಕಾಣಿಸಿಕೊಂಡಾಗ, ಗ್ರಾಹಕರ ಸುರಕ್ಷತೆಯ ವಾಹನದ ವೈಶಿಷ್ಟ್ಯದಿಂದ ನೆಟ್ಟಿಗರು ಸಂತೋಷಪಟ್ಟರು. ಟ್ವಿಟರ್ ಬಳಕೆದಾರರೊಬ್ಬರು ‘ಟಾಟಾ ಕಾ ಲೋಹಾ!’ ಎಂದು ಬರೆದಿದ್ದಾರೆ. ಕೇರಳದಿಂದ ನಡೆದ ಘಟನೆ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮದಾದ್ಯಂತ ಜನರು ಟಾಟಾ ಮೋಟಾರ್ಸ್ ಕಾರನ್ನು ಶ್ಲಾಘಿಸಿದರು.

Advertisement
Click to comment

You must be logged in to post a comment Login

Leave a Reply