ಸುದ್ದಿ ಸಂಚಯ | ಕಾಂತಾರಕ್ಕೆ ಗೆಲವು.ಥೈಕ್ಕುಡಂ ಬ್ರಿಡ್ಜ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ
ಬೆಂಗಳೂರು ನವೆಂಬರ್ 24 : ಕಾಂತಾರ ಸಿನೆಮಾ ಇಂದಿನಿಂದ ಓಟಿಟಿಯಲ್ಲೂ ಲಭ್ಯವಿದೆ.ಥಿಯೇಟರ್ ನಲ್ಲಿ ನೋಡದ ಜನರು ಇದೀಗ ಮೊಬೈಲ್ ನಲ್ಲೂ ಕಾಂತಾರ ಸಿನೆಮಾವನ್ನು ನೋಡಬಹುದಾಗಿದೆ. ಆದರೆ ಚಿತ್ರದ ಜೀವಾಳವೆಂದೇ ಹೇಳಲಾಗಿದ್ದ ವರಾಹ ರೂಪಂ ಹಾಡಿನ ಟ್ಯೂನ್...
ಸುದ್ದಿ ಸಂಚಯ | ಕಬಾಲಿ ಆಕ್ರೋಶಕ್ಕೆ ಬಸ್ ನ್ನು 8 ಕಿಲೋ ಮೀಟರ್ ರಿವರ್ಸ್ ಕೊಂಡೊಯ್ದ ಡ್ರೈವರ್ l
ಸುದ್ದಿ ಸಂಚಯ | ಯುಟ್ಯೂಬ್ ನಿಂದ ಕಾಂತಾರದ ವರಾಹ ರೂಪಂ ಸಾಂಗ್ ಡಿಲಿಟ್
ಇಂದೋರ್ : ಕುಡಿದ ಮತ್ತಿನಲ್ಲಿದ್ದ ಹುಡುಗಿಯರ ಗುಂಪು ಮತ್ತೊಬ್ಬ ಹುಡುಗಿಯನ್ನು ರಸ್ತೆಯಲ್ಲಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಇಂದೋರ್ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವೆಂಬರ್...
ತಿರುವನಂತಪುರಂ: ಕಾರಿಗೆ ಒರಗಿ ನಿಂತಿದ್ದ 6 ವರ್ಷದ ಬಾಲಕನಿಗೆ ಕಾರಿನ ಚಾಲಕ ಎದೆಗೆ ಒದ್ದ ಘಟನೆ ನಡೆದಿದೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ 6 ವರ್ಷದ ಬಾಲಕನೊಬ್ಬ...
ಉಡುಪಿ ಅಕ್ಟೋಬರ್ 30:ಬೈಕ್ ಜಾಥಾದಲ್ಲಿ ಬುಲೆಟ್ ಗೆ ರಾಷ್ಟ್ರ ಧ್ವಜವನ್ನು ಉಲ್ಟಾ ಹಾಕಿಕೊಂಡ ಕಾಂಗ್ರೇಸ್ ವಕ್ತಾರೆ ವಿರುದ್ದ ಇದೀಗ ಆಕ್ರೋಶ ವ್ಯಕ್ತವಾಗಿದೆ. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿದ್ದ ಬೈಕ್ ಜಾಥಾದಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರೆ...
ಮಣಿಪಾಲ, ಅಕ್ಟೋಬರ್ 27: ಕಾರಿನ ಮೇಲೆ ಪಟಾಕಿ ಹಚ್ಚಿಕೊಂಡು ಮುಖ್ಯ ರಸ್ತೆಯಲ್ಲಿ ತಿರುಗಾಟ ಮಾಡಿದ್ದ ಕಾರು ಚಾಲಕನ್ನು ಪೋಲಿಸರು ಬಂಧಿಸಿದ್ದಾರೆ. ಕಾರಿನ ಮೇಲೆ ಪಟಾಕಿ ಸಿಡಿಯುವ ದೃಶ್ಯ ಸೆರೆ ಹಿಡಿದಿದ್ದ ಕಾರು ಚಾಲಕ, ಸಾಮಾಜಿಕ ಜಾಲತಾಣದಲ್ಲಿ...
ಪಾಕಿಸ್ತಾನ ಅಕ್ಟೋಬರ್ 22: ಪಾಕಿಸ್ತಾನ ವಿಧ್ಯಾರ್ಥಿನಿಯೊಬ್ಬಳ ಮಾದಕ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ಮಾದಕ ನೃತ್ಯ ಮಾಡಿದ್ದಕ್ಕೆ ಕಾಲೇಜಿಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಕೆಂಡಾಮಂಡಲವಾಗಿದೆ. ಪೇಶಾವರದ ಎನ್ಸಿಎಸ್ ವಿಶ್ವವಿದ್ಯಾಲಯಕ್ಕೆ ಖೈಬರ್ ವೈದ್ಯಕೀಯ...
ಮಂಗಳೂರು ಅಕ್ಟೋಬರ್ 21: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿರುವವರಿಗೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ವಾರ್ನಿಂಗ್ ಕೊಟ್ಟಿದ್ದು, ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ ಜಾಲತಾಣದಲ್ಲಿ ತೇಜೋವಧೆ ಮಾಡುವುದನ್ನು...