ಉಪ್ಪಿನಂಗಡಿ ಫೆಬ್ರವರಿ 17: ಉಡುಪಿಯಲ್ಲಿ ಪ್ರಾರಂಭವಾದ ಹಿಜಬ್ ವಿವಾದ ಇದೀಗ ದಕ್ಷಿಣಕನ್ನಡ ಜಿಲ್ಲೆಗೂ ಹಬ್ಬಿದ್ದು, ಉಪ್ಪಿನಂಗಡಿಯಲ್ಲಿ ಹಿಜಬ್ ಗಲಾಟೆ ನಿಯಂತ್ರಣಕ್ಕೆ ತರಲು ಪೊಲೀಸರು ವಿಧ್ಯಾರ್ಥಿಗಳ ಮೇಲೆ ಲಘುಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ. ಉಪ್ಪಿನಂಗಡಿ ಸರಕಾರಿ...
ಮಂಗಳೂರು, ಡಿಸೆಂಬರ್ 16 : PFI ಸಂಘಟನೆ ನಡೆಸಿದ ಉಪ್ಪಿನಂಗಡಿ ಪೊಲೀಸರ ಮೇಲಿನ ದಾಳಿ, ಅಪ್ರಚೋದಿತ ಹಿಂಸಾಚಾರ ಹಾಗೂ ದಾಂಧಲೆ ಖಂಡನೀಯ,ಹೀಗಾಗಿ ಸಂಘಟನೆಯನ್ನು ನಿಷೇಧಿಸಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಬಡ ಹಿಂದೂ ಮೀನು ಮಾರಾಟಗಾರರ...
ಪುತ್ತೂರು, ಡಿಸೆಂಬರ್ 06: ಉಪ್ಪಿನಂಗಡಿಯ ಜಂಕ್ಷನ್ ಬಳಿ ಮುಸುಕುದಾರಿ ತಂಡದಿಂದ ಮೂವರು ಯುವಕರ ಮೇಲೆ ತಲವಾರು ದಾಳಿ ಮಾಡಿದ ಘಟನೆ ನಡೆದಿದೆ. ಉಪ್ಪಿನಂಗಡಿಯ ಜಂಕ್ಷನ್ ನ ಫಾಸ್ಟ್ ಫುಡ್ ಅಂಗಡಿ ಬಳಿ ನಿಂತಿದ್ದ ಯುವಕರ ಮೇಲೆ...
ಉಪ್ಪಿನಂಗಡಿ, ಜೂನ್ 20: ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬುವರ ಪುತ್ರಿ...
ಉಪ್ಪಿನಂಗಡಿ, ಫೆಬ್ರವರಿ 24: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಮೈಮುಟ್ಟಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. ಪೊಲೀಸರ ವಶದಲ್ಲಿರುವ ಯುವಕನನ್ನು ಚಿಕ್ಕಮಗಳೂರು...
ಉಪ್ಪಿನಂಗಡಿಯಲ್ಲಿ ಹೆದ್ದಾರಿಯಲ್ಲಿ ಪಲ್ಟಿಯಾದ ಲಾರಿ : ಸಂಚಾರ ಸ್ಥಗಿತ ಪುತ್ತೂರು, ಜೂನ್ 15 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೀರಕಟ್ಟೆ ಬಳಿ ಲಾರಿಯೊಂದು ಹೆದ್ದಾರಿಯಲ್ಲೇ ಮಗುಚಿ ಬಿದ್ದಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರ...
ತಡರಾತ್ರಿ ಸದ್ದು ಮಾಡುತ್ತಿರುವ ಮನೆಗಳ ಕಾಲಿಂಗ್ ಬೆಲ್ ಗಳು : ಆತಂಕದಲ್ಲಿ ಬನ್ನೆಂಗಳ ಗ್ರಾಮಸ್ಥರು ಪುತ್ತೂರು, ಡಿಸೆಂಬರ್ 16: ಉಪ್ಪಿನಂಗಡಿ ಪ್ರದೇಶದಲ್ಲಿ ತಡರಾತ್ರಿ ಮನೆಯ ಕಾಲಿಂಗ್ ಬೆಲ್ ಗಳು ಸದ್ದು ಮಾಡಲಾರಂಭಿಸಿವೆ. ಕಳೆದ ಕೆಲವು ದಿನಗಳಿಂದ...
ಪುತ್ತೂರು, ಜುಲೈ.28 :ಮೀಸೆ ಹೊಕ್ಕರೆ ಸಾಕು, ಬಳಿಕ ಇಡೀ ದೇಹವನ್ನೇ ನುಗ್ಗಿಸುವ ಸಾಮಥ್ಯ ಇರುವ ಜಿರಳೆಯಂತೆ ತನ್ನ ಸಣ್ಣ ಜಮೀನಿನ್ನೇ ಬಳಸಿಕೊಂಡು ಇಡೀ ನದಿಯನ್ನೇ ಅತಿಕ್ರಮಿಸಿರುವ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ತನ್ನ ಖಾಸಗಿ...