ಉಡುಪಿ ಜಿಲ್ಲೆಯ ಮೂರನೇ ಕೊರೊನಾ ರೋಗಿ ಬಿಡುಗಡೆ .. ಸದ್ಯ ಉಡುಪಿ ಕೊರೊನಾ ಮುಕ್ತ ಜಿಲ್ಲೆ ಉಡುಪಿ ಎಪ್ರಿಲ್ 18: ಉಡುಪಿ ಜಿಲ್ಲೆಯಲ್ಲಿ ಇಂದು ಮೂರನೇ ಕೊರೊನಾ ರೋಗಿ ಬಿಡುಗಡೆಗೊಳ್ಳುವ ಮೂಲಕ ಉಡುಪಿ ಜಿಲ್ಲೆ ಸದ್ಯ...
ಮಣಿಪಾಲ- ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು…!! ಉಡುಪಿ ಎಪ್ರಿಲ್ 17 : ಲಾಕ್ ಡೌನ್ ನಡುವೆ ಹಲವು ದಿನಗಳ ನಂತರ ತೆಗೆದು ಕಾರು ಏಕಾಏಕಿ ಬೆಂಕಿ ಹತ್ತಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ....
ಕರಾವಳಿಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ದ ಪ್ರಾರಂಭವಾದ ಕೇಸರಿ ಚಾಲೆಂಜ್ ಉಡುಪಿ: ತಬ್ಲಿಘಿ ವಿಚಾರದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಮುಕ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗಳ ವಿರುದ್ದ ಈಗ ಹಿಂದೂ ಸಂಘಟನೆಗಳು ತಿರುಗಿ ಬಿದ್ದಿದ್ದು, ಬಿಜೆಪಿ...
ಭಟ್ಕಳದ ಕೊರೊನಾ ಸೊಂಕಿತ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಿದ ಜಿಲ್ಲಾಡಳಿತ ಉಡುಪಿ:ಉಡುಪಿ ಕೊರೊನಾ ಆಸ್ಪತ್ರೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತ ಗರ್ಭಿಣಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ಮೂಲಕ ಮೂಲಕ ಉಡುಪಿ ಜಿಲ್ಲಾಡಳಿತ ಮಾನವೀಯತೆ...
ತಬ್ಲಿಘಿಗಳ ವಿಚಾರದಲ್ಲಿ ಸಿಎಂ ವಿರುದ್ದ ಹೆಚ್ಚಾಗುತ್ತಿದೆ ಅಸಮದಾನದ ಹೊಗೆ ಉಡುಪಿ ಎಪ್ರಿಲ್ 09: ಸಿಎಂ ಯಡಿಯೂರಪ್ಪ ಅವರ ತಬ್ಲಿಘಿಗಳ ವಿಚಾರದಲ್ಲಿನ ಹೇಳಿಕೆ ಈಗ ಬಿಜೆಪಿಯಲ್ಲೇ ಅಪಸ್ವರ ಉಂಟಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಸದ ಅನಂತ ಕುಮಾರ್...
ಉಡುಪಿ ಲಾಕ್ ಡೌನ್ ಸಂಕಷ್ಟದಲ್ಲಿದ್ದ ಜನರಿಗೆ ತಂಪನ್ನು ನೀಡಿದ ವರ್ಷಧಾರೆ ಉಡುಪಿ ಎಪ್ರಿಲ್ 7: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ಜನರಿಗೆ ಇಂದು ಸಂಜೆ ನಂತರ ಸುರಿದ ವರ್ಷಧಾರೆ ಸ್ವಲ್ಪ ತಂಪನ್ನು ನೀಡಿದೆ. ಉಡುಪಿ...
ಕೊರೊನಾ ವೈರಸ್ ನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ – ಸುಗಣೇಂದ್ರ ತೀರ್ಥ ಸ್ವಾಮಿಜಿ ಉಡುಪಿ ಎಪ್ರಿಲ್ 06: ಕೊರೊನಾದಿಂದ ಇಡೀ ಜಗತ್ತನ್ನೆ ನಾಶಮಾಡಬಹುದು ಎಂಬ ಮಾಹಿತಿ ದುಷ್ಟರಿಗೆ ತಿಳಿದಿದ್ದು, ಈ ಹಿನ್ನಲೆ ಕೊರೊನಾ ವೈರಸ್ ನ್ನು ಉದ್ದೇಶ...
ವಿದೇಶಗಳಿಂದ ಬಂದವರಿಂದ ಉಡುಪಿ ಜಿಲ್ಲೆಗೆ ಕೊರೊನಾ ಭಯ ಸದ್ಯಕ್ಕಿಲ್ಲ – ಉಡುಪಿ ಜಿಲ್ಲಾಧಿಕಾರಿ ಉಡುಪಿ ಎಪ್ರಿಲ್ 6: ಉಡುಪಿ ಜಿಲ್ಲೆಗೆ ವಿದೇಶದಿಂದ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು ಅವರೆಲ್ಲರ ಹೋಂ ಕ್ವಾಂರಟೈನ್ ಅವಧಿ...
ಪಡಿತರ ಪಡೆಯಲು ಸಾಮಾಜಿಕ ಅಂತರ ಮರೆತ ಜನರು ಮಂಗಳೂರು ಎಪ್ರಿಲ್ 3: ರಾಜ್ಯ ಸರಕಾರ ಲಾಕ್ ಡೌನ್ ಹಿನ್ನಲೆಯಲ್ಲಿ ಎರಡು ತಿಂಗಳ ಪಡಿತರ ಒಂದೇ ಬಾರಿಗೆ ನೀಡುತ್ತಿದ್ದು, ಈಗಾಗಲೇ ಪಡಿತರ ಹೊಂದಿರುವವರ ಮೊಬೈಲ್ ಗಳಿಗೆ ಪಡಿತರ...
ನಿಜಾಮುದ್ದೀನ್ ಸಮಾವೇಶದಲ್ಲಿ ಯಾರೂ ಭಾಗವಹಿಸಲಿಲ್ಲ – ಜಿಲ್ಲಾಧಿಕಾರಿ ಉಡುಪಿ ಎಪ್ರಿಲ್ 2: ದೆಹಲಿ ನಿಜಾಮುದ್ದೀನ್ ಸಮಾವೇಶದಲ್ಲಿ ಉಡುಪಿಯಿಂದ ಯಾರೂ ಪಾಲ್ಗೊಂಡಿಲ್ಲ, ಆದರೆ ದೆಹಲಿಗೆ ಆ ಸಂದರ್ಭದಲ್ಲಿ ಓಡಾಡಿದವರು ಪತ್ತೆ ಹಚ್ಚಲಾಗಿದ್ದು ಅವರಲ್ಲಿ ಕೆಲವು ಮಂದಿಯನ್ನು ಹಾಸ್ಪಿಟಲ್...